23
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಎರಡು ಸಾಲಿನಲ್ಲಿ ಎಲ್ಲಾ....

May 29, 2012 - 5:07pm
Prathik Jarmalle

 ಬೇಜಾರು

ನನ್ನ ಮನಸ್ಸನು ಆವರಿಸಿರುವ ಬೇಜಾರು.

ನನ್ನ ಮನಸ್ಸಿನಿಂದ ಬೇಗನೆ ನೀ ಜಾರು.

--------------------------------------

ಟಿ ಜನರ ಚಿಂತೆ

ಎಸ್ಟೇ ಬಿಸಿ ಮಾಡಿ ಕೊಂಡರೂ ಮಂಡೆ.

ವಾರಕ್ಕೆ ಬರುವುದು ಒಂದೇ ಸಂಡೇ.

----------------------------------------------

ಮೂರ್ಖನಾದದ್ದು

ಮೂರ್ಖರ ಪೆಟ್ಟಿಗೆ ಮುಂದೆ ದಿನವಿಡಿ ಕುಳಿತು.
ಮೂರ್ಖನೇ ಆಗಿದ್ದೆ ನೋಡಿ ಬರಿ ಜಾಹಿರಾತು.

---------------------------------------------------------------------

ನನ್ನ ಕೊರಗು

ನನ್ನ ಮನದ ತುಂಬಾ ಸಾಗರದಷ್ಟು  ಪ್ರೀತಿ ತುಂಬಿದೆ.

ಬೊಗಸೆಯಸ್ಟು ನೀರನ್ನು ತೆಗೆದು ಕೊಳ್ಳುವವವರಿಲ್ಲ ಎಂಬ ಕೊರಗು ಇದೆ

----------------------------------------------------------------------

ತಪ್ಪು ನನದಲ್ಲ

ನಿನ್ನ ಪ್ರೀತಿಸಿದರಲ್ಲಿ ನನ್ನ ಮನದ ತಪ್ಪೇನು ಇಲ್ಲ

ಏಕೆಂದರೆ ನಿನ್ನ ಹಾಗೆ ಇನ್ನೊಬ್ಬರು ಈ ಜಗದಲಿ ಇಲ್ಲ

---------------------------------------------------------

ಕೊನೆಗೆ

ಎರಡು ಮಾತು

ಮನವು ಕೂಗಿ ಹೇಳಿತು ಎಲ್ಲರ ತೆಲೆ ತಿನ್ನಬೇಡ ಕಣ್ಣಲ್ಲಾ.

ಹೇಳಿ ಮುಗಿಸು ಎರಡು ಸಾಲಿನಲ್ಲಿಯೇ ಎಲ್ಲಾ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

ಪ್ರತೀಕ್ ಜೂನಿಯರ್,
ನಿಮ್ಮ ಎರಡು ಸಾಲಿನ ಉಕ್ತಿಗಳು ಚೆನ್ನಾಗಿವೆ.

ಇದನ್ನು ಸ್ವಲ್ಪ ಬದಲಾಯಿಸಿಕೊಂಡರೆ ನಿಮ್ಮ ಆಸೆ ಕೈಗೂಡ ಬಹುದೇನೋ..ಆಲೋಚಿಸಿ.
<<ನನ್ನ ಮನದ ತುಂಬಾ ಸಾಗರದಷ್ಟು ಪ್ರೀತಿ ತುಂಬಿದೆ.
ಬೊಗಸೆಯಸ್ಟು ನೀರನ್ನು ತೆಗೆದು ಕೊಳ್ಳುವವವರಿಲ್ಲ ಎಂಬ ಕೊರಗು ಇದೆ>>....ಏಕೆಂದರೆ
ಸಾಗರದ ನೀರು ಉಪ್ಪು...ಆದ್ದರಿಂದ ಜನ ಮಾಡುತ್ತಿಲ್ಲ ತಪ್ಪು?!!! :))

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prathik Jarmalle on

ಶ್ರೀಧರ್ ಬಂಡ್ರಿ ರವರೆ ನಿಮ್ಮ ಅಭಿಪ್ರಾಯ ಸರಿಯಾಗಿದೆ. ಅದರಂತೆ ಲೇಖನದಲ್ಲಿ ಬದಲಾಯಿಸಿದ್ದೆನೆ.

( ಬಹುಶ ಇನ್ನು ಯಾರು ಪ್ರೀತಿಯನ್ನು ತೆಗೆದುಕೊಂಡಿಲ್ಲ ಎಂದು

ಬೇಸರದಿಂದ ಬಂದ ನನ್ನ ಮನದ ಕಣ್ಣೀರು ಬೆರೆತು ನನ್ನ ಮದದಲ್ಲಿದ್ದ  ಪ್ರೀತಿಯು ಉಪ್ಪಾಗಿರಬಹುದು.)

ಧನ್ಯವಾದಗಳು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prathik Jarmalle on

ನೀರನ್ನು ಎನ್ನುವ ಜಾಗದಲ್ಲಿ ಪ್ರೀತಿಯನ್ನು ಎಂದಾಗ ಬೇಕಿತ್ತು.

ಲೇಖನದಲ್ಲಿ ಬದಲಾಯಿಸಲು ಪ್ರಯತ್ನಿಸಿದೆ ಅದರೆ ಯಾಕೊ ಬದಲಾವಣೆ ಆಗುತಿಲ್ಲ.

ಧನ್ಯವಾದಗಳು....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

<<ಬೊಗಸೆಯಸ್ಟು ನೀರನ್ನು ತೆಗೆದು ಕೊಳ್ಳುವವವರಿಲ್ಲ ಎಂಬ ಕೊರಗು ಇದೆ>>

"ಕೊಳ್ಳು"ವವವರಿಲ್ಲ ... ಹಂಗೆಲ್ಲ ಮಾರಿಕೊಂಡೀರ ಹುಷಾರು ! :‍)))

ಎರಡು ಸಾಲುಗಳು ಚೆನ್ನಿವೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prathik Jarmalle on

ಉಚಿತವಾಗಿ ನೀಡಿದರು ತೆಗೆದುಕೊಳ್ಳುವವರಿಲ್ಲ ನನ್ನ ಪ್ರೀತಿಯನ್ನು ... ಇನ್ನು ಹಣ ಕೊಟ್ಟು ಯಾರು ಕೊಳ್ಳುವರೊ ನಾ ಕಾಣೆ...... (ಹಾಗೆ ಸುಮ್ಮನೆ ತಮಾಷೆಗಾಗಿ)

ಪ್ರತಿಕ್ರಿಯೆಗೆ ಧನ್ಯವಾದಗಳು ಶ್ರೀನಾಥ್ ಭಲ್ಲೆಯವರಿಗೆ.

 

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಪ್ರತಿಕ್ ಅವ್ರೆ

ಎರಡು ಸಾಲುಗಳಲ್ಲಿ ಸೊಗಸಾಗಿ ಹೆಳಿರುವಿರಿ......

ಪುಟಗಟ್ಟಲೆ ಬರೆಯುವದಕ್ಕಿ0ತ ಈ ತರ್ಹ ಛಿಕ್ಕ ಛೊಕ್ಕದಾಗಿ ಬರೆದರೆ ಛೆನ್ನ ಅನ್ನಿಸಿತು....

ಎಲ್ಲ ಸಾಲುಗಳು ಮೆಛ್ಹುಗೆಯಾದವು...

ನನ್ನಿ
\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.