20
June
2013

ಉತ್ತರಿಸಿ ‍‍‍‍‍- ೩

June 26, 2012 - 7:34pm
shivaram_shastri

1) ಮನುಷ್ಯನ ಪ್ರತಿ ಜೀವಕೋಶದಲ್ಲಿ ೧೮ನೇ ವರ್ಣತಂತು, ಎರಡರ ಬದಲು ಮೂರಿದ್ದರೆ ಏನಾಗುತ್ತದೆ?

2) ಸರಿಯೋ ತಪ್ಪೋ ಹೇಳಿ: "ಪೂರ್ತಿ ಬೆಳೆದ ಬಿಳಿ ರಕ್ತ ಕಣಗಳಲ್ಲಿ ಡಿ ಏನ್ ಎ ಇರುವುದಿಲ್ಲ." 

3)  ಮನುಷ್ಯನ ವರ್ಣತಂತುಗಳಲ್ಲಿ ಅತಿ ಕಡಿಮೆ ಜೀನ್ ಗಳು ಯಾವ ವರ್ಣತಂತುವಿನಲ್ಲಿವೆ?

   ೧) ವರ್ಣತಂತು ೧

   ೨) ವರ್ಣತಂತು ೨೨

   ೩) ವರ್ಣತಂತು X

   ೪) ವರ್ಣತಂತು Y   

4) ಸರಿಯೋ ತಪ್ಪೋ ಹೇಳಿ: "ಎಲ್ಲ ಆನುವಂಶಿಕ ರೋಗಗಳ ಲಕ್ಷಣಗಳು ಹುಟ್ಟಿನಿಂದಲೇ ಕಾಣಿಸಿಕೊಳ್ಳುತ್ತವೆ."

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

1) "ಎಡ್ವರ್ಡ್ಸ್ ಸಿಂಡ್ರೋಮ್" ಉಂಟಾಗುತ್ತದೆ.
2) ತಪ್ಪು
3) 'ವೈ' ವರ್ಣತಂತು
4) ತಪ್ಪು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by shivaram_shastri on

ಶ್ರೀಧರ್ ಅವರೇ, ನಿಮ್ಮ ಎಲ್ಲ ಉತ್ತರಗಳೂ ಸರಿಯಾಗಿವೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

.ಶಿವರಾಮರೆ ಹಾಗಿದ್ದಲ್ಲಿ ನನ್ನದು ಅದೇ ಉತ್ತರಗಳು

:)))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.