ಈಗಿನಂತೆ 3 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಇಂಗ್ಲೆಂಡಿನ ಸ್ಟೋನ್ ಹೆಂಜ್
anil.ramesh's picture
ಅನಿಲ್ ರಮೇಶ್
12
Nov
2009
ಪುಟ

ಇಂಗ್ಲೆಂಡಿನ ಸ್ಟೋನ್ ಹೆಂಜ್

...

ಪ್ರತಿಕ್ರಿಯೆಗಳು: 3
ಹಿಟ್ಸ್ : 1,058
ಚೀನು ಅಚಿಬೆಯ “ಡೆಡ್ ಮೆನ್ಸ್ ಪಾಥ್”
uday_itagi's picture
ಉದಯ್ ಇಟಗಿ
24
Dec
2009
ಪುಟ

ಚೀನು ಅಚಿಬೆ ಸಮಕಾಲಿನ ಜಗತ್ತು ಕಂಡ ದೈತ್ಯ ಪ್ರತಿಭೆಯ ಬರಹಗಾರ. ನೈಜೇರಿಯಾ ಮೂಲದ ಚೀನು ಹುಟ್ಟಿದ್ದು ನೈಜೇರಿಯಾದ ಓಗಿಡಿ ಎಂಬ ಹಳ್ಳಿಯಲ್ಲಿ. ಅದೇ ಊರಿನಲ್ಲಿ ಅವನ ತಂದೆ...

ಪ್ರತಿಕ್ರಿಯೆಗಳು: 30
ಹಿಟ್ಸ್ : 1,428
ಬೆಟ್ಟ ನಿಟ್ಟುಸಿರು ಬಿಟ್ಟಾಗ
abdul's picture
ಅಬ್ದುಲ್ ಲತೀಫ್ ಸಯ್ಯದ್
21
Apr
2010
ಪುಟ

ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,254
ದೀಪದಡಿಯ ಕತ್ತಲಿನಲ್ಲಿ...
ಶ್ರೀಕಾಂತ ರಾವ್'s picture
ಶ್ರೀಕಾಂತ
14
Mar
2010
ಪುಟ

 

2004ರಲ್ಲಿ ಮೊದಲ ಸಲ ’ನಾಗರಹೊಳೆ’ಗೆ ಹೋಗಿಬಂದ ನಂತರ ಎಲ್ಲರೂ ಕೇಳುತ್ತಿದ್ದದ್ದು ಯಾವ ಪ್ರಾಣಿ, ಪಕ್ಷಿ, ಮರ, ಕೀಟ ನೋಡಿ ಗುರುತಿಸಿದಿರಿ ಎಂದು. ನಾನು...
ಪ್ರತಿಕ್ರಿಯೆಗಳು: 0
ಹಿಟ್ಸ್ : 609
"ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು"
shashikannada's picture
ಶಶಿಕುಮಾರ್
11
Oct
2011
ಬ್ಲಾಗ್ ಬರಹ

ಮೈಸೂರಿನ ವಿಸ್ಮಯ ಪ್ರಕಾಶನವು ಅಕ್ಟೋಬರ್ 13ರಂದು "ಭ್ರಷ್ಟಾಚಾರವೆಂಬ ರೋಗವು: ಮನುಷ್ಯರೆಂಬ ನಾವು" ಕೃತಿಯನ್ನು ಲೋಕಾರ್ಪಣೆ ಮಾಡಲಿದೆ. ಮೈಸೂರಿನ ಸ್ವಾಮಿ...

ಪ್ರತಿಕ್ರಿಯೆಗಳು: 0
ಹಿಟ್ಸ್ : 229
ನವಚೈತನ್ಯದ ಯುಗಾದಿಯ ಆಶಯ
padma.A's picture
ಪದ್ಮ.ಎ
22
Mar
2012
ಬ್ಲಾಗ್ ಬರಹ

ಶ್ರೀಖರನ ಭರದಿಂ ಹಿಂದೆ ಸರಿಸಿ ಸಂಕಷ್ಟಗಳ ಕಳೆಯೆ
ಶ್ರೀನಂದನ ಓಡೋಡಿ ಬಂದಿದೆ ಸಂತಸವ ತಂದಿದೆ
ಚೈತ್ರದ ಚಿತ್ತಾರದೊಂಡನೆ ವಸಂತನಾಗಮನವಾಗಿದೆ
ಹೊಸ ವರ್ಷಕೆ ಹೊಸ...

ಪ್ರತಿಕ್ರಿಯೆಗಳು: 10
ಹಿಟ್ಸ್ : 173
ಕತೆ- ಮೂವರು ಸೋದರಿಯರು
balukolar's picture
ಡಾ. ಜೆ.ಬಾಲಕೃಷ್ಣ
27
Jan
2011
ಲೇಖನ

ಟೋದಿಂದ ಇಳಿದು ಹಣ ಪಾವತಿಸಿ ಕಟ್ಟಡದೆಡೆಗೆ ನೋಡಿದೆ. `ಸೇಂಟ್ ಅಲೋಶಿಯಸ್ ಓಲ್ಡ್ ಏಜ್ ಹೋಂ' ಎಂಬ ಬೋಡರ್್ ಕಾಣಿಸಿತು. ಬ್ಯಾಗ್ ಹೆಗಲಿಗೇರಿಸಿ ಕಟ್ಟಡದ ಒಳಕ್ಕೆ...

ಪ್ರತಿಕ್ರಿಯೆಗಳು: 6
ಹಿಟ್ಸ್ : 817
ಕಾಲದ ಕನ್ನಡಿ_ ``ಭಾರತದಲ್ಲಿ ನಕ್ಸಲೀಯರ ರಕ್ತ ಸಿಕ್ತ ಇತಿಹಾಸ``
ksraghavendranavada's picture
ksraghavendranavada
11
Apr
2010
ಪುಟ

 ನಕ್ಸಲ್ ಚಳುವಳಿಯ ಹುಟ್ಟು:...

ಪ್ರತಿಕ್ರಿಯೆಗಳು: 7
ಹಿಟ್ಸ್ : 1,056
ಹಸಿ ಮಡಿಕೆಯ ಮೇಲೆ ಬರೆದ ಚಿತ್ತಾರ
hamsanandi's picture
ಹಂಸಾನಂದಿ
15
Jan
2010
ಬ್ಲಾಗ್ ಬರಹ

ನೆನ್ನೆ ಸ್ಟಾನ್ಫರ್ಡ್ ರೇಡಿಯೋದಲ್ಲಿ ’ಇಟ್ಸ್ ಡಿಫ್’ ಶೋ ಕೇಳುತ್ತಾ ಬರುತ್ತಿದ್ದೆ. ಮಾನವ ಪ್ರಯತ್ನ ಮತ್ತೆ...

ಪ್ರತಿಕ್ರಿಯೆಗಳು: 4
ಹಿಟ್ಸ್ : 962
ಕಾವೇರಿ ತೀರದಲ್ಲಿ..
ಗಣೇಶ's picture
ಗಣೇಶ
05
Jun
2011
ಬ್ಲಾಗ್ ಬರಹ

ಫ್ಯಾಮಿಲಿ...

ಪ್ರತಿಕ್ರಿಯೆಗಳು: 23
ಹಿಟ್ಸ್ : 635

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಇವರು ಅವರೇನ ? ಇಬ್ಬರು ಒಬ್ಬರೇನ ?

ಇವರು ಅವರೇನ ? ಇಬ್ಬರು ಒಬ್ಬರೇನ ?

 ಈ ದಿನ ಪ್ರಜಾವಾಣಿ ಸಾಪ್ತಾಹಿಕದಲ್ಲಿ  ಭೋಳೂವಾರು ಮಹಮದ್ ರವರ ಸಂದರ್ಶನ ಲೇಖನ ಪ್ರಕಟವಾಗಿದೆ. ಅವರ ಉತ್ತರಗಳು ಬಹಳ ಮಾರ್ಮಿಕವಾಗಿದೆ, ಹಾಗೆ ಪ್ರಶ್ನೆ ಕೇಳುತ್ತಿರುವ ಇಸ್ಮಾಯಿಲ್ ಎಂಬುವರ ಸಹ ಸಹಜವಾದ ಕೆಲವು ಪ್ರಶ್ನೆಗಳ ಮೂಲಕ ಮಹಮದ್ ರವರ ಅಂತರಂಗವನ್ನು ಓದುಗರಿಗೆ ಮುಟ್ಟಿಸಿದ್ದಾರೆ, ಈಗ ನನಗೆ ಇರುವ ಅನುಮಾನ ಒಂದೆ, ನಮ್ಮ ಸಂಪದದಲ್ಲಿ  ಸಂಪದ ಶ್ರಾವ್ಯ ವಿಭಾಗದಳ್ಲಿ ಹಿಂದೆಲ್ಲ ನಿಜಾರ್ ಅಹಮದ್ ಮುಂತಾದ ಪ್ರಸಿದ್ದರನ್ನ ಸಂದರ್ಶನ ಮಾಡಿರುವ ಸಂಪದದ ಇಸ್ಮಾಯಿಲ್ ಮತ್ತು ಈದಿನ ಪ್ರಜಾವಾಣಿಯಲ್ಲಿ ಸಂದರ್ಶನ ಮಾಡಿರುವ ಇಸ್ಮಾಯಿಲ್ ಇಬ್ಬರು ಒಬ್ಬರೇನ ಅಂತ. ಸಂಬಂದ ಪಟ್ಟವರು ಅಥವ ಗೊತ್ತಿರುವರು ತಿಳಿಸಿದರೆ ನನ್ನ ಕುತೂಹಲ ತಣಿಯುತ್ತದೆ, ಇದು ಕೇವಲ ಕುತೂಹಲಕ್ಕೆ ಕೇಳೀರುವ ಪ್ರಶ್ನೆ

 

ಕೃತಜ್ಞತೆಗಳು: 

ವರ್ಣಚಿತ್ರವು ಸಂಪದ ಶ್ರಾವ್ಯ ದ ನಿಜಾರ್ ಅಹಮದ್ ರವರ ಸಂದರ್ಶನದ ಲೇಖನದಿಂದ ಕಾಪಿ ಮಾಡಿ ಹಾಕಿರುವೆ

 

No votes yet
96 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
venkatb83's picture
27
Feb
2012
12:08

ಉ: ಇವರು ಅವರೇನ ? ಇಬ್ಬರು ಒಬ್ಬರೇನ ?

ಗುರುಗಳೆ

ನನಗೂ ಈ ಬಗ್ಗೆ ಕುತೂಹಲ ಇದೆ.

ಅದಕ್ಕೆ ಉತ್ತರ ನಾಳೆ ನಾಡಿದ್ದು ಸಿಗಬಹುದು...

ನಾ ನೀವ್ ಹೇಳಿದ ಆ ಸಂದರ್ಶನದ ಪ್ರಜಾವಾಣಿ ಲಿಂಕ್ ಇಲ್ಲಿ ಹಾಕಿರುವೆ...

“...ಉಳಿಯುವ ಗಾಂಧಿ ಮಾರ್ಗ `ಎಂ.ಜಿ. ರೋಡ್' ಮಾತ್ರ... -Prajavani
http://www.prajavani...

Shreekar's picture
27
Feb
2012
5:10

ಉ: ಇವರು ಅವರೇನ ? ಇಬ್ಬರು ಒಬ್ಬರೇನ ?

N.A.M. Ismail.
NAM ಅಂದ್ರೆ ಕನ್ನಡದಲ್ಲಿ ನಮ್
ನ‌ಮ್ ಇಸ್ಮಾಯಿಲ್ ರ‌ವ‌ರು!
:-)

http://www.ismail.in...