ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಅತ್ತೆ-ಸೊಸೆ

January 8, 2008 - 4:38pm — ಗಣೇಶ

ಅಜ್ಜಿ : (ಮೊಮ್ಮಗುವನ್ನು ಎತ್ತಿ ಮುದ್ದಿಸಿ) ಮುದ್ದು ಮುದ್ದಾಗಿದೆ,ನನ್ನ ಕಂದ.ನಿನ್ನ ತಾತನ ಹಾಗೆ ಇದೆ.ತಾತನ ಹೆಸ್ರಿಗೆ ರಾಜ್ ಸೇರಿಸಿ ಬಸವರಾಜ್ ಎಂದು ಹೆಸರಿಡೋಣ.ಹೇಗೆ?

ಮಗ : ಆಯ್ತಮ್ಮ.ನಿನ್ನಿಷ್ಟ.

ಸೊಸೆ :ಅದೇನ್ರೀ ಹೆಸರು. ಹಟ್ಟೀಲಿರುವದಕ್ಕೆ ಇಡುವುದಾ,ನಮ್ಮಗೂಗಾ? ರಾಹುಲ್ ಎಂದಿಡುವ ಅಂದಿಲ್ವಾ ನಾನು?

ಅಜ್ಜಿ :ಸಂತೋಷಮ್ಮ,ನೀನಿಟ್ಟ ಹೆಸರೇ ಇರಲಿ.ಆದರೆ ರಾ(raw) ಅಂದರೆ ಹಸಿ,ರಾಹುಲ್ ಅಂದರೆ ಹಸಿಹುಲ್ಲು,ಹಟ್ಟೀಲಿರುವುದಕ್ಕೆ ತಿನ್ನಲು ಇಡುವುದಲ್ವೇನಮ್ಮ?

~.~
  • ಗಣೇಶ ರವರ ಬ್ಲಾಗ್
  • Login or register to post comments
  • 326 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
January 8, 2008 - 9:37pm — Sunil Jayaprakash

ಉ: ಅತ್ತೆ-ಸೊಸೆ

Sunil Jayaprakash's picture

ಸೂಪರ್ರೋ ಸೂಪರ್ರು. ಚಾಂಗು ಭಳಾ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 10, 2008 - 12:27am — ಗಣೇಶ

ಉ: ಅತ್ತೆ-ಸೊಸೆ

ಗಣೇಶ's picture

ಧನ್ಯವಾದಗಳು ಸುನಿಲ್,
ಚಾಂಗು ಭಳಾ ಎರಡು ಶಬ್ದಗಳನ್ನೂ ಕಲಿತೆ.
ನನ್ನಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
January 15, 2008 - 11:25pm — ಗಣೇಶ

ಉ: ಅತ್ತೆ-ಸೊಸೆ

ಗಣೇಶ's picture

ಅತ್ತೆ-ನೋಡೋ,ನಿನ್ನಾಕೆ ಸಂಜೆ ಏಳಾದರೂ ದೇವರಿಗೆ ದೀಪ ಹಚ್ಚಲೇ ಇಲ್ಲ.

ಮಗ-ಆಯ್ತಮ್ಮ,ಹೇಳ್ತೀನಿ.

ಸೊಸೆ-ಏನೋ ರೀ,ಅಂಬುಜಮ್ಮ ಬಂದಿದ್ದರು.ಸ್ವಲ್ಪ ಮಾತನಾಡುತ್ತಾ ಲೇಟಾಯಿತು.ದೇವರೇನು ಸಂಜೆ
ದೀಪ ಹಚ್ಚಿದರೇನೇ ಮನೆಗೆ ಬರುವುದಾ?

ಅತ್ತೆ- ಅಂಬುಜಮ್ಮನ ಹತ್ತಿರ “ಹಬ್ಬಕ್ಕೆ ನಾನು ಬರುತ್ತೀನೀಂತ ಅಮ್ಮ ಒಬ್ಬಟ್ಟು ಮಾಡಿ
ಕಾಯ್ತಿರುತ್ತಾಳೆ.ಈ ಸಲ ಹೋಗಲಾಗಲಿಲ್ಲ” ಅಂದಿಲ್ವಾ ನೀನು.ಹಾಗೆ ಸಂಜೆ ದೇವರು
ಬರುತ್ತಾರೆ ಅಂತ ದೀಪ ಹಚ್ಚಿ ಕಾಯುವುದು.ಬರುತ್ತಾರಾ,ಬಿಡುತ್ತಾರಾ ಅವರಿಷ್ಟ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕಟ್ಟ ಕಡೆಯ ವ್ಯಕ್ತಿ
  • ಎರಡು ಒಳ್ಳೆಯ ನಗೆಹನಿಗಳು .
  • ಹೀಗು ಉಂಟೆ ನಮ್ಮಜ್ಜಿ...!!
  • ಪಾತ್ರೆಯ ಕನಸು
  • ಅನಂತ ಕಲ್ಲೋಳರ ಬಾಲ್ಯದ ಯುಗಾದಿಯ ನೆನಪುಗಳು
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
  • ಈ ಗಾದೆಗಳು ಗೊತ್ತಾ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
  • shashikannada
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 4:20pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:17pm
  • hpn
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:15pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator