24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಆರೈಕೆ

July 23, 2011 - 11:01pm
srinivasps

ನಿತ್ಯ ನೀರೆರೆದು
ಹೂ ಗಿಡಗಳ
ಬೆಳೆಸುವುದು
ಕಷ್ಟವೆಂದು
ಮನೆಯೊಳು ತಂದಿಟ್ಟ
ಪ್ಲಾಸ್ಟಿಕ್ ಹೂಗಳೂ
ಬಾಡುವುದು
ಮಾಸುವುದು
ಸಮಯದಿ
ಧೂಳ ಕೊಡವದಿರಲು...

--ಶ್ರೀ

(೨೩ - ಜುಲೈ - ೨೦೧೧)

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by vani shetty on

ಆರೈಕೆ ಮಾಡಿ ಸಮಯದಿ ಅದ ಒರೆಸಿಟ್ಟರೂ,
ನಮ್ಮ ಸಮಯವ ಅದು ಉಳಿಸಿಕೊಟ್ಟರೂ
ಸುವಾಸನೆ ಕೊಡೋದು ನೈಸರ್ಗಿಕ ಹೂ ಮಾತ್ರ ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by srinivasps on

ಅದು ಎಂದೆಂದಿಗೂ ನಿಜ ವಾಣಿ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.