~
ರಾಜಕೀಯ
ರಾಜಕೀಯ ನಮಗೆ ನಿಮಗೆ ಹೊಸದಲ್ಲ ಬೀಡಿ ಅದರೆ ಇತ್ತಿಚೀನ ರಾಜಕೀಯ ಒಂದು ರೀತಿ ಹೊಸದು ಅಲ್ಲಿ ಇರುವವರೆಲ್ಲ ಅನಾಗರೀಕರೋ ನಾಗರೀಕರೋ ಅಥವಾ........ ಎಂಬುದೆ ತಿಳಿಯುತ್ತಿಲ್ಲ ಬೀದಿ ಬೀದಿ ತಿರುಗುವಾ ಅಲೇಮಾರಿಗಳಲ್ಲಿ ಇರುವ ಜನರು ಸಹ ಸಮಯ ಸಿಕ್ಕಾಗ ಒಂದಾಗುತ್ತಾರೆ ಅದರೆ ನಮ್ಮ ರಾಜಕಾರಣಿಗಳು ರಾಜ್ಯದಲ್ಲಿ ಎಲ್ಲೇಡೆ ಗೊಬ್ಬರ ಗೊಬ್ಬರ ನೀರು ನಮ್ಮ ನೆಲ ಜಲ ಎಂದು ಜನ ಪರದಾಡುತ್ತಿದ್ದರೆ ಒಬ್ಬರ ಮೇಲೆ ಒಬ್ಬರು ಕೆಸರು ಎರಾಚಡುವುದರಲ್ಲೆ ಕಾಲ ಕಳೆಯುತ್ತಿದ್ದಾರೆ ಬೇರೆ ರಾಜ್ಯದಲ್ಲಿ ಇಂಥ ಸಮಸ್ಯೇ ಎದುರಾದರೆ ಎಲ್ಲರು ನಮ್ಮ ತಮ್ಮ ರಾಜಕೀಯ ಬಿಟ್ಟು ಕೇಂದ್ರದ ಮೇಲೆ ಒತ್ತಡ ಹೇರಿ ತಮ್ಮ ಕೇಲಸ ಮಾಡಿಕೋಳ್ಳುತ್ತವೆ ಅದರೆ ಇಲ್ಲಿ ಅದನ್ನೇ ಬಳಸಿ ರಂಪಾಟ ಮಾಡಿ ಕಾನುನೂ ಸುವ್ಯವಸ್ತೆಯನ್ನು ಹಾಳು ಮಾಡಲು ಹೋಂಚುಹಾಕುತ್ತಾರೆ ಕಾರಣ ಇವರಿಗೆ ರಾಜ್ಯದ ಹೀತಕ್ಕಿಂತ ಅವಾಕಾಶವಾದ ರಾಜಕಾರಣ ಮುಖ್ಯ

- ಚೈತನ್ಯ ಎಸ್ ರವರ ಬ್ಲಾಗ್
- Login or register to post comments
- 217 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: