ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

~

ಸಂಪದ › Sampada Blogs › ಅರವಿಂದ್ ರವರ ಬ್ಲಾಗ್

ನಿಮ್ಮ ಅಭಿಮಾನಿ ಹುಡುಗ

ನಿಮ್ಮ ಅಭಿಮಾನಿ ಹುಡುಗನ ಭಾವನೆಗಳು, ಕನ್ನಡದ ಬಗ್ಗೆ ಇರುವ ಕಳಕಳಿ, ಹೆಮ್ಮೆಯ ಕರ್ನಾಟಕದ ಪರಿಚಯ, ಕನ್ನಡಿಗರ ಬವಣೆ, ಭಾವನೆ, ಬಿಗುಮಾನ, ಬಹುಮಾನ, ಪ್ರೀತಿಯ ಸಂದೇಶ, ಮೌನದ ಉದ್ದೇಶ ಎಲ್ಲವೂ ಹಾಗೂ ಇನ್ನೂ ಹಲವು.

ಪ್ರೀತಿ ಕಳೆದುಹೋದ ಹೋತ್ತು

October 23, 2008 - 11:11am — ಅರವಿಂದ್

ಪ್ರೀತಿ ಕಳೆದುಕೊಂಡ ಹೋತ್ತು.....

ಪ್ರತಿ ಯುವಕ/ಯುವತಿಯ ಮನದಲ್ಲೂ ಜೀವನದಲ್ಲಿ ಎಲ್ಲೋ ಒಮ್ಮೆ ಈ ಅನುಭವ ರಾತ್ರಿಯ ಸುಂದರ ಕನಸಿನಂತೆ ಬಂದು ಹೋಗಿ ಕಾಡುತ್ತಿರುತ್ತದೆ. ನಿಮ್ಮ ಮನದಾಳದ ಮಾತು ಹಂಚಿಕೊಳ್ಳ ಬಯಸಿದರೇ ಈ ಬ್ಲಾಗ್ ಸಾರ್ಥಕತೆ ಪಡೆಯುವುದು. ನಿಮ್ಮೆಲ್ಲರಿಗೂ ಆದರದ ಸುಸ್ವಾಗತ.

ಅರವಿಂದ

  • ಪ್ರೀತಿ ಕಳೆದುಹೋದ ಹೋತ್ತು
~.~
  • ಅರವಿಂದ್ ರವರ ಬ್ಲಾಗ್
  • Login or register to post comments
  • 187 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿಈ ಪುಟವನ್ನು ಇ-ಮೇಯ್ಲ್ ಮಾಡಿ
  • Printer-friendly versionPrinter-friendly version
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 23, 2008 - 12:44pm — ಅರವಿಂದ್

ಉ: ಪ್ರೀತಿ ಕಳೆದುಹೋದ ಹೋತ್ತು

ಅರವಿಂದ್'s picture

ಪ್ರೀತಿಯ ಕಣ್ಣಿನವಳೆ,

ಆಶ್ಚರ್ಯವೇ ! ನನಗೂ ಸಹ ನಿನ್ನಂತೆ, ಪ್ರೀತಿಯ ಮಧುರ ಮೋಹವ ನನ್ನೊಲ್ಲೊಮ್ಮೆ ಹುಟ್ಟಿಸಿದ್ದು ನೆನಪಿದೆಯಾ ಗೆಳತಿ ನಿನಗೆ, ಸುಂದರ ಕನಸುಗಳು, ಸುಂದರ ಮಾತುಗಳು, ಸುಂದರ ಸರಸಗಳು, ಸುಂದರ ವಿರಸಗಳು, ಮತ್ತು ಇನ್ನೆನೋ..... ನನ್ನಲ್ಲೇ ಇರುವುದೆಂದು ತಿಳಿದಿದ್ದ ನನಗೆ, ನಿನ್ನ ಮೌನದ ಹಿಂದಿರುವ ಸತ್ಯ ತಿಳಿಯದೇ ಹೋಯಿತು ಹುಡುಗಿ,

ಬರೀ ಕನಸುಗಳು ಇದ್ದ ಮಾತ್ರಕ್ಕೆ, ಬರೀ ಪ್ರೀತಿ ಭರಪೂರ ನೀಡಿದ್ದಕ್ಕೆ, ನಿನ್ನ ಪ್ರೀತಿಗೆ ದನಿಯಾದದ್ದಕ್ಕೆ, ದುಃಖಕ್ಕೆ ಜೊತೆಯಾದುದಕ್ಕೆ, ಸಂತೋಷವ ಹಂಚಿದ್ದಕ್ಕೆ, ಕಷ್ಟಕ್ಕೆ ಕ್ಯ್ ಹಿಡಿದ್ದಕ್ಕೆ, ಸುಖವ ತೋರಿಸಿದ್ದಕ್ಕೆ, ತಂದೆಯ ಪ್ರೀತಿಗೆ, ತಾಯಿಯ ಮಮತೆಗೆ, ಗಂಡನಂತಹ ಜವಾಬ್ದಾರಿ ಹೊತ್ತಿದ್ದಕ್ಕೆ, ಜೊತೆಯ ಹೆಜ್ಜೆಗೆ, ನೊವಿನ ಮಜ್ಜೆಗೆ, ಸಾವಿನ ಸಜ್ಜೆಗೂ, ನಿನ್ನೊಂದಿಗೆ ಇದ್ದುದ್ದಕ್ಕೆ ನೀಡಿ ಹೋದೆಯಲ್ಲೇ..................
ಈ ಜನುಮಕ್ಕಗುವಷ್ಟು ನೆನಪುಗಳ ಸುರಿದು ಹೋದೆಯಲ್ಲೆ ಗೆಳತಿ, ಇನ್ನು ಈ ಪ್ರೀತಿಗೆ ಎಷ್ಟು ಬವಣೆಗಳು, ಪರಿಪಾಟಲುಗಳು, ಇದೆಯೋ ಯಾರಿಗೆ ಗೊತ್ತು.

ಇದ್ದುದರ ಹೊತ್ತಾಗಿ, ಇರದಿರುವುದು ಗೊತ್ತಾಗಿ, ಕಣ್ಣ ರೆಪ್ಪೆಗೂ ಸಪ್ಪೆಯಾಗಿ, ಉಸಿರಿನ ಸೆಳುವಾಗಿ, ಸಾಂಗತ್ಯದ ಕುರುಹಾಗಿ, ಇದ್ದಿದ್ದರೂ ಜೊತೆಯಾಗಿ ಇರಬಹುದಾಗಿತ್ತಲ್ಲೇ ಜೀವನದಲ್ಲೆಡೆ,

ನೀ ನನ್ನ ಮರೆತಿರುವದಕ್ಕೆ ಬೇಸರವಿಲ್ಲಾ ಹುಡುಗಿ, ಮರೆತಂತೆ ಹೀಗೂ ಇರಬಹುದೆಂದು ಹೇಳದೆ ಕಲಿಸುತಿದ್ದಿಯಲ್ಲಾ ಅದು ಹೇಗೆ ಕಲಿಯೋದೆಂದೆ ಚಡಪಡಿಕೆ, ಪ್ರೀತಿಗೆ ಬೇಕು ಸಂಯಮ, ತಾಳ್ಮೆ, ಸಮರ್ಪಣೆ, ಸಮಧಾನ, ಸಹಬಾಳ್ವೆ ಎಂಬ ಪ್ರತಿ ಪದಗಳು ಕೇಳಲಷ್ಟೇ ಚೆನ್ನ ಎಂದು ಎಂತ ಮುದ್ದಾಗಿ, ತಿಳಿಸಿದ್ದಕ್ಕೆ ಇದಕಿಂತ ಹೆಚ್ಚಿಗೆ ಇನ್ನೇನು ಹೇಳಲಿ ಗೆಳತಿ,

ಕಣ್ಣಿಂದ ಮರೆಯಾದರೂ ನೀ ಮನಸ್ಸಿಂದ ಮರೆಯಾಗಲಾರೆ, ಕಣ್ಣೀಗಾದ್ರೂ ಪೊರೆ ಬರಬಹುದು, ಈ ಜನ್ಮ ಪೂರ್ತಿ ನನ್ನ ಪ್ರೀತಿಗೆ ಬರದಿರಲಿ ಎಂದು ವಿನ್ಂತಿಸುವ

ನಿನ್ನ ಪ್ರೀತಿಯ

ಮುದ್ದು ಕರಡಿ

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 23, 2008 - 5:20pm — prashy.mh

ಉ: ಪ್ರೀತಿ ಕಳೆದುಹೋದ ಹೋತ್ತು

prashy.mh's picture

ಇದರ ಅರ್ಥ, ನೀವು ಅವಳನ್ನು ತುಂಬಾ ಮಿಸ್ ಮಾಡ್ಕೊಳ್ತಾ ಇದ್ದಿರಿ, ಮತ್ತು ನಿಮ್ಮ ಮದುವೆ ಸಾದ್ಯವಿಲ್ಲ ಎಂಬ insecure feeling ಇದೆ ನಿಮಗೆ. ಮತ್ತು ಅವಳು ಮದುವೆಯಲ್ಲಿ ನೀವು ತೋರಿಸಿದಷ್ಟು ಆಸಕ್ತಿ ತೋರಿಸುತ್ತಿಲ್ಲ ಎಂದು ನಿಮಗೆ ಅನ್ನಿಸುತ್ತಿರಬೇಕು. ಹಾಗಾಗಿ ಈ ರೀತಿಯ ಕನಸುಗಳು ಬಂದಿದೆ.
Smiling
ಪ್ರಸಾದ್ ಶೆಟ್ಟಿ ಬಿಲ್ಲಾಡಿ
~-~-~-~-~-~-~-~-~-~-~-~-~-~-~-
http://shettyprasad.blogspot.com
~-~-~-~-~-~-~-~-~-~-~-~-~-~-~-

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ
October 23, 2008 - 5:25pm — ಅರವಿಂದ್

ಉ: ಪ್ರೀತಿ ಕಳೆದುಹೋದ ಹೋತ್ತು

ಅರವಿಂದ್'s picture

ಪ್ರಾಶಿಯವರಿಗೆ ತುಂಬು ಹೃದಯದ ಧನ್ಯವಾದಗಳು. ಆದರೆ, ಪ್ರೀತಿ ಕಳೆದು ಹತ್ತಿರ ಹತ್ತಿರ ವರ್ಷವೇ ಆಗತ್ತಿದೆ, ಈಗ ಯಾಕೆ ಹೀಗೆ ಎನ್ನುವುದೇ ಅರ್ಥವಾತ್ತಿಲ್ಲ.

  • Login or register to post comments
  • link
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಎಲ್ಲಿರುವೆ ನೀನು ~"ಪ್ರೀತಿ"~......?
  • ಪ್ರೀತಿಯ ಫಿಲಾಸಫಿ
  • ಹಸಿ ಹಸಿ ಪ್ರೀತಿ
  • ನುಡಿಮುತ್ತು
  • ಡಯಾನಾ, ಬ್ರಿಟನ್ನಿನ್ನ ರಾಜಕುಮಾರಿ
Syndicate content

ಲೇಖಕರು

ಅರವಿಂದ್'s picture

ಪೂರ್ಣ ಹೆಸರು
ಅಭಿಮಾನಿ ಹುಡುಗ

ಪರಿಚಯ

ನಮಸ್ಕಾರ ಗೆಳೆಯರೆ,

ನಾನು ಅರವಿಂದ್, ಕನ್ನಡಿಗ, ಕನ್ನಡದ ಬಗ್ಗೆ ಅಪಾರ ಅಭಿಮಾನ ಹೊಂದಿರುವವ. ನಾನಿರುವುದು ಬೆಂಗಳೂರಿನ ರಾಜಾಜಿನಗರದ ೨ನೇ ಹಂತದಲ್ಲಿ ನನ್ನ ವಾಸ. ನಾನು ವೃತ್ತಿಯಲ್ಲಿ ಹಣಕಾಸಿನ ಕಿರಿಯ ಅಧಿಕಾರಿಯಾಗಿದ್ದು, ಬೆಂಗಳೂರಿನ ಖಾಸಗಿ ಸಂಸ್ಠೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.

ನನ್ನ ಹವ್ಯಾಸಗಳು : ಕವನ, ಲೇಖನ ಬರೆಯುವುದು, ಅಂತರ್ಜಾಲದಲ್ಲಿ ಹೊಸ ಹೊಸ ವಿಷಯಗಳನ್ನು ತಿಳಿಯುವುದು.

ನಿಮ್ಮೆಲ್ಲರಿಗೂ ನನ್ನ ಹುತ್ಪೂರ್ವಕ ಅಭಿನಂದನೆಗಳು.

ಇಂತಿ ನಿಮ್ಮವ
ಅರವಿಂದ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ದೋಹಿನಿ ಕುಂಡ್

ಬ್ರಜ್ ಫೌಂಡೇಶನ್ನಿನವರು ಹಲವು ಪುರಾತನ ನೀರ ಆಧಾರಗಳನ್ನು ಪುನಶ್ಚೇತನಗೊಳಿಸುವಲ್ಲಿ ಕೆಲಸ ಮಾಡಿದ್ದಾರೆ.

ಪುನಶ್ಚೇತನಗೊಳಿಸಿದ ದೋಹಿನಿ ಕುಂಡ್ ಮೇಲಿನ ಚಿತ್ರದಲ್ಲಿ.

ಚಿತ್ರ: ರಜನೀಶ್ ಬ್ರಜ್ (ಬ್ರಜ್ ಫೌಂಡೇಶನ್)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
  • ಬಹು - ಭಾಷಾ - ತಮಾಷಾ!!!
  • ಚಂದ್ರ ಚೆಲ್ಲುವ ಬೆಳದಿಂಗಳು
  • ನಗುವ ನಯನ, ಮಧುರ ಮೌನ
  • ವೈಕುಂಠ ಏಕಾದಶಿ
  • ಜೀವ ಉಳಿಸಿದ ಬೋಸ್ ಹೆಡ್ ಫೋನ್ !!
  • ಸ್ನೇಹಮಿಲನ ಹಾಜರಾತಿ
  • ಒಲವಿಲ್ಲದೆ
  • ** ಹರೆಯದ ಹೊರೆ **
  • ವಿಶ್ವದ ಅತ್ಯಂತ ಬಲಿಷ್ಠ ಬಾಲಿಕೆ : ವಾರ್ಯಾ ಅಕುಲೋವಾ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ASHOKKUMAR
    ಉ: ಓದಿದ್ದು ಕೇಳಿದ್ದು ನೋಡಿದ್ದು -135 ರಾಜು ಬನ್ ಗಯಾ ಬಂಡಲ್‌ಮನ್
    January 8, 2009 - 10:27am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:10am
  • ಅರವಿಂದ್
    ಉ: ನಗುವ ನಯನ, ಮಧುರ ಮೌನ
    January 8, 2009 - 10:04am
  • venkatesh
    ಉ: ಕನ್ನಡ/ಇಂಗ್ಲೀಷ್ ಭಾಷೆಗಳ ಸುಂದರ ಕೈಬರಹದ, ಮಧುರ ಸ್ಮೃತಿ !
    January 8, 2009 - 10:02am
  • karthik
    ಉ: ಬಹು - ಭಾಷಾ - ತಮಾಷಾ!!!
    January 8, 2009 - 9:56am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:33am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:32am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:31am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
  • palachandra
    ಉ: ನಗುವ ನಯನ, ಮಧುರ ಮೌನ
    January 8, 2009 - 9:29am
ಇನ್ನಷ್ಟು
ಈಗಿನಂತೆ 8 ಸದಸ್ಯರು ಮತ್ತು 124 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator