May 1, 2012 - 4:12pm
ಜಾಣನಿಗೆ ಕಲಿಕೆಯ ಮೆರಗು
ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು
ಚೆನ್ನಿಗನಿಗೆ ಚೆಲ್ವಿಕೆಯ ಸೆರಗು....
ಉದಯನಿಗೆ ಅರುಣನ ಬೆಳಗು
ಕವಿಗಣಕೆ ಕೇಳುಗ ಮನದ ಕೊರಗು
ಕಂದನ ಮಂದಹಾಸಕೆ ಮುಗುಳ್ನಗೆಯ ಮಿರುಗು....
ತುಡಿವ ಮನಕೆ ಜೀವನವೇ ನಿಬ್ಬೆರಗು....!!!
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮೆರಗು- ಬೆರಗು- ಸೆರಗು- ಬೆಳಗು -ಕೊರಗು- -ಮಿರುಗು- ನಿಬ್ಬೆರಗು....!!
ಮೆರಗು
ಬೆರಗು
ಸೆರಗು....
ಬೆಳಗು
ಕೊರಗು
ಮಿರುಗು....
ನಿಬ್ಬೆರಗು....!!!
ಪದಗಳಂ ಉಪಯೋಗಿಸಿ ನೀವ್ ಬರೆದ ಈ ಪುಟ್ಟ ಬರಹ ಹಿಡಿಸಿತು..
ಅಕ್ಷರಗಳ ಗಾತ್ರವನ್ ಇನ್ನಸ್ತು ಹೆಚ್ಚಿಸಿ-
ಅದಕ್ಕೆ 'ಬದಲಾಯ್ಸಿ' ಅಪ್ಚನ್ ಕ್ಲಿಕ್‍ಮಾಡಿ..
ಶುಭವಾಗಲಿ...
ಉ: ಮೆರಗು- ಬೆರಗು- ಸೆರಗು- ಬೆಳಗು -ಕೊರಗು- -ಮಿರುಗು- ನಿಬ್ಬೆರಗು....!!
ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು .