ಪ್ರಾದೇಶಿಕವಾಗಿ ಹೆಚ್ಚು ಪ್ರದೇಶಗಳಲ್ಲಿ ಇದನ್ನು “ಸೋನೆ ಹೂವು “ ಎ೦ದು ಕರೆಯುತ್ತಾರೆ. ಸ೦ಕ್ರಾ೦ತಿ ಹಬ್ಬದ ಸಮಯದಲ್ಲಿ ಹಾಗೂ ಹಬ್ಬದಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಸ೦ಕ್ರಾ೦ತಿಯ ದಿನದಿ೦ದ ಸರಿ ಸುಮಾರು ಹದಿನೈದು ಧಿನಗಳ ವರೆಗೆ ಈ ಹೂವನ್ನು ಮನೆಯ ಹೊಸಿಲನ್ನು ಪೂಜಿಸುವಾಗ ಉಪಯೋಗಿಸುತ್ತಾರೆ..
ನಾವಡರೆ, ಸಂಕ್ರಾಂತಿ ಹಬ್ಬ ಎಂದು ನೀವು ಕರೆದದ್ದು ಯಾವ ಸಂಕ್ರಾಂತಿ? ಸೋಣೆ ಹಿಡಿಯುವ ಸಂಕ್ರಾಂತಿ ಅಲ್ಲವೆ. ಆದರೆ, ಕರ್ನಾಟಕದಲ್ಲಿ, ಸಂಕ್ರಾಂತಿ ಎಂದರೆ, ಹೆಚ್ಚಿನವರು ತಿಳಿಯುವುದು ಮಕರ ಸಂಕ್ರಾಂತಿ ಹಬ್ಬ , ಅನಿಸುತ್ತೆ. -ಶಶಿಧರ.
ಇನ್ನೊಂದು ಸೂಪರ್ ಚಿತ್ರ ನೀಡಿದ ಪಾಲಚಂದ್ರರಿಗೆ ನನ್ನಿ. ಇನ್ನೊಂದು ಯಾಕೆಂದರೆ ಮೊದಲೊಮ್ಮೆ ಇದೇ ಪ್ರಶ್ನೆಗೆ ನನಗೆ ಚಿತ್ರ ಸಹಿತ ಉತ್ತರಿಸಿದ್ದೀರಿ. http://sampada.net/b...
ಪುನಃ ಬೇಸರಿಸದೇ ಉತ್ತರಿಸಿದ್ದಕ್ಕೆ ಧನ್ಯವಾದಗಳು.
ತಾವು ತೆಗೆದ ಚಿತ್ರಗಳನ್ನು ಸಂಪದದಲ್ಲೂ ಆಗಾಗ ಹಾಕಿ ಎಂಬ ಸವಿನಯ ಬೇಡಿಕೆ.
-ಗಣೇಶ.
ಸೋಣೆ ಹೂ ಎನ್ನುವುದುಂಟು; ಆದರೆ, ಹೆಚ್ಚು ಸ್ಪಷ್ಟತೆಗಾಗಿ, ಬೊಂಬಾಯಿ ಸೋಣೆ ಹೂ ಎನ್ನುತ್ತಾರೆ; ಏಕೆಂದರೆ, ಗದ್ದೆ ಬದಿಯಲ್ಲಿ ನೇರಳೆ ಬಣ್ಣದ ಸೋಣೆ ಹೂ ಬೆಳೆಯುವುದರಿಂದ, ಅದರಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಬೊಂಬಾಯಿ ಸೋಣೆ ಎನ್ನುವರು. ಬೇರೆ ಬೇರೆ ಬಣ್ಣ ತಳೆಯುವ ಇದನ್ನು ಮಾಲೆ ಮಾಡಿ ಮುಡಿಯುವ ಪದ್ದತಿಯೂಅಲ್ಲಲ್ಲಿ ಇದೆ.
ಹೌದು. ಮಂಗಳೂರು ಕಡೆಯವರು ಇದನ್ನು ಗೌರಿ ಹೂ ಎನ್ನುವರು. ಅದರೆ ಗೌರಿ ಹೂ ಬೇರೆ- http://sampada.net/i... Gloriosa superba ಎನ್ನುವ ಹೂ.
ಬಹುಷಃ glory lilyಯನ್ನು ಗ್ಲೋರಿ ಹೂ ಎಂದು ಕರೆಯುತ್ತಾ ಕರೆಯುತ್ತಾ ಗೌರಿ ಹೂ ಆಗಿರಬಹುದು.
ಸುಮಾನಾಡಿಗರಿಗೆ ಧನ್ಯವಾದಗಳು.
-ಗಣೇಶ.
ಹೋಯ್ ಹೆಬ್ಬಾರರೆ..
ಅದು ಸೋಣೆ ಸ೦ಕ್ರಾ೦ತಿಯೇ.. ಸಾಮಾನ್ಯವಾಗಿ ಈ ಹೂವನ್ನು ಆ ದಿನಗಳಲ್ಲಿ ಹೆಚ್ಚಾಗಿ ಬಳಸುವುದರಿ೦ದ ಹಾಗೂ ಸೋಣೆ ಸ೦ಕ್ರಾ೦ತಿಯ ಧಿನಗಳಲ್ಲಿ ಈ ಗಿಡವು ಮೈದು೦ಬುಕೊಳ್ಳುವುದರಿ೦ದಲೂ ಇದಕ್ಕೆ “ಸೋಣೆ ಹೂವು“ ಎ೦ಬ ಹೆಸರು ಬ೦ದಿರಬಹುದು.. ಏನ೦ಬ್ರಿ?
ಪ್ರತಿಕ್ರಿಯೆಗಳು
ಉ: ಈ ಹೂವ ಹೆಸರೇನು?
ಕರ್ಣಕುಂಡಲ
ಉ: ಕರ್ಣಕುಂಡಲ
mnsraoರಿಗೆ ಧನ್ಯವಾದಗಳು
-ಗಣೇಶ.
ಉ: ಈ ಹೂವ ಹೆಸರೇನು?
ಗಣೇಶಣ್ಣ...
ಪ್ರಾದೇಶಿಕವಾಗಿ ಹೆಚ್ಚು ಪ್ರದೇಶಗಳಲ್ಲಿ ಇದನ್ನು “ಸೋನೆ ಹೂವು “ ಎ೦ದು ಕರೆಯುತ್ತಾರೆ. ಸ೦ಕ್ರಾ೦ತಿ ಹಬ್ಬದ ಸಮಯದಲ್ಲಿ ಹಾಗೂ ಹಬ್ಬದಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಸ೦ಕ್ರಾ೦ತಿಯ ದಿನದಿ೦ದ ಸರಿ ಸುಮಾರು ಹದಿನೈದು ಧಿನಗಳ ವರೆಗೆ ಈ ಹೂವನ್ನು ಮನೆಯ ಹೊಸಿಲನ್ನು ಪೂಜಿಸುವಾಗ ಉಪಯೋಗಿಸುತ್ತಾರೆ..
ನ೦ಗೊತ್ತಿರೋದು ಇಷ್ಟೇ...
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಈ ಹೂವ ಹೆಸರೇನು?
ನಾವಡರೆ, ಸಂಕ್ರಾಂತಿ ಹಬ್ಬ ಎಂದು ನೀವು ಕರೆದದ್ದು ಯಾವ ಸಂಕ್ರಾಂತಿ? ಸೋಣೆ ಹಿಡಿಯುವ ಸಂಕ್ರಾಂತಿ ಅಲ್ಲವೆ. ಆದರೆ, ಕರ್ನಾಟಕದಲ್ಲಿ, ಸಂಕ್ರಾಂತಿ ಎಂದರೆ, ಹೆಚ್ಚಿನವರು ತಿಳಿಯುವುದು ಮಕರ ಸಂಕ್ರಾಂತಿ ಹಬ್ಬ , ಅನಿಸುತ್ತೆ. -ಶಶಿಧರ.
ಉ: ಈ ಹೂವ ಹೆಸರೇನು?
ಹೌದು ಕರ್ಣಕುಂಡಲ/ಸೋಣೆ:
ಉ: ಈ ಹೂವ ಹೆಸರೇನು?
ಇನ್ನೊಂದು ಸೂಪರ್ ಚಿತ್ರ ನೀಡಿದ ಪಾಲಚಂದ್ರರಿಗೆ ನನ್ನಿ. ಇನ್ನೊಂದು ಯಾಕೆಂದರೆ ಮೊದಲೊಮ್ಮೆ ಇದೇ ಪ್ರಶ್ನೆಗೆ ನನಗೆ ಚಿತ್ರ ಸಹಿತ ಉತ್ತರಿಸಿದ್ದೀರಿ. http://sampada.net/b...
ಪುನಃ ಬೇಸರಿಸದೇ ಉತ್ತರಿಸಿದ್ದಕ್ಕೆ ಧನ್ಯವಾದಗಳು.
ತಾವು ತೆಗೆದ ಚಿತ್ರಗಳನ್ನು ಸಂಪದದಲ್ಲೂ ಆಗಾಗ ಹಾಕಿ ಎಂಬ ಸವಿನಯ ಬೇಡಿಕೆ.
-ಗಣೇಶ.
ಉ: ಈ ಹೂವ ಹೆಸರೇನು?
ಇದನ್ನ ಗೌರಿ ಹೂ ಎಂದೂ ಕರೆಯುತ್ತಾರೆ.
ಉ: ಈ ಹೂವ ಹೆಸರೇನು?
ಸೋಣೆ ಹೂ ಎನ್ನುವುದುಂಟು; ಆದರೆ, ಹೆಚ್ಚು ಸ್ಪಷ್ಟತೆಗಾಗಿ, ಬೊಂಬಾಯಿ ಸೋಣೆ ಹೂ ಎನ್ನುತ್ತಾರೆ; ಏಕೆಂದರೆ, ಗದ್ದೆ ಬದಿಯಲ್ಲಿ ನೇರಳೆ ಬಣ್ಣದ ಸೋಣೆ ಹೂ ಬೆಳೆಯುವುದರಿಂದ, ಅದರಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಬೊಂಬಾಯಿ ಸೋಣೆ ಎನ್ನುವರು. ಬೇರೆ ಬೇರೆ ಬಣ್ಣ ತಳೆಯುವ ಇದನ್ನು ಮಾಲೆ ಮಾಡಿ ಮುಡಿಯುವ ಪದ್ದತಿಯೂಅಲ್ಲಲ್ಲಿ ಇದೆ.
ಉ: ಈ ಹೂವ ಹೆಸರೇನು?
ಹೌದು. ಮಂಗಳೂರು ಕಡೆಯವರು ಇದನ್ನು ಗೌರಿ ಹೂ ಎನ್ನುವರು. ಅದರೆ ಗೌರಿ ಹೂ ಬೇರೆ- http://sampada.net/i... Gloriosa superba ಎನ್ನುವ ಹೂ.
ಬಹುಷಃ glory lilyಯನ್ನು ಗ್ಲೋರಿ ಹೂ ಎಂದು ಕರೆಯುತ್ತಾ ಕರೆಯುತ್ತಾ ಗೌರಿ ಹೂ ಆಗಿರಬಹುದು.
ಸುಮಾನಾಡಿಗರಿಗೆ ಧನ್ಯವಾದಗಳು.
-ಗಣೇಶ.
ಉ: ಈ ಹೂವ ಹೆಸರೇನು?
ಹೋಯ್ ಹೆಬ್ಬಾರರೆ..
ಅದು ಸೋಣೆ ಸ೦ಕ್ರಾ೦ತಿಯೇ.. ಸಾಮಾನ್ಯವಾಗಿ ಈ ಹೂವನ್ನು ಆ ದಿನಗಳಲ್ಲಿ ಹೆಚ್ಚಾಗಿ ಬಳಸುವುದರಿ೦ದ ಹಾಗೂ ಸೋಣೆ ಸ೦ಕ್ರಾ೦ತಿಯ ಧಿನಗಳಲ್ಲಿ ಈ ಗಿಡವು ಮೈದು೦ಬುಕೊಳ್ಳುವುದರಿ೦ದಲೂ ಇದಕ್ಕೆ “ಸೋಣೆ ಹೂವು“ ಎ೦ಬ ಹೆಸರು ಬ೦ದಿರಬಹುದು.. ಏನ೦ಬ್ರಿ?
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.
ಉ: ಸೋಣೆ ಹೂ
ಸೋನೆ(ಣೆ) ಹೂ ಬಗ್ಗೆ ಬಹಳಷ್ಟು ವಿವರ ನೀಡಿದ ನಾವಡರಿಗೆ ಹಾಗೂ ಹೆಬ್ಬಾರರಿಗೆ ಧನ್ಯವಾದಗಳು.
-ಗಣೇಶ.