Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಹಣ್ಣುಗಳು

December 28, 2007 - 12:32am — ಗಣೇಶ

ಕನ್ನಡ ಹೆಸರು--- English name--- Latin name
ಅತ್ತಿ--- Cluster figs--- Ficus glomerata
ಅನನಾಸು--- Pine apple--- Ananasa sativa
ಈಚಲ ಹಣ್ಣು--- Toddy palm fruit--- Caryota urens
ಅಂಜೂರ--- Figs--- Ficus carica
ಕಲ್ಲಂಗಡಿ--- Water melon--- Citrullus vulgaris
ಕಿತ್ತಳೆ--- Orange--- Citrus reticulata
ಖರ್ಜೂರ--- Dates--- Phoenix dactylifera
ಖರ್ಬೂಜ--- Musk melon--- Cucumis melo
ಗೇರು ಹಣ್ಣು--- Cashew fruit--- Anacardium accidentale
ಚಕೋತ್ತರ ಹಣ್ಣು--- Pomelo--- Citrus decumena
ಚೆರ್ರಿ ಹಣ್ಣು--- Cherries--- Prunus cerasus
ಜಿಂದೆ ಹಣ್ಣು--- Apricot--- Prunus armeniaca
ಟೊಮೆಟೊ--- Tomato--- Lycopersicum esculentum
ದಾಳಿಂಬೆ--- Pome granate--- Punica granatum
ದ್ರಾಕ್ಷಿ--- Grapes--- Vitis vinifera
ನಿಂಬೆ ಹಣ್ಣು--- Lime--- Citrus aurantifolia
ನೇರಳೆ ಹಣ್ಣು--- Jambul fruit--- Eugenia jambolina
ಪಪ್ಪಾಯಿ--- Papaya--- Carica papaya
ಬಾಳೆ ಹಣ್ಣು--- Banana--- Musa sapientum
ಬೆಣ್ಣೆ ಹಣ್ಣು--- Butter fruit--- Persica americana
ಮರಸೇಬು--- Peach--- Prunus persica
ಮಾವು--- Mango--- Mangifera indica
ಯೆರಳೆ ಕಾಯಿ--- Bitter orange--- Citrus bigaradia
ರಾಮ್ ಫಲ--- Bullocks heart--- Annona reticulats
ಲಕೋಟೆ ಹಣ್ಣು--- Loquat--- Eriobotrya japanica
ಸೀತಾಫಲ--- Custard apple--- Annona squamosa
ಸೀಬೇ ಕಾಯ್--- Guava--- Psidium guajaua
ಸೇಬು--- Apple--- Pyrus malus
ಹಲಸು--- Jackfruit--- Artocarpus integrifolia
--- Pear--- Pyrus communis
--- Plums--- Prunus domestica
--- Raspberry--- Rubus idaeus
--- Strawberry--- Farigaria vesca

Ornamental seperator
  • ಗಣೇಶ ರವರ ಬ್ಲಾಗ್
  • Login or register to post comments
  • 237 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 28, 2007 - 10:10am — naasomeswara

ಉ: ಹಣ್ಣುಗಳು

naasomeswara's picture

ಚಕ್ಕೋತ = ಸಿಟ್ರಸ್ ಗ್ರಾಂಡಿಸ್, ಹಲಸು=ಆರ್ಟೋಕಾರ್ಪಸ್ ಹೆಟೆರೋಫಿಲ್ಲಸ್, ಬಾಳೆ=ಮೂಸಾ ಪ್ಯಾರಡೈಸಿಕ ಎಂದು ಓದಿದ ನೆನಪು.....
- ನಾಸೋ

  • Login or register to post comments
  • link
  • Email this ಪ್ರತಿಕ್ರಿಯೆ
December 28, 2007 - 11:06pm — ಗಣೇಶ

ಉ: ಹಣ್ಣುಗಳು

ಗಣೇಶ's picture

ನಿಜ, ನಾ ಸೋಮೇಶ್ವರ್‌ರವರೆ, ನೀವು ಹೇಳಿದ ಮೂರೂ ಬೊಟಾನಿಕಲ್ ಹೆಸರುಗಳು ಸರಿ.
ಚಕ್ಕೋತ(Pomelo/pourmelo/pummelo)ದ ಬೊಟಾನಿಕಲ್ ಹೆಸರು-ಸಿಟ್ರಸ್ ಗ್ರಾಂಡಿಸ್.Citrus maxima &Citrus decumena ಅದರ synonyms.
ಬಾಳೆಹಣ್ಣಿನ botanical names-1.Musa acuminata 2.Musa nana 3.Musa cleinesis 4.Musa sinensis. ಹೈಬ್ರೀಡ್ ಬಾಳೆಹಣ್ಣಿಗೆ Musa paradisiaca ಎಂದಿದೆ. ಇನ್ನೊಂದು ವಿಷಯ-೨೦೦೫ರ ಸರ್ವೆ ಪ್ರಕಾರ, ಇಂಡಿಯಾ ೧೬.೮ಮಿಲಿಯನ್ ಮೆಟ್ರಿಕ್ ಟನ್ ಬಾಳೆಹಣ್ಣು ಉತ್ಪಾದಿಸಿ ನಂಬರ್ ಒನ್ ಆಗಿದ್ದು,ಎರಡನೇ ಸ್ಥಾನದ ಬ್ರೆಜಿಲ್ ೬.೭ಮಿಲಿಯನ್ ಮೆಟ್ರಿಕ್ ಟನ್ ಉತ್ಪಾದಿಸಿತ್ತು.
ಹಲಸಿನ botanical names-1.Artocarpus heterophyllus 2.A integra 3.A integrifolia.

ಚಿಕ್ಕು(ಮೇಲಿನ ಲಿಸ್ಟ್‌ನಲ್ಲಿ ಇಲ್ಲ) ಅಚರಸ್ ಸಪೋಟ ಅಲ್ಲ.Manilkara zapota.
Sapodilla(sapota) was formerly often known by the invalid name Achras sapota ಎಂದು ವಿಕಿಪೀಡಿಯಾದಲ್ಲಿತ್ತು.ಇಂಟರ್‌ನೆಟ್‌ನಲ್ಲಿ ಹಣ್ಣುಗಳನ್ನು ಹುಡುಕುತ್ತಾ ಹೋದ ಹಾಗೆ ಎಷ್ಟೊಂದು ಹಣ್ಣು ತಿನ್ನಲು ಬಾಕಿ ಇದೆ ಎನಿಸಿತು.

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮರೆತ ಹಣ್ಣುಗಳು
  • ನಾವು ಶಾಲೆಗೆ ಹೋಗುವ
  • ಕೋಲಾ ಬಿಡಿ. ಕೋಕಂ(ಪುನರ್ಪುಳಿ) ಕುಡಿಯಿರಿ
  • ತುರುವೇಕೆರೆ ಮಾರ್ಕೆಟ್ನಲ್ಲಿ ನಮಿಗ್ ಕಾಣ್ಸೊದು ಒಂದು ಹಣ್ಣು. ಆದ್ರೆ , ೨೬ ಅನಾನಸ್ ಹಣ್ಣುಗಳು, ಒಟ್ಗೆ ಸೇರ್ಕೊಂಡಿವೆ. ಏನ್ ವಿಚಿತ್ರ ಅಲ್ವ.
  • ಈ ಹಣ್ಣು ಯಾವುದು?
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಒಂದು affair
  • ಅಕ್ಷರೋದಿ ಸೂತ್ರ
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
  • vikashegde
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:37pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:30pm
  • madhava_hs
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 2:29pm
  • savithru
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 2:23pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 15 ಅತಿಥಿಗಳು ಆನ್ಲೈನ್ ಇರುವರು.

ಅತ್ಮದ ಸತ್ಯವು ಪರಮ ಸತ್ಯದೊಡನೆ ನೆಡೆಸುವ ಸಂಭಾಷಣೆಯೇ ಪ್ರಾರ್ಥನೆ.

— ಫಿಲಿಪ್ ಜೇಮ್ಸ್ ಬೈಲಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator