January 28, 2009 - 4:23pm
ಮಿಂಚುಹುಳು
ಮೊನ್ನೆ ರಾತ್ರಿ ಉಡುಪಿಗೆ ಹೋಗಿದ್ದಾಗ ಕರೆಂಟ್ ಹೋಗಿತ್ತು ಆಗ ಕಾಣಿಸಿದ ಮಿಂಚುಹುಳು ಮತ್ತೆ ಮರೆಯಾದಾಗಿನ ಭಾವ.
ಅರರೆ.......... ನೀನೊಂದು ಕ್ಷಣ ಕಾಣಿಸಿ ಮರೆಯಾದೆ
ಆದರೆ......... ಕರೆದಾಗ ನೀ ಬಾರದೆ ಹೋದೆ
ಕಾಣದಾಕ್ಷಣ ನನ್ನ ಮನದಲ್ಲೆಲ್ಲಾ ಡೋಲಾಯಮಾನ
ಹುಡುಕುತಿಹೆ ನಡುಗತ್ತಲಲ್ಲೂ ನಿನ್ನ
ಸಹಿಸಿಯೆಲ್ಲ ಅವಮಾನ
ಏಕೆ ? ಮರಳಿಸಿ ಒದಗಿಸಲಿಲ್ಲ ಆ ಸಮಯವ
ಬಿಟ್ಟಿರಿಲಾಗದಾಯ್ತೇ ನಿನ್ನ ಈ ಜೀವ
ಇಂದಿಗೂ ......... ಎಂದಿಗೂ ಮರೆಯಲಾಗದು
ನಿನ್ನ ಆ ಹುಸಿಮುಖದ ಸಿಹಿ ನಗುವ..........
ಅರವಿಂದ್
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು
ಉ: ಮಿಂಚುಹುಳು