ಎದೆ ಝಲ್ಲೆನೆ ..
ಮಾಧವರು ಈಗಿನ ಹಾಡಿನ ಸಾಹಿತ್ಯದ ಬಗ್ಗೆ ತಮ್ಮ ಬೇಸರ ವ್ಯಕ್ತಪಡಿಸಿದಾಗ, ಸಾಹಿತ್ಯ ಮತ್ತು ಸಂಗೀತ ಎರಡರಲ್ಲೂ ಉತ್ತಮವಿರುವ,ಕೆಲ ಹಳೆಯ ಹಾಡುಗಳನ್ನು ತಮ್ಮೆಲ್ಲರ ನೆನಪಿಗೆ ತಂದು ಸಂತೋಷಪಡಿಸುವ ಮನಸ್ಸಾಯಿತು.
ಸದ್ಯಕ್ಕೆ ನೆನಪಿಗೆ ಬಂದ ಹಾಡುಗಳು-
೧. ಮೆಲ್ಲುಸಿರೇ ಸವಿಗಾನ..ಎದೆ ಝಲ್ಲೆನೆ..
೨. ಕೊಡಗಿನ ಕಾವೇರೀ.. ಕಾವೇರೀ ನೀ
೩. Mooಡಣ ಮನೆಯ ಮುತ್ತಿನ..
೪. ನೀನಿದ್ದರೇನು ಹತ್ತಿರ ಎಷ್ಟೊಂದು ನಡುವೆ ಅಂತರ
೫. ನೀ ನಡೆವ ಹಾದಿಯಲ್ಲಿ ನಗೆ ಹೂವು ಬಾಡದಿರಲಿ
೬. ಬೆಳ್ಳನೆ ಬೆಳಗಾಯಿತು..
೭. ಬಾಳೊಂದು ಬಂಧನ..
೮. ರಾಧಿಕೆ ನಿನ್ನ ಸರಸವಿದೇನೇ..
ಹಾಡಿನ ಗುಂಗಿನಿಂದ ಹೊರಬರಲಾಗುತ್ತಿಲ್ಲ.
ಹಾಡು.. ಹಾಡು..
ಹಾಡು ಹಳೆಯದಾದರೇನು
ಭಾವ ನವನವೀನ.
-ಗಣೇಶ.

- ಗಣೇಶ ರವರ ಬ್ಲಾಗ್
- Login or register to post comments
- 717 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಎದೆ ಝಲ್ಲೆನೆ ..
ವಿಶಯ ಹೆಳೆಯದಾದರೇನು
ಬ್ಲಾಗು ನವನವೀನ
ಹೆಳೆಯ ಭಾವ ಹೊಮ್ಮುವುದಕ್ಕೆ
ಬ್ಲಾಗು ಹೊಸತು ತಾಣ ....
ಹೆಂಗೆ ಮಹ ಮಹ ಮಹೇಶ!
ಉ: ಎದೆ ಝಲ್ಲೆನೆ ..
೫ ನಿಮಿಷದೊಳಗೆ ಹೊಸತು ಹಾಡು ರೆಡಿ!
ಮಹ ಮಹಾನ್ ಮಹೇಶ.
-ಗಣೇಶ.
ಉ: ಎದೆ ಝಲ್ಲೆನೆ ..
ಮಾ ಮಾ ಮಾಯ್ಸ.
ಉ: ಎದೆ ಝಲ್ಲೆನೆ ..
ನೀವು ಪುರುಷರಲ್ಲ !................................................................................................................................................................................................................................................................................................................................................................................................................................. ಮಹಾ ಪುರುಷ.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.
ಉ: ಎದೆ ಝಲ್ಲೆನೆ ..
ಇನ್ನಷ್ಟು ಒಳ್ಳೇಯ ಹಾಡುಗಳು
ದೋಣಿ ಸಾಗಲಿ ಮುಂದೆ ಹೋಗಲಿ
ಕನಸಲೂ ನೀನೆ ಮನಸಲೂ ನೀನೆ
ಮಧುರ ಮಧುರವೀ ಮಂಜುಳ ಗೀತೆ
ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ
ಕಣ್ಣೂ ಕಣ್ಣೂ ಕಲಿತಾಗ ಮನವು ಉಯ್ಯಾಲೆಯಾಗಿದೆ ತೂಗಿ
ಜೀವನವೇ ಸುಖ ಪಯಣ
ಮನಸೆ ನಗಲೇಕೆ ಹರುಷದಿ ನೀನು ಈ ದಿನ
ರೂಪ
ಉ: ಎದೆ ಝಲ್ಲೆನೆ ..
ಈ ಎಲ್ಲಾ ಹಾಡುಗಳು ನನಗೂ ಇಷ್ಟ.
ಮಧುರ ಮಧುರವೀ ಮಂಜುಳ ಗಾನ ಅಲ್ವಾ?
ಕಣ್ಣೂ ಕಣ್ಣೂ ಕಲೆತಾಗಾ..ಅಲ್ವಾ?
-ಗಣೇಶ.
ಉ: ಎದೆ ಝಲ್ಲೆನೆ ..
ನನ್ನನ್ನು ಆಕರ್ಷಿಸಿದ್ದು ಈ ಹಾಡು;
’ಉತ್ತರ ಧೃವದಿಂ..ದಕ್ಷಿಣ ಧೃವಕೂ..ಚುಂಬಕ ಗಾಳಿಯು ಬೀಸುತಿದೆ’..
ಆದರೆ ಒಂದು ಸಮಸ್ಯೆ ಎಂದರೆ ಈ ಹಾಡು ನನಗೆ ಇನ್ನೂ ಪೂರ್ತಿ ಅರ್ಥವಾಗಿಲ್ಲ, ಏಕೆಂದರೆ ಕೆಲವು ಪದಗಳು ಕ್ಲಿಷ್ಟವಾಗಿವೆ.
ಉ: ಎದೆ ಝಲ್ಲೆನೆ ..
ಇಂಗ್ಲೀಶ್ ಮಾಧವರೇ...
ಇಲ್ಲಿದೆ ಅದರ ಇಂಗ್ಲೀಶ್ ತರ್ಜುಮೆ..
From north pole to south pole
Magnetic waves are ........
ಅದು ವಿಜ್ನಾನ.. ತುಸು ಸೂಜಿಗಲ್ಲು ತಿಯರಿ ನೋಡಿ
ಚುಂಬಕ(ಸಂ) = ಸೂಜಿಗಲ್ಲು.. ಮುತ್ತಿಕ್ಕುವ ಅಲ್ಲ
ಉ: ಎದೆ ಝಲ್ಲೆನೆ ..
ಉತ್ತರ ಧ್ರುವದಿಂ.... ಈ ಹಾಡು ಬರೆದದ್ದು ಬೇಂದ್ರೆ ಅಂತ ನೆನಪು.
ಇದರ ಶಬ್ದ ವೈಭವ ನೋಡಿ
.. ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿಕೋಟಿ ಸಲ ಹೊಸೆಯಿಸಿತು (?)
ಮಿತ್ರನ ಮೈತ್ರಿಯ ಒಸಗೆ ಮಸಗದಿರೆ ಮರುಕದ ಧಾರೆಯು ಮಸೆಯಿಸಿತು .....
( ಕೆಲ ಶಬ್ದಗಳು ತಪ್ಪಿರಬಹುದು. ನೆನಪಿನಿಂದ ಬರೆದದ್ದು.)
ಉ: ಎದೆ ಝಲ್ಲೆನೆ ..
ಮಾಧವರೇ,
ನಿಮಗೆ ಈಗಿನ ಕಾಲದ ಹಾಡಿಂದ ಬೇಸರವಾದುದಕ್ಕೆ,

ಹಳೆಯ ೮+೭ ಹಾಡುಗಳು,
ಮತ್ತೆರಡು ಚುಟುಕು ಹೊಸ ಹಾಡುಗಳನ್ನು
ಬಹಳ ಸುಲಭವಾಗಿರುವುದನ್ನು ಹಾಕಿದ್ದೆವು.
ಅದೆಲ್ಲವನ್ನು ಬಿಟ್ಟು ಕ್ಲಿಷ್ಟವಾದ
ಉತ್ತರ ಧೃವದಿಂದ ದಕ್ಷಿಣ ಧೃವಕ್ಕೆ ಹೋಗಿದ್ದೀರಲ್ಲಾ?
ಬೇಸರಿಸಬೇಡಿ,
ಗಣೇಶ.
ಉ: ಎದೆ ಝಲ್ಲೆನೆ ..
ಹಳೆಯ ಹಾಡಲ್ಲಿ ಸುಲಬವಾದವು...
ತಂಗಾಳಿಯಲ್ಲಿ ನಾನು ತೇಲಿ ಬಂದೆ
ಸಂಗಾತಿ ನಿನ್ನ ನಾನು ಸೇರಲೆಂದೆ
##
ಕುಲದಲ್ಲಿ ಮೇಲಾವುದೋ ಹುಚ್ಚಪ್ಪ
###
ಓ ಜಲಜ, ಓ ವನಜ ಬನ್ನಿರೆ ಮುದದಿಂದ ...
###
ಯಾರು ಯಾರು ನೀ ಯಾರು
ಎಲ್ಲಿಂದ ಬಂದೆ ನೀ ಯಾರು
###
ಸೂರ್‍ಯಂಗೂ ಚಂದ್ರಂಗೂ ಬಂದಾರೆ ಮುನಿಸು
##
ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ
###
ಉ: ಎದೆ ಝಲ್ಲೆನೆ ..
ಹಳೆಯ ಹಾಡುಗಳಲ್ಲಿ ಬಹಳಷ್ಟು ಹಾಡುಗಳು ಮಧುರವಾಗಿವೆ. ಎರಡು ಮಾತಿಲ್ಲ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಉ: ಎದೆ ಝಲ್ಲೆನೆ ..
ಮಾಧವರೇ,
ಹಿಂದೊಮ್ಮೆ ಬೇಂದ್ರೆಯವರ ಈ "ಅನಂತಪ್ರಣಯ" ಗೀತದ ಬಗೆಗಿನ ಲೇಖನ ಓದಿದ್ದೆ. ನೋಡಿ ನಿಮಗೇನಾದರೂ ಉಪಯೋಗ ಆಗಬಹುದು
http://www.sahityanjali.org/?q=node/24