19
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ದೀಪಾವಳಿಯ ಶುಭಾಶಯಗಳು

October 24, 2011 - 7:19pm
padma.A

ಸಡಗರ ಸಂಭ್ರಮದ ಹಬ್ಬಹರಿಗಳೆಲ್ಲ ಕಣ್ಮರೆಯಾಗುತಿವೆ

ತೋರಿಕೆಯ ಆಡಂಬರ ಟ್ಟಹಾಸವೆಲ್ಲೆಡೆ ಮೆರೆಯುತಿವೆ

 ಸಂಸ್ಕೃತಿಯ ಸೊಗಡ ಕಾಣದ ಆಚಾರ ವಿಜ್ರಮಿಸುತಿವೆ

ಸಂಸ್ಕೃತಿಯ ಸೊಗಡಿನ ಅಭ್ಯಂಜನ ಇತಿಹಾಸದ ಪುಟ ಸೇರಿದೆ

ಅಭ್ಯಜನವ ನೆನಪಿಸುವ ದೀಪಾವಳಿ ಮತ್ತೊಮ್ಮೆ ಬರುತಲಿದೆ

ಸಂತಸವನೀವ ಸಹಕಾರ ಸಹಬಾಳ್ವೆ ಮೂಲೆಗುಂಪಾಗುತಿವೆ

ಸಂಯಮದ ಸಭ್ಯ ಜೀವನಕೆ ಒಂದಿಷ್ಟೂ ಬೆಲೆಯಿಲ್ಲವಾಗುತಿದೆ

ಬರಲಿರುವ ದೀಪದ ಹಬ್ಬ  ಅಂಧಕಾರವ ಕಳೆಯಲಿ

ಸುಖ ಶಾಂತಿ ಸಮೃದ್ಧಿ ಸಂತಸವ ಎಲ್ಲರಿಗೂ ನೀಡಲಿ

ಸಂಭ್ರಮದ ದೀಪಾವಳಿಯಾಗಲಿ

ರಮ ಸುಖವ ಎಲ್ಲರಿಗೂ ನೀಡಲಿ

ಹ್ಯವಾಗಲಿ ಎಲ್ಲಾ ಅವಗುಣ ಎಂದು ಹಾರೈಸುತ್ತಾ

ಸಂಪದ ಬಳಗದವರಿಗೆಲ್ಲಾ ದೀಪಾವಳಿಯ ಶುಭಾಶಯಗಳು

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by makara on

<<ದಹ್ಯವಾಗಲಿ ಎಲ್ಲಾ ಅವಗುಣ ಎಂದು ಹಾರೈಸುತ್ತಾ>> ಈ ಸಾಲಿನ ಮೂಲಕ ದೀಪಾವಳಿಯ ಉದ್ದೇಶವನ್ನು ತಿಳಿಸಿಕೊಟ್ಟಿದ್ದೀರ. ನಿಮಗೂ ದೀಪಾವಳಿಯ ಶುಭಾಶಯಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on

ಧನ್ಯವಾದಗಳು ಶ್ರೀಧರ್ ಬಂಡ್ರಿಯವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.