21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನಮನ-೦೮: ಭಾರತ

February 11, 2010 - 9:26am
ಉಉನಾಶೆ

ಭಾರತವು ಬಡಜನರ ಸಿರಿವಂತ ದೇಶ

ಸಿರಿವಂತರದೂ ಇಲ್ಲಿ ಬಡವರಾ ವೇಷ

ಬಡಜನರ ಏಳಿಗೆಗೆ ದುಡಿಯುವರು ಎಲ್ಲ

ನಸುನಗುತ ಮೊಣಕೈಗೆ ಹಚ್ಚುವರು ಬೆಲ್ಲ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ಉಉನಾಶೆ on

ಇದನ್ನು ಕೂಡಾ ನಮನ-೦೭:ದೇವ ಬರೆದ ಸಮಯದಲ್ಲೇ ಬರೆದಿದ್ದು.
ಮತ್ತೆ ಸುರು ಹಚ್ಚಿಕೊಳ್ಳೋಣ ಅಂತಿದ್ದೀನಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಹಳೆಯದೇ ಆದರೂ ಅದು ಇಂದಿಗೂ ಸತ್ಯವೇ
ಮತ್ತೆ ಶುರು ಹಚ್ಚಿಕೊಳ್ಳಿ ನಮಗೂ ಸಂತಸವೇ
:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಇದು ಸಾರ್ವಕಾಲಿಕ ಸತ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.