ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಟ್ರೆಂಡ್..(-ಗಣೇಶ)

March 17, 2008 - 10:30pm — ಗಣೇಶ

ಜನ ಏನು ಬಯಸುತ್ತಾರೋ ಅದನ್ನೇ ಕೊಡುವುದು ಈಗಿನ ಟ್ರೆಂಡ್.
ಪಿ.ಯು.ಸಿ., ೯ನೇ ಕ್ಲಾಸ್, .. ..ಹುಡುಗ ಹುಡುಗಿಯರ ಪ್ರೀತಿಯ ಬಗ್ಗೆ ಸಿನೆಮಾ ಈಗಿನ ಟ್ರೆಂಡ್.
ಮಚ್ಚು ಹಿಡಿದ ಯಾವನೇ ಒಬ್ಬನ ಫೋಟೋ ತೆಗೆದು ಕೆಳಗೆ ‘ಲುಚ್ಚಾ’ ಎಂದು ಬರೆಯಿರಿ, ‘ಫಿಲ್ಮ್ ಯಾವಾಗ ರಿಲೀಸ್’ ಎಂದು ನೋಡಲು ಜನ ರೆಡಿ. ಟ್ರೆಂಡೇ ಹಾಗಿದೆ.

ಕುನಾಲ್ ಗೋಸ್ವಾಮಿ ಸ್ವರ ಈಗಿನ ಕನ್ನಡ ಹೀರೋಗಳಿಗೆ ಸ್ವಲ್ಪವೂ ಮ್ಯಾಚ್ ಆಗುವುದಿಲ್ಲ.ಆದರೂ ಅವರಿಂದಲೇ ಹಾಡಿಸಬೇಕು. ಟ್ರೆಂಡ್ ಸ್ವಾಮಿ..

ಸೋಪು ತೆಗೆದುಕೊಳ್ಳುವಾಗ ಹಿಂದಿನ ಕಾಲದಲ್ಲಿ, ನೊರೆ ಬಂದರೆ ಸಾಕು,ಪರಿಮಳ ಇದ್ದರೆ ಬೋನಸ್ ಎಂದು ಮೂಸಿ ನೋಡಿ ತೆಗೆದುಕೊಳ್ಳುತ್ತಿದ್ದರು.
ನಂತರ ಬಂತು ಹರ್ಬಲ್ ಟ್ರೆಂಡ್-ಹತ್ತಾರು ಗಿಡಮೂಲಿಕೆಯನ್ನು ಹಾಕಿ ಮೊಡವೆ, ಚರ್ಮದ ಕಾಯಿಲೆಗಳನ್ನು ನಿವಾರಿಸಿದರು.
ಲಿಂಬೆ ಯುಗ ಬಂದಾಗ ಸೋಪು ಮಾತ್ರವಲ್ಲ,ಪೌಡರ್,ಶೇವಿಂಗ್ ಕ್ರೀಮ್,ಬಟ್ಟೆ ಸೋಪು ಎಲ್ಲಾ ಲಿಂಬೆಮಯ.
ಅಲೋಯ್ ವೆರಾ ಟ್ರೆಂಡ್..ವಿಟಮಿನ್ ಈ ಟ್ರೆಂಡ್.. ಹಾಲಿನಕೆನೆ..

ಈಗ ಬಂದಿದೆ antibacterial trend. ಕೈ,ಮೈ ಸ್ವಚ್ಛವಾಗಿಡಲು antibacterial ಸೋಪು.
ಹಲ್ಲುಗಳನ್ನು ದಿನವಿಡೀ ಕ್ರಿಮಿಗಳಿಂದ ಮುಕ್ತವಾಗಿಡಲು antibacterial ಟೂತ್ ಪೇಸ್ಟ್. ಇವುಗಳಿಗೆ ಅಂತಹದ್ದೇನನ್ನು ಸೇರಿಸಿದ್ದಾರೆ? ನಾವು ಯೋಚಿಸುವುದಿಲ್ಲ. ಜಾಹೀರಾತು ನೋಡುತ್ತೇವೆ, ತರುತ್ತೇವೆ.

ಸೋಪು ಇತ್ಯಾದಿಗಳು antibacterial ಆಗಲು triclosan ಸೇರಿಸಿರುತ್ತಾರೆ. ಈ triclosan ಗೆ antibacterial ಮತ್ತು ಸ್ವಲ್ಪಮಟ್ಟಿಗೆ antifungal, antiviral ಗುಣಗಳು ಇವೆ. ಇಷ್ಟು ಗುಣವಿದೆ ಎಂದ ಕೂಡಲೆ ಸುರು triclosan ಟ್ರೆಂಡ್.

ಲಿಕ್ವಿಡ್ ಸೋಪು, ಸೋಪು, ಬಟ್ಟೆ ಸೋಪು,ಟೂತ್ ಪೇಷ್ಟ್,ಟೂತ್ ಬ್ರಷ್, ಕಾಸ್ಮೆಟಿಕ್ಸ್, ಡಿಯೋಡರೆಂಟ್ಸ್, ಶೇವಿಂಗ್ ಕ್ರೀಮ್ ಹೆಚ್ಚಿನವು triclosan ಯುಕ್ತವಾಯಿತು.
ಇದನ್ನು ನೋಡಿ ನಾವೇನು ಕಮ್ಮಿಯೆಂದು ಮಕ್ಕಳ ಆಟದ ಸಾಮಾನುಗಳು, ಫರ್ನಿಚರ್‌ಗಳು, ಹೆಲ್ಮೆಟ್, ಪೈಂಟ್ ಇತ್ಯಾದಿ ಸಹ antibacterial ಆಗಲು ಹೊರಟವು.
ಅಡುಗೆ ಮನೆಯ ಕಟ್ಟಿಂಗ್ ಬೋರ್ಡ್‌ಗಳು, ಸ್ಲೈಸರ್‌ಗಳೂ triclosan ಮೋಡಿಗೊಳಗಾದವು.
ನೀವೂ ಸ್ವಲ್ಪ ಮೌಸ್ ಪ್ಯಾಡ್‌ನಿಂದ ಕೈ ಎತ್ತುವಿರಾ? ಅದರಲ್ಲಿ microban mouse pad
ಎಂದಿದೆಯೋ? microban cordless keyboard ಉಪಯೋಗಿಸುತ್ತೀರೋ? Triclosan
ಟ್ರೆಂಡ್ ಇಲ್ಲಿವರೆಗೆ ಮುಟ್ಟಿದೆ.

ಈ triclosan ನಾವು ಉಪಯೋಗಿಸುವ ಕ್ಲೋರಿನ್‌ಯುಕ್ತ ನಳ್ಳಿನೀರಿನೊಂದಿಗೆ ಸೇರಿ ಕ್ಯಾನ್ಸರ್‌ಕಾರಕವಾಗಬಹುದಾದ ಕ್ಲೋರೋಫಾರ್ಮ್ ಉತ್ಪತ್ತಿ ಮಾಡುವುದು.
ಸ್ವಿಮ್ಮಿಂಗ್ ಪೂಲ್‌ನ ನೀರಿನಲ್ಲಿ ಕ್ಲೋರಿನ್ ಪ್ರಮಾಣ ಜಾಸ್ತಿ ಇರುತ್ತದೆ. ಈಜಿ ಆದಮೇಲೆ, ಅಲ್ಲಿ ಬಂದಿರುವವರ ಚರ್ಮದ ಕಾಯಿಲೆ ತಮಗೆ ಅಂಟಬಾರದೆಂದು ಈ triclosan ಸೇರಿದ ಸೋಪುಗಳಿಂದ ಉಜ್ಜಿ,ಉಜ್ಜಿ ಸ್ನಾನ ಮಾಡಿ ಚರ್ಮದ ರೋಗ, ಅಲರ್ಜಿ ನಿಜವಾಗಿಯೂ ಬರಬಹುದು .
ಯೋಚಿಸಿ.. triclosan ಸೇರಿದ ಯಾವುದೇ ವಸ್ತುವಿನ ಅಗತ್ಯವಿದೆಯೆ? ಮುಂದಿನ ಬಾರಿ
ಸೋಪು.. .. ತೆಗೆದುಕೊಳ್ಳುವಾಗ ಅದರಲ್ಲಿ ಏನೇನಿದೆ ಎಂದು ಒಮ್ಮೆ ಕಣ್ಣು ಹಾಯಿಸಿ..

-ಗಣೇಶ.

  • triclosan
~.~
  • ಗಣೇಶ ರವರ ಬ್ಲಾಗ್
  • Login or register to post comments
  • 209 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡ ಚಿತ್ರರಂಗದ ಕೆಟ್ಟ ಟ್ರೆಂಡ್
  • ಎಲ್ಲಿಯವರೆಗೆ?
  • ಡೇಟಿಂಗ್ ಎಂಬ ಟ್ರೆಂಡ್
  • ಆ ಚಿಕ್ಕ ಹುಡುಗಿ..
  • ಸಾಹಿತ್ಯ ಸಮ್ಮೇಳನ ಮತ್ತು ಆಕಾಶವಾಣಿ ಸಂಸ್ಕೃತ ವಾರ್ತೆ
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 63 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator