ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಸಂಪದೀಗರೇ
ಅಮೇರಿಕಾ ಅಧ್ಯಕ್ಷಪಟ್ಟವನ್ನಲಂಕರಿಸಿದ ಬರಾಕ್ ಓಬಾಮ ಹೇಗಿದ್ದಾರೆಂದು ಈಗ ಗೊತ್ತೇ ?
..........
..............................
...........................................................
:)
ಅರವಿಂದ್
- ಅರವಿಂದ್'s blog
- Login or register to post comments
- 721 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS:
ಪ್ರತಿಕ್ರಿಯೆಗಳು
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಗುರುತೇ ಸಿಗ್ತಿಲ್ವಲ್ಲ???
ಸೀತ ಆರ್.ಮೊರಬ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
Cತಾರವರೇ
ಪೇರ್ & ಲವ್ಲಿ ಎಫೆಕ್ಟ್ :)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ನೀವ್ ಕೊಟ್ಟಿದ್ದೇಂನ್ರೀ
ಸೀತ ಆರ್.ಮೊರಬ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
Cತಾ
ಇಲ್ರೀ ಅವ್ರೇ ಕಿತ್ಕೊಂಡು ಹೋದ್ರು
:)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಅವ್ರಿಗೆ ಕಾಣೋಹಾಗೆ ಯಾಕೆ ಹಿಡ್ಕೋಂಡು ನಿಂತಿದ್ರಿ
ಸೀತ ಆರ್ .ಮೊರಬ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಬಂದಿದ್ದೇ ಗೊತ್ತಾಗಲಿಲ್ಲ ಬೆಳಿಗ್ಗೆನೇ ಕಾಣಲಿಲ್ಲ ಒಡ್ತಾ ಇರೋವಾಗ್ಲೆ ಗೊತ್ತಾದದ್ದು ಫೇರ್ & ಲವ್ಲಿಗೆ ಕಳ್ಳತನ ಅಂತಾ :)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಬೆಳ್ಳಂ ಬೆಳಗ್ಗೆ ಎಲ್ಲಾ ಹೊತ್ಕೊಂಡು ಜಾಗಿಂಗ್ ಮಾಡ್ತಿದ್ರೆ ಇನ್ನೇನ್ನಾಗತ್ತೇರೀ...
ಸೀತ ಆರ್ ಮೊರಬ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಇಲ್ಲಾರೀ
ಮನೆಗೆ ಬಂದು ಹೊಡ್ಕೊಂಡು ಹೋಗ್ಬಿಟ್ಟಾ :)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಸಧ್ಯ ನಿಮಗೇನೂ ಮಾಡಲಿಲ್ಲವಲ್ಲ ಇಲ್ಲದಿದ್ದ್ರೆ ನೀವು ಇಲ್ಲಿ ಕುಟ್ಟೋಕ್ಕೆ ಆಗ್ತಿರಲಿಲ್ಲ ಇವತ್ತೆಲ್ಲಾ ವೇಸ್ಟ್ ಆಗ್ತಿತ್ತು
ಸೀತ ಆರ್. ಮೊರಬ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಅಕೌಂಟ್ಸ್ ಮ್ಯಾನೇಜರ್ ಕೆಲಸ ಬಿಟ್ಟು fair & lovely ಮಾರ್ಕೆಟಿಂಗ್ ಸೇರಿದ್ರಾ ಹೇಗೆ ಅರವಿಂದ್ :-)
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಇಲ್ಲಾರೀ ಇಂಚರ
ಓಬಾಮ ಕದ್ದಿದ್ದು, ನಮ್ಮನೆಯಿಂದ, ಹುಷಾರು ನೀವೂ ಮೊನ್ನೆ ಲಿಪ್ಸ್ಟಿಕ್ ಕಳ್ದೋಗಿದೆ ಅಂತಿದ್ರೆಲ್ಲಾ ಒಂದು ಸಾರಿ ಹುಡುಕಿ ನೋಡೀ
:)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಚಿತ್ರ ಕಾಣಿಸುತ್ತಿಲ್ಲ ನಮ್ಮಲ್ಲಿ ಬ್ಲಾಕ್ ಆಗಿದೆ.
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ನೀವು ಫೇರ್ & ಲವ್ಲಿ ಹಾಕೊಂಡು ನೋಡ್ರಿ
:)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಅರವಿಂದ್
ಎಲ್ಲಪ್ಪ ಒಬಾಮ? ಕಾಣ್ತಾನೆ ಇಲ್ಲ ;)
ಇಷ್ಟೊಂದು ಫೇರ್ ಆದ್ರೆ ಹೆಂಗೆ?
ರಾಕೇಶ್ ಶೆಟ್ಟಿ :)
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ರಾಕೇಶ
ಓಬಾಮ ಲವ್ಲಿ ಜೊತೆಲಿ ಎಸ್ಕೇಪ್ :)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಈ ರೀತಿ ದೇಶವೊಂದರ ಅಧ್ಯಕ್ಷನ ಮುಖದ ಬಣ್ಣವನ್ನು ಅಪಹಾಸ್ಯಕ್ಕೂ, ಬ್ರಾಂಡೊಂದರ ಜಾಹೀರಾತಿಗೂ ಬಳಸಿಕೊಂಡ ನಿಮ್ಮ ಮೇಲೆ ‘ಜನಾಂಗೀಯ ನಿಂದನೆ’ ಆರೋಪ ಪಟ್ಟಿಯನ್ನೇಕೆ ಹಾಕಬಾರದು ಎಂಬುದಕ್ಕೆ ಸವಿವರದ ಉತ್ತರ ಕೊಡಿ! ;)
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಸುಪ್ರೀತ್
ಜನಾಂಗೀಯ ನಿಂದನೆ ಅಂದ್ರೆ ಏನು ? ಸವಿವರವಾದ ವಿವರಣೆ ಕೊಡಿ. :)
ಇದು ಯಾರ ಪೋಟೋ ? ಸವಿವರವಾದ ವಿವರಣೆ ಕೊಡಿ. :)
ಇವರು ಯಾವ ದೇಶದ ಅಧ್ಯಕ್ಷರು ? ಸವಿವರವಾದ ವಿವರಣೆ ಕೊಡಿ. :)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಅರವಿಂದ್ ಸೂಪರ್,
ಯಾವ ದೇಶದ ಅದ್ಯಕ್ಷ ಆದರೇನು ಅವ್ನು ಒಬ್ಬ ಮನುಷ್ಯ ತಾನೆ ಅವ್ನ್ಗು ಆಸೆ ಇರಲ್ವಾ, ಮಿಚ್ಲಿ ಬೀದಿಯಲ್ಲಿ, ನಂ ಬುಶಪ್ಪನೆ ಬೂಒಸ್ ಬೂಒಸ್ ಅಂತ ಇದ್ರೂ, ಯಲ್ಲ ಕಾಡಲ್ಲೂ ಸ್ಟಾರ್ ವ್ಯಾಲು, ಈಗ ಬಾರಕ್ಗೆ ನಂ ಪಾರಾಗ್..:)
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಅಯ್ಯಪ್ಪ ಇಷ್ಟುದ್ದದ ಪ್ರಶ್ನೆ ಪತ್ರಿಕೆ ಕೊಟ್ಟಿದ್ದೀರಲ್ಲಾ ಅರವಿಂದ್, ಚಾಯ್ಸ್ ಇಲ್ವಾ?
ನಂಗೆ ಎಂಟರಲ್ಲಿ ಐದು ಪ್ರಶ್ನೆಗೆ ಉತ್ತರ ಬರೆದೇ ಅಭ್ಯಾಸ ;)
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಸುಪ್ರೀತ್
ಕಾಪಿ ಹೊಡ್ಯೋ ಅವಕಾಶ ಉಂಟು, ನಾವೆಲ್ಲಾ ಏನು ನಿಯತ್ತಾಗಿ ಬರೆದಾ ಪಾಸಾದ್ವಿ :)
ಅರವಿಂದ್
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಸವಿ ಸವಿ ನೆನಪು :D
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಸಾವಿರ ನೆನಪು...
ಎಂಟರಲ್ಲಿ ಎರಡೇ (ಬರೇ ೪೦ ಮಾರ್ಕ್ಸ್ ಗೆ) ಬರೆದು ಅದರಲ್ಲಿ ೩೬-೩೮ ತಗೊಂಡು ಪಾಸಾಗ್ತಾ ಇದ್ದ ಸ್ನೇಹಿತರು ನೆನಪಾದರು.
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಅರವಿಂದಣ್ಣ.
ಒಬಾಮನೆ ಹಿಂಗಾದ ಅಂದ್ಮೇಲೆ.....ನಾವ್ ಇನ್ನೆಂಗಾಗ್ಬಾರ್ದು...ಇವತ್ತಿಂದನೆ ಸುರು ಹಚ್ಕಂತಿ fair & lovely ಯ ಹಚ್ಕಳಕೆ.
ಉ: ಬರಾಕ್ ಓಬಾಮ ಅಂದ್ರೆ ಈಗ ಹೇಂಗಿದಾರೆ ಗೊತ್ತಾ ?
ಮಾಲತಿ
ಫೇರ್ & ಲವ್ಲಿ ಹಚ್ಚ್ಕೊಂಡ್ರು ಫೇರ್ & ಲವಬಲ್ ಮನಸ್ಸು ಮುಖ್ಯ ಅನ್ನೋದು ಮರೀಬೇಡಿ.
;)
:)
ಅರವಿಂದ್