ನಮನ-೦೮: ಭಾರತ
ಭಾರತವು ಬಡಜನರ ಸಿರಿವಂತ ದೇಶ
ಸಿರಿವಂತರದೂ ಇಲ್ಲಿ ಬಡವರಾ ವೇಷ
ಬಡಜನರ ಏಳಿಗೆಗೆ ದುಡಿಯುವರು ಎಲ್ಲ
ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ
ಭಾರತವು ಬಡಜನರ ಸಿರಿವಂತ ದೇಶ
ಸಿರಿವಂತರದೂ ಇಲ್ಲಿ ಬಡವರಾ ವೇಷ
ಬಡಜನರ ಏಳಿಗೆಗೆ ದುಡಿಯುವರು ಎಲ್ಲ
ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ
ಜಗವೆಲ್ಲ ವೇದಿಕೆಯು, ಜೀವನವೆ ನಾಟಕವು
ನಟಕೋಟಿಯರಲೊಬ್ಬರು ನಾವು
ಸೂತ್ರಧಾರನೆ ಕಲ್ಪಿಪನಿಲ್ಲಿ ನಟನೆಯನು
ಕರೆಯುವೆವು ನಾವವನನೆ ದೇವನು .೧.
ಸೃಷ್ಟಿಪುದಷ್ಟೆ ಅಲ್ಲ, ಪಾಲಿಪನು ಇಂದೆಮ್ಮಗಳನು
ಎಂತು ಸಲಹುವನೀ ಕೋಟಿ ಕಂದಮ್ಮಗಳನು?
ಒಂದೊಂದನಾಡಿಸಲು ಎರಡಾಳು ಬೇಕೆಮಗೆ! Read more about ನಮನ-೦೭: ದೇವ
ಕಮಿಸಿ.
ಎರಡು ಬಾರಿ ಪ್ರಕಟಿಸಲ್ಪಟ್ಟಿರುವುದರಿಂದ ಇದನ್ನು ಅಳಿಸಲಾಗಿದೆ.
ಬದಲಿಗೆ ಕೆಳಗೆ ಕೊಟ್ಟಿರುವ ಕೊಂಡಿ ನೋಡಿ.
ಸೂಚನೆ:
ಪದ ಹತ್ತಿದ್ದರೂ ಹತ್ತಿಲ್ಲ ಅನ್ನುತ್ತಿದೆ. ಆದ್ದರಿಂದ ಕೆಳಗೆ ಕೊಟ್ಟಿರುವುದನ್ನು ನಿರ್ಲಕ್ಷಿಸಿ. Read more about ನಮನ-೦೭: ದೇವ
ಬಿಳಿಯದಿರಲೆ, ಗೋಧಿಯದೆ?
ಎಂದೆನುತ ಸೆಳೆದ ಅ ಬ್ರೆಡ್ಡಿನೆದೆ
ಸೀಳುತ್ತ...
ಸೀಳಿನಲಿ ಮಾಂಸ ಮಡ್ಡಿ,
ಬೇಡದಿರೆ ಕಾಳು ಕಡ್ಡಿ
ತುಂಬುತ್ತ...
ಚೀಸಿನಲಿ, ಸಾಸಿನಲಿ Read more about ನಮನ-೦೬: ಸಬ್ ವೇ ಮತ್ತು ನಮ್ಮ ಕವಿತೆಗಳು