ಈಗಿನಂತೆ 2 ಸದಸ್ಯರು ಮತ್ತು 61 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕನ್ನಡದ ಕಂದ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
23
Jan
2006
ಬ್ಲಾಗ್ ಬರಹ
ನಾವು ಕಲಿತವರು / ನಗರಗಳಲ್ಲಿರುವ ಜನರು ಕನ್ನಡವನ್ನು ಹೆಚ್ಚು ಹೆಚ್ಚು ಕೈಬಿಡುತ್ತಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಮನೆಗೆ ಒಬ್ಬ ೪-೫ ವರ್ಷದ ಒಬ್ಬ ಹುಡುಗ ಮನೆಗೆ ಬಂದಿದ್ದ ಅವನು...
ಪ್ರತಿಕ್ರಿಯೆಗಳು: 7
ಹಿಟ್ಸ್ : 2,446
ಒಂದು ಭೂಮಿ- ಒಂದು ಭವಿಷ್ಯ
naasomeswara's picture
ನಾ.ಸೋಮೇಶ್ವರ
04
Jun
2010
ಬ್ಲಾಗ್ ಬರಹ

 ವಿಶ್ವಪರಿಸರ ದಿನಾಚರಣೆ - ೨೦೧೦ 

...
ಪ್ರತಿಕ್ರಿಯೆಗಳು: 10
ಹಿಟ್ಸ್ : 1,020
ಮಿನುಗೆಲೆ ಮಿನುಗೆಲೆ ಮಿಣುಕು ಹುಳ
sasi.hebbar's picture
ಶಶಿಧರ ಹೆಬ್ಬಾರ ಹಾಲಾಡಿ
18
Apr
2011
ಬ್ಲಾಗ್ ಬರಹ

ಮಳೆಗಾಲದ ಒಂದು ರಾತ್ರಿ. ಮಳೆಯ ಕಾರ್ಮೋಡಗಳಿದ್ದರೂ, ಮಳೆ ಆಗ ತಾನೆ ನಿಂತಿತ್ತು. ತಂಗಾಳಿ ಬೀಸುತ್ತಿತ್ತು. ಕಾಡಿನ ಕಿಬ್ಬದಿಯಾದ್ದರಿಂದ ಸುತ್ತಲೂ ಕತ್ತಲು. ಅನತಿ ದೂರದ...

ಪ್ರತಿಕ್ರಿಯೆಗಳು: 6
ಹಿಟ್ಸ್ : 525
ಭೇದಿಸೊಪ್ಪು
manchenahally's picture
ಶೈಲಜಮಂಚೇನಹಳ್ಳಿ
08
Jan
2012
ಲೇಖನ

ಗ್ರಾಮೀಣ ಸೊಗಡಿನ, ಎತ್ತರದ ನಿಲುವಿನ, ಮುಖದಲ್ಲಿ ಒಂದು ರೀತಿಯ ಆತ್ಮವಿಶ್ವಾಸದ ಕಳೆಹೊತ್ತಿದ್ದವರು ನಮ್ಮ ಅಜ್ಜಿ ವೀರಮಲ್ಲಮ್ಮ. ಅವರು ಹಣೆಯಲ್ಲಿ ಅಗಲವಾದ ಗುಂಡಗಿನ...

ಪ್ರತಿಕ್ರಿಯೆಗಳು: 4
ಹಿಟ್ಸ್ : 158
ಜ್ಞಾನದೇವ ಮತ್ತು ಆಳಂದಿ
Rohit's picture
ರೋಹಿತ್ ರಾಮಚಂದ್ರಯ್ಯ
12
Jun
2006
ಬ್ಲಾಗ್ ಬರಹ
ಪುಣೆಗೆ ಬಂದ ಹೊಸತರಲ್ಲಿ, ಮಾಹಿತಿಗೆಂದು ಪುಣೆಯ ಕುರಿತಾದ ಪ್ರವಾಸಿ ಮಾರ್ಗದರ್ಶಿಕೆಯೊಂದನ್ನು ಕೊಂಡುಕೊಂಡಿದ್ದೆ. ಅದರ ಮೂಲಕ ನನಗೆ ಆಳಂದಿಯ ಬಗ್ಗೆ ಮೊದಲು ತಿಳಿದದ್ದು. ನಂತರ...
ಪ್ರತಿಕ್ರಿಯೆಗಳು: 3
ಹಿಟ್ಸ್ : 2,332
ಗುರುವೇ.... ಸಿದ್ದೇಸ
komal kumar1231's picture
komal
10
Jun
2010
ಪುಟ

ಸಿದ್ದೇಸ, ನಮ್ಮ ಮನೆ ದೇವರು. ಇವನು ದೇವಸ್ಥಾನ ಇರೋದು ಇಲ್ಲೇ ನಮ್ಮ ಹಳ್ಳಿ ಪಕ್ಕದಾಗೆ. ನಮ್ಮನ್ಯಾಗೆ ಏನೇ ಕಾರ್ಯವಾದರೂ ಮೊದಲು ಸಿದ್ದೇಸನಿಗೆ ತಿಳಿಸೇ ಮುಂದಿನದು. ಹಾಗಂತ ಸತ್ತಾಗ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,180
ಮೀಟಿಂಗ್ Crashers !
bhalle's picture
ಶ್ರೀನಾಥ್ ಭಲ್ಲೆ
18
Dec
2009
ಪುಟ
ಲಾಹಿ ದಂಪತಿಗಳು ಇತ್ತೀಚೆಗೆ ಭಾರತದ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,278
I.I.T ಮೇಲೆ ಏಕೆ ಎಲ್ಲರ ಹದ್ದಿನ ಕಣ್ಣು?
ಭರತ. H. M's picture
ಭರತ. H. M
28
Jan
2010
ಪುಟ
ಾಲ್ಕು ದಿನಗಳ ಹಿಂದೆ ನಡೆದ ಘಟನೆ ಇದು...
ಪ್ರತಿಕ್ರಿಯೆಗಳು: 5
ಹಿಟ್ಸ್ : 1,452
ಮಕ್ಕಳ ಆರೋಗ್ಯ.....೧
rasikathe's picture
ಡಾ: ಮೀನಾ ಸುಬ್ಬರಾವ್
17
Aug
2011
ಬ್ಲಾಗ್ ಬರಹ


ಗರ್ಬಿಣಿಯಾದಾಗ....ಮಗು ಹುಟ್ಟುವ ಮೊದಲು.......

ಕೆಲವು ಜೆನೆಟಿಕ್ ಖಾಯಿಲೆಗಳನ್ನು ಗರ್ಬಿಣಿಯಾದಾಗಲೇ ಮಗು ಹುಟ್ಟುವ ಮೊದಲು ಕಂಡು ಕೊಳ್ಳುವುದಕ್ಕೆ ಕೆಲವು...

ಪ್ರತಿಕ್ರಿಯೆಗಳು: 13
ಹಿಟ್ಸ್ : 540
ಹುಡುಕಾಟ
hamsanandi's picture
ಹಂಸಾನಂದಿ
11
Nov
2009
ಬ್ಲಾಗ್ ಬರಹ

ಮನವು ತಿಳಿಯಾಗಿರಲು ಬುವಿಯೆಲ್ಲ ಸೊಗಸೇ;
ಮನ ನೊಂದಿರುವಾಗ ಬುವಿ ಬರಿಯ ನೋವೇ.
ಸಂತಸದ ಆಸೆಯು ನಿನಗಿರುವುದಾದರೆ 
ಮನದಲೇ ನೆಮ್ಮದಿಯ ಮೊದಲು ನೀ ಗಳಿಸು...

ಪ್ರತಿಕ್ರಿಯೆಗಳು: 5
ಹಿಟ್ಸ್ : 959

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

 
ಇಂಗ್ಲೀಶ್ ಭಾಷೆಯನ್ನು ಬ್ರಿಟಿಷರಿಗಿಂತ ಹೆಚ್ಚಾಗಿ ಅಮೆರಿಕನ್ನರೇ ಬೆಳೆಸಿ, ಅಂತರರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದ್ದು ಎನ್ನಬಹುದು.
 
ಹಾಗೆಯೇ, ಕನ್ನಡ ಸಾಹಿತ್ಯಕ್ಕೆ ಕೂಡ ಕನ್ನಡೇತರರ ಕೊಡುಗೆ ಸಾಕಷ್ಟಿರುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ.
 
ಮೊನ್ನೆ ಆನ್ಲೈನ್ ಪತ್ರಿಕೆಗಳತ್ತ ಕಣ್ಣು ಹಾಯಿಸೋಣವೆಂದು ನೋಡಿದರೆ ಒಂದು ಸ್ವಾರಸ್ಯಕರ ಸಂಗತಿ ಗಮನಕ್ಕೆ ಬಂತು.
 
ಕಸ್ತೂರಿ, ತುಷಾರ  ಮಾಸಿಕಗಳು  ಆನ್ಲೈನ್ ನಲ್ಲಿ ಇಲ್ಲವೇ ಇಲ್ಲ. ತರಂಗ, ಕರ್ಮವೀರ ವಾರಪತ್ರಿಕೆಗಳೂ ಇಲ್ಲ.
 
ಸುಧಾ, ಮಯೂರಗಳು ಇವೆಯಾದರೂ, ಒಂದು ವರ್ಷಕ್ಕಿಂತ ಹಳೆಯ ಸಂಚಿಕೆಗಳು ಆರ್ಕೈವ್ಸ್ ನಲ್ಲಿ ಲಭ್ಯವಿಲ್ಲ.
 
ಈ ಪತ್ರಿಕೆಗಳೆಲ್ಲವೂ ಕನ್ನಡಿಗರ ಒಡೆತನದಲ್ಲಿರುವಂಥವು.
 
 
ಅದೇ ಚಂದಮಾಮ ಪತ್ರಿಕೆಯನ್ನು ನೋಡಿದರೆ ಅದು ತೆಲುಗುಮನೆಮಾತಿನ ನಾಗಿರೆಡ್ಡಿಯವರು ತಮಿಳು ನಾಡಿನ ಮದರಾಸಿನಿಂದ ಅರವತ್ತು ವರ್ಷ ಹಿಂದಿನಿಂದ
 
ಪ್ರಕಟಿಸುತ್ತಿದ್ದು ಆರು ವರ್ಷ ಹಿಂದೆ ಅದನ್ನು ಮುಂಬಯಿಯ ಮರಾಟಿ ಮಾಣುಸ್ ಪ್ರಶಾಂತ್ ಮುಳೇಕರ್ ಅವರು ಖರೀದಿಸಿ ಪ್ರಕಟಿಸುತ್ತಿದ್ದಾರೆ.
 
ಅಷ್ಟೇ ಅಲ್ಲ,  ೧೯೪೯ ರಿಂದ ಇವತ್ತಿನ ವರೆಗೆ ಎಲ್ಲ ಸಂಚಿಕೆಗಳೂ ಪುಕ್ಕಟೆಯಾಗಿ ಆನ್ಲೈನ್ ನಲ್ಲಿ ಲಭ್ಯ.
 
ಬಾಲ್ಯದ ಆ ಇಂಪ್ರೆಶನೆಬಲ್ ವಯಸ್ಸಿನಲ್ಲಿ ಕನ್ನಡ ಓದಿನ ಖುಷಿಯ ರುಚಿ ಹತ್ತಿಸಿದ್ದೇ ಚಂದಮಾಮದ ಕತೆಗಳು.
 
ಆಗಿನ ಕಾಲದ ಕತೆಗಳು ಬರೆಯುವ ಶೈಲಿಗಳು ಹೇಗಿದ್ದವು ಎಂಬುದಕ್ಕೆ ನೋಡಿ.
 

 

Average: 3 (1 vote)
121 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
venkatb83's picture
06
Feb
2012
10:59

ಉ: ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

ಶ್ರೀಕರ್ ಅವ್ರೆ-

ನಾ ಸಹಾ ದಿನಂಪ್ರತಿ ಬೆಳಗ್ಗೆ ಆಫೀಸಿಗೆ ಹೋದ ಕೂಡಲೇ ವಿಜಯ ಕರ್ಣಾಟಾಕ- ಪ್ರಜಾವಾಣಿ ಇತ್ಯಾದಿ ಆನ್ ಲೈನ್ ಓದುವೆ..

ಆಗೊಮ್ಮೆ ನಾ ಸಹ ತುಷಾರ-
ಕಸ್ತೂರಿ-
ತರಂಗ
ಇನ್ನಿತರ ಕ್ಕಾಗಿ ಆನ್ ಲೈನ್ ಹುಡುಕಾಡಿದಾಗ ನನಗೆ ಏನೂ ಸಿಗಲಿಲ್ಲ!!

ಈ ವಿಷ್ಯದಲ್ಲಿ ನಮ್ಮವರು ಬಹು ಹಿಂದೆ ಈರ್ವರೂ ಅನ್ಸುತ್ತೆ..:(((

ಆದರೆ ನಾ , ಕಸ್ತೂರಿ-
ತುಷಾರ-
ಮಯೂರ
ಪ್ರತಿ ತಿಂಗಳೂ ತಪ್ಪದೇ ಕೊಳ್ಳುವೆ-ಓದುವೆ...

ಮತ್ತು ಯುಗಾದಿ- ದೀಪಾವಳಿ ವಿಶೇಷಾಂಕಗಳನ್ನೂ ಸಹಾ...

ಒಳ್ಳೆಯ ವಿಷ್ಯದ ಬಗ್ಗೆ ಇಲ್ಲಿ ಬರಹ ಬರ್ದಿದೀರಾ..

ಅದು ಸಂಬಂದಿಸಿದವರಿಗೆ ಕಂಡರೆ-
ಓದಿದರೆ
ಅದು 'ಸರಿ' ಹೋಗಬಹುದೇನೋ....!!

>>> ನಾ ಈಗ್ಗೆ ಹತ್ತು ವರ್ಷಗಳ ಹಿಂದೆ ಚಂದಮಾಮವನ್ಣ ತಪ್ಪದೇ ಕೊಂಡು ಓದುತ್ತಿದ್ದೆ,
ಹಾಗೆ ಗಿಳಿ ವಿಂಡೂ ಸಹಾ...

ಒಳ್ಳೊಳ್ಲೆ ಮನೋರಂಜನೀಯ
ನೀತಿಯುಕ್ತ ಕಥೆಗಳು ಅದರಲ್ಲಿ ಇರುತ್ತಿದ್ದವು..
ಅದರಲ್ಲೂ ವಿಕ್ರಮ ಮತ್ತು ಬೇತಾಳ ನನ್ನ ಅಚ್ಛ್ಕು ಮೆಚ್ಚಿನದು..
ವಂದನೆಗಳು

Shreekar's picture
07
Feb
2012
6:00

ಉ: ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

ಸಪ್ತಗಿರಿಯವರಿಗೆ ಪ್ರತಿಕ್ರಿಯಿಸಿದ್ದಕ್ಕಾಗಿ ಧನ್ಯ್ವವಾದಗಳು.

ಗಿಳಿವಿಂಡು ನೋಡಿಲ್ಲ.

ನಿಮ್ಮ ಓದಿನ‌ ಅಭ್ಯಾಸ ಒಳ್ಳೆಯ‌ದು.

ಹಾಗೆಯೇ ಬ‌ರೆಯುವ‌ ಹ‌ವ್ಯಾಸ‌ ಕೊಡಾ!

Reading maketh a full man, conference a ready man, and writing an exact man. -Sir Francis Bacon.

uniquesupri's picture
09
Feb
2012
10:06

ಉ: ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

ಆನ್ ಲೈನ್ ಪ್ರಕಟಿಸುವುದರಿಂದ ಮುದ್ರಿತ ಪ್ರತಿಗಳಿಗೆ ಬೇಡಿಕೆ ಕುಗ್ಗಬಹುದು ಎನ್ನುವ ಹಿಂಜರಿಕೆ ಕಾರಣ ಅನ್ನಿಸುತ್ತೆ. ಸ್ಮಾರ್ಟ್ ಫೋನುಗಳು, ಟ್ಯಾಬ್ಲೆಟ್ ಗಳ ಪ್ರವೇಶದಿಂದ ಈ ಪರಿಸ್ಥಿತಿ ಬದಲಾಗಬಹುದು. ಆದರೂ ಬೆಂಗಳೂರಿನಲ್ಲಿ ಇಷ್ಟು ಕನ್ನಡ ಟೆಕ್ಕಿಗಳಿದ್ದೂ ಕನ್ನಡದವರು ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವುದು ಶೋಚನೀಯ.

Shreekar's picture
10
Feb
2012
6:40

ಉ: ಕನ್ನಡೇತರರಿಂದ ಕನ್ನಡದ ಬೆಳವಣಿಗೆಗೆ ಕಾಣಿಕೆ !

>>>> "ಬೆಂಗಳೂರಿನಲ್ಲಿ ಇಷ್ಟು ಕನ್ನಡ ಟೆಕ್ಕಿಗಳಿದ್ದೂ ಕನ್ನಡದವರು ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಹಿಂದೆ ಬಿದ್ದಿರುವುದು ಶೋಚನೀಯ."

ಇದ‌ಕ್ಕೆ ನೀವು ಮತ್ತು ಸಂಪದದಲ್ಲಿನ ನಿಮ್ಮ ಮಿತ್ರರು ಅಪ‌ವಾದ‌ವಾಗಿರುವುದು ಒಳ್ಳೆಯ ಬೆಳವಣಿಗೆ !

ನಿಮ್ಮಗಳ ಸಂತತಿ ಸಾವಿರ ಸಂಖ್ಯೆಗಳಲ್ಲಿ ಹೆಚ್ಚಳವಾಗಲಿ !