18
June
2013

ಇದರ ಇನ್ನೊಂದು ಅರ್ಥ

May 9, 2012 - 1:32pm
Prathik Jarmalle

೧. ಚಿಲ್ಲರೆ - ಚಿಕ್ಕದಾದರು ಹೆಚ್ಚು ಶಬ್ಧ ಮಾಡುವ ವಸ್ತು.

೨. ಶಿಸ್ತು - ಇನ್ನೋಬ್ಬರಿಗೆ ಕಲಿಸಿಕೊಡುವ ವಸ್ತು.

೩. ಜೆನರಲ್ ನಾಲೆಜ್ದ್ - ಬೇರೆಯವರಿಗೆ ತಿಳಿಯದ ನಮಗೆ ತಿಳಿದಿರುವ ಸಂಗತಿ.

೪. ಗುಟ್ಟು - ಮೂರನೇಯವರಿಗೆ ಕೇಳಿಸದಂತೆ ಎಲ್ಲರಿಗು ಹೇಳುವುದು.

೫. ನೀತಿ - ಒಬ್ಬೊಬ್ಬರುದು ಒಂದೊಂದು ರೀತಿ.

೬. ಸಂಪ್ರದಾಯ - ಇತ್ತಿಚೆಗೆ ಕಾಣೆಯಾಗುತ್ತಿರುವ ವಿಷಯ.

೭ ರೌಂಡ್ ಫಿಗರ್ - ತುಂಬಾ ದಪ್ಪಗಿದ್ದರು ಚನ್ನಾಗಿರುವ ಹುಡುಗಿ.

೮ ರೂಲ್ಸ್ - ತಿಳಿಯದಿದ್ದಾಗ ಪಾಲಿಸಿ, ತಿಳಿದ ನಂತರ ಪಾಲಿಸದಿರುವ ತತ್ವ.

 ೯. ರಜಾ - ಪ್ರತಿ ದಿನದ ಸಜೆಗಳ ವಜಾ.


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ನಾ. ಕಸ್ತೂರಿಯವರು ಬರೆಯುತ್ತಿದ್ದ ಅನರ್ಥಕೋಶ ನೆನಪಿಗೆ ಬಂತು; ನಿಮ್ಮ ಬರಹವನ್ನು ನೋಡಿ. ಚೆನ್ನಾಗಿದೆ ನಿಮ್ಮ ಕಲ್ಪನೆ; ಸರಿಯಾದ ಅಕ್ಷರಗಳ ಬಗ್ಗೆ ಗಮನಹರಿಸಿದರೆ ಒಳ್ಳೆಯದು; ಇಲ್ಲದಿದ್ದರೆ ನಿಮ್ಮ 4ನೇ ಅರ್ಥ ಮಾಡಬಹುದಾದ ಅನರ್ಥವಾಗುತ್ತದೆ. ದಯಮಾಡಿ ಅದನ್ನು ಸರಿಮಾಡಿ, ಪ್ರತೀಕ್ ಅವರೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

+೧

ಮಿಕ್ಕಂತೆ ಬಾಕಿ ಎಲ್ಲವನ್ನು ನಾ ಮೆಚ್ಚಿದೆ..

ಶುಭವಾಗಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prathik Jarmalle on

ಮೆಚ್ಚುಗೆಗೆ ಧನ್ಯವಾದಗಳು. ಇನ್ನೊಂಮ್ಮೆ ಈ ರೀತಿ ತಪ್ಪುಗಳಾಗದಂತೆ ಎಚ್ಚರವಹಿಸುವೆ.

ಕ್ಷಮೆಯಿರಲಿ

- ಪ್ರತೀಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prathik Jarmalle on

ಸಮಯದ ಅಭಾವದ ಕಾರಣ ಬರೆದ ನಂತರ ಓದದೆಯೆ ಪ್ರಕಟಿಸಿದ್ದೆ. ತಪ್ಪನ್ನು ತಿದ್ದಿಕೊಂಡಿರುವೆ ಇನ್ನೊಂಮ್ಮೆ  ಇತರಹ ತಪ್ಪುಗಳಾಗದಂತೆ ಎಚ್ಚರವಹಿಸುವೆ.

ತಿದ್ದಿದಕ್ಕೆ ಧನ್ಯವಾದಗಳು.

ತಪ್ಪಿಗೆ ಕ್ಷಮೆಕೋರುತ್ತಾ

ಪ್ರತೀಕ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.