ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ಗಣೇಶ ರವರ ಬ್ಲಾಗ್

ಇವನೇ..ಅವನು!!

January 30, 2008 - 11:53pm — ಗಣೇಶ

“ಏನು ಡಯಲಾಗ್ ಹೇಳುತ್ತಾನೋ? ಫುಲ್‌ಸ್ಟಾಫ್ ಇಲ್ಲ,ಕೊಮಾ ಇಲ್ಲ,..” ಫೌಜಿ ಟಿ.ವಿ ಸೀರಿಯಲ್‌ನ ಹುಡುಗನ ಬಗ್ಗೆ ಹೇಳಿದ್ದೆ.ಅಲ್ಲಿಂದ ಅದೇ ರೀತಿ ಡಯಲಾಗ ಡೆಲಿವರಿ ಮಾಡುತ್ತಾ ಫುಲ್‌ಸ್ಟಾಫ್ ಇಲ್ಲದೇ ಬೆಳೆದ-ಗುಳಿ ಬೀಳುವ ಗಲ್ಲದ ಹುಡುಗ-ಶಾರುಕ್ ಖಾನ್ (ಈಗ ಸಿಕ್ಸ್ ಪ್ಯಾಕ್ ಯುವಕ).
“ಈ ಸ್ಟೈಲ್‌ಗಳೆಲ್ಲಾ ಒಂದೆರೆಡು ಸಿನೆಮಾಕ್ಕೆ. ನಂತರ ಜನರಿಗೂ ಬೋರಾಗುವುದು.” ಎಂದಿದ್ದೆ. ಸಹೋದರರ ಸವಾಲ್‌ನ ಸ್ಟೈಲ್‌ಕಿಂಗ್‌ನ ಅದೇ ಸ್ಟೈಲ್‌ಗಳನ್ನು ‘ಶಿವಾಜಿ’ timeಗೂ ಕಾಳಸಂತೆಯಲ್ಲಿ ಸಾವಿರಾರು ರೂ ಕೊಟ್ಟು ನೋಡಿದರು.
“ತೋತಾಪುರಿ ತರಹ ಮುಖವಿದೆ,ಇವನೆಂತಹ ಹೀರೋ?”- ‘ನಾಮ್’( ಸಂಜಯ್ ದತ್‌ನ ಮೊದಲ ಸಿನೆಮಾ) ನೋಡಿ ನನ್ನ ಗೆಳೆಯ ಹೇಳಿದ್ದ. ‘ ಮುನ್ನಾಬಾಯಿ.. ೫ ಬಾರಿ ನೋಡಿದೆ. ನೀನೂ ನೋಡು’ ಎಂದು ಇತ್ತೀಚೆಗೆ ಫೋನ್ ಮಾಡಿದ್ದ ನನ್ನ ಅದೇ ಗೆಳೆಯ.
“ಎಷ್ಟು ಕೆಟ್ಟದಾಗಿ ನಮಸ್ಕಾರ,ನಮಸ್ಕಾರ,ನಮಸ್ಕಾರ ಮಾಡುತ್ತಾನೆ.ಯಾಕ್ ಹೀಗೆ ಅವನಿಗೆ ಇಷ್ಟಿಷ್ಟುದ್ದ ಪತ್ರ ಬರೆಯುತ್ತಾರೆ.” ಎಂದಿದ್ದೆ ಕಾಮೆಡಿ ಟೈಮ್ ಸೀರಿಯಲ್ ನೋಡುತ್ತಾ. ಮೂರು ಬಾರಿ ಹೋದರೂ ಅವನ ಸಿನೆಮಾಕ್ಕೆ ಟಿಕೆಟ್ ಸಿಕ್ಲಿಲ್ಲ.
ಇವರಲ್ಲದೇ ಇತರ ವೃತ್ತಿಗಳಲ್ಲಿರುವ ಇನ್ನೂ ಅನೇಕ ಜನ, ಸಾಮಾನ್ಯರಿಂದ ಕೆಲವೇ ವರ್ಷಗಳಲ್ಲಿ ಅಸಮಾನ್ಯರಾಗಿರುವರು.
ಯಾರನ್ನೂ ಹೊಸದರಲ್ಲಿ ಹೀಗಳೆಯುವುದು,ತಮಾಷೆ ಮಾಡುವುದು ಸರಿಯಲ್ಲ. ಮುಂದೆ ಅವರು ಟಾಟಾ,ಬಿರ್ಲಾ,ಆಮೀರ್ ಖಾನ್,ಸಚಿನ್, ನೆಹರು,ಗಾಂಧಿ, ಮದರ್ ಥೆರೆಸಾ,..ರನ್ನು ಮೀರಿಸುವಂತಹರಾಗಬಹುದು.

~.~
  • ಗಣೇಶ ರವರ ಬ್ಲಾಗ್
  • Login or register to post comments
  • 187 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕೆನಡಾದಿಂದೊಂದು ನಮಸ್ಕಾರ
  • ನಮಸ್ಕಾರ
  • ನಮಸ್ಕಾರ.....ನಮಸ್ಕಾರ.....ನಮಸ್ಕಾರ.....
  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ನನ್ನ ಭಾರತಾನುಭವ -ರೂಥ್ ಪ್ರವೇರ್ ಝಾಬ್‍ವಾಲಾರ An Experience of India ನೀಳ್ಗತೆಯ ಕನ್ನಡಾನುವಾದ- ನಾಲ್ಕನೆಯ ಕಂತು
Syndicate content

ಲೇಖಕರು

ಗಣೇಶ's picture

ಪರಿಚಯ

ಕನ್ನಡ ಬಲು ಇಷ್ಟ
ಇಂಗ್ಲೀಷ್/ಕಂಪ್ಯೂಟರ್ ಸ್ವಲ್ಪ ಕಷ್ಟ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಶರಣರ ಸಾವನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
  • ಮಿಂಚಿನ ಓಟ
  • ಸಿಟಿಯ ಮೇಲಣ ಗುಳ್ಳೆ
  • ಕುಮಾರವ್ಯಾಸ ಭಾರತ
  • ಬನವಾಸಿ ಆಸುಪಾಸಿನ ಕನ್ನಡ
  • ಬಾರೋ ಸಾಧನಕೇರಿಗೆ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ಇಂಟರ್ನೆಟ್ ಗಾಗಿ ಏನೆಲ್ಲ (೨)
    July 24, 2008 - 11:18am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:46am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:40am
  • mahesha
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:37am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 10:34am
  • mahesha
    ಉ: ಭಾಷಾಲ್ಪಸಂಖ್ಯಾತರಿಗೆ ಮುಖ್ಯಮಂತ್ರಿಗಳ ಆಯವ್ಯಯದ ಕೊಡುಗೆ
    July 24, 2008 - 10:25am
  • shaamala
    ಉ: ‘ತಂಪು’ಪಾನೀಯ ಕಂಪನಿಯ ಒಡಲು ‘ಉರಿಸು’ವ ಬಗೆ!
    July 24, 2008 - 10:23am
  • keerthi2kiran
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 10:07am
  • kannadakanda
    ಉ: ಪೞಗು, ಪೞೆ(ಹೞೆ)
    July 24, 2008 - 9:52am
  • spruhi
    ಉ: ಏಳಿ ಎದ್ದೇಳಿ ಟ್ರೆಕಿಂಗ್ ಮಾಡಲು ಸಿದ್ಧರಾಗಿ
    July 24, 2008 - 9:50am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 64 ಅತಿಥಿಗಳು ಆನ್ಲೈನ್ ಇರುವರು.


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator