22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡ ಭಾವಗೀತೆಗಳು

July 5, 2012 - 12:35am
vijay_vad

ದಯವಿಟ್ಟು ನನಗೆ ಕನ್ನಡ ಭಾವಗೀತೆಗಳನ್ನು ನನ್ನ computerಗೆ download ಮಾಡುವ  ಉಚಿತ ಸೇವೆ ದೊರೆಯುವ ವೆಬ್ ಸೈಟ್ ಬಗ್ಗೆ ಮಾಹಿತಿ ನೀಡಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sasmi90 on

ಕನ್ನಡ ಭಾವಗೀತೆಗಳು ಇಲ್ಲಿ ಸಿಗುತ್ತವೆ...
www.kannadaaudio.com...

ಸಂದೀಪ್ ಗೌಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಕನ್ನಡ ಆಡಿಯೋ ನಲ್ಲಿ ಬರೀ ಕೇಳಬಹುದು ಡೋವ್ನ್ಲೋಡ್ ಮಾಡಲು ಆಗೋಲ್ಲ... ಅದಕ್ಕೆ ಕಾಪಿ ರೈಟ್ಸ್ ಕಾರಣ... ಭಾವಗೀತೆಗಳ ಕ್ಯಾಸೆಟ್ ಖರೀದಿಸಿ ಕೇವಲ ೧೦-೨೦ ರೂಪಾಯೀ ಮಾತ್ರ ಇರುವುದು.....

ನೆಟ್‌ನಲ್ಲಿ ಮುಕ್ತವಾಗಿಇ ಡೋವ್ನ್ಲೋಡ್ ಮಾಡಬಹುದು ಆದ್ರೆ ಡೋವ್ನ್ಲೋಡ್ ಮಾಡಲು ತಗಲುವ ವೆಚ್ಚವೇ ನೀವ್ ಸೀ ಡಿ ಖರೀದಿಗೆ ಬಳಸಬಹುದು..

ಅದ್ಯಾಗ್ಗು ನೀವ್ ಗೂಗಲ್ ನಲ್ಲಿ ಫ್ರೀ ಕನ್ನಡ ಭಾವಗೀತೆ ಎಂದು ಟೈಪ್ ಮಾಡಿ ನೋಡಿ,,, ಹುಷಾರು ಭಾವಗೀತೆಗೆ ಜೊತೆ ವೈರಸ್ಸು ಸಹಾ ಬರುವವು...!!

ಶುಭವಾಗಲಿ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by bhalle on

ವೈರಸ್'ಗೂ ಭಾವನೆಗಳು ಇರುತ್ತವೆ ....
'ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಒಳಗೆ ಬರಲಪ್ಪಣೆಯೆ ದೊರೆಯೆ ಎಂದು ನಿಮ್ಮನ್ನು ಕೇಳಲಾರವು ಅಷ್ಟೇ

ದಾಸರಪದಗಳ ಮೂಲಕ ಹೇಳುವುದಾದರೆ ಫೈರ್ ವಾಲ್ ಮುಂದೆ ನಿಂತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ" ಅನ್ನಬಹುದು ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಬ್ಹಲ್ಲೆ ಅವ್ರೆ ಕಾಮೆ0ಟ್ ಸಖತ್....

+1

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sasmi90 on

ಸಪ್ತಗಿರಿವಾಸಿ ರವರೆ,

ಕನ್ನಡ ಆಡಿಯೋ ನಲ್ಲಿ ಡೋವ್ನ್ಲೋಡ್ ಸಹ ಮಾಡಬಹುದು,, ಆದರೆ ಅದನ್ನು ಮಾಡುವ ವಿಧಾನ ಸ್ವಲ್ಪ tricky ಅಷ್ಟೇ.
ನಿಮಗೆ ಡೋವ್ನ್ಲೋಡ್ ಮಾಡಲೇಬೇಕಾಗಿದ್ದಲ್ಲಿ ಹೇಳಿ, ಹೇಗೆ ಎಂದು ವಿವರಿಸುವೆ..

ಸಂದೀಪ್ ಗೌಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಸಂದೀಪ್ ಗೌಡ ಅವ್ರೆ ತ್ವರಿತ ಮರು ಪ್ರತಿಕ್ರಿಯೆಗೆ ನನ್ನಿ..

ನಾ ಮುನ್ಛೆ ಅಲ್ಲಿ ಕನ್ನಡ ಹಾಡ್ ಕೆಳುತ್ತಿದ್ದೆ.. ಭಟ್ಟಿ ಇಳಿಸುವ ಸೊಉಲಭ್ಯವು ಇತ್. ಆಮೆಲೆ ಅದು ರದ್ದು ಆಯ್ತು... ಮತ್ತೆ ಈಗ ಶುರು ಆಗಿದೆ ಅನ್ಸುತ್ತೆ...

ನಾ ಈ ಮಧ್ಯೆ ನನ್ನ ಕಂಪ್ಯೂಟರ್ ನಲ್ಲಿನ ಸಂಗ್ರಹದ ಹಾಡುಗಳನ್ನ ಕೇಳೋದು ಜಾಸ್ತಿ...(ಅಸಂಖ್ಯಾತ ಹಾಡುಃಗಳಿವೆ)...

ನೀವ್ ಈಗ ಅಲ್ಲಿ ಡೋವ್ನ್ಲೋಡ್ ಮಾಡುವ ವಿಧಾನ ತಿಳಿಸಿದರೆ ಇನ್ನಿತರರಿಗೆ ಉಪಯೋಗವಾಗಬಹುದು....

ಶುಭವಾಗಲಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.