~
ನಮ್ಮ ಕರುನಾಡು
(ನಿಮ್ಮ ಮನದಾಳದ ನೋವಿಗೆ ಮದ್ದಾಗಲು ನಮ್ಮ ತಂಡ ಸದಾ ಸಿದ್ದ)
"ನಮ್ಮ ಕರುನಾಡು " ಈ ಹೆಸರಿನಲ್ಲಿ ನಮ್ಮ ಮತ್ತು ಭಾರತದ ಸಮಸ್ತ ಸಹೋದರ, ಸಹೋದರಿಗಾಗಿ ಈ ದಿನ ೨೭-೦೮-೨೦೦೮ ಬುಧವಾರದಿಂದ ಒಂದು ಬ್ಲಾಗನ್ನು ತೆರೆದಿದ್ದೇವೆ. ದಿನ-ನಿತ್ಯ ನೀವುಗಳು ಎದುರಿಸುವ ಅನೇಕ ಭ್ರಷ್ಟಾಚಾರ, ಲಂಚ, ನಿಮಗೆ ಸರಿಯಾಗಿ ಸ್ಪಂಧಿಸದ ಯಾವುದೇ ಇಲಾಖೆಯ ಅಧಿಕಾರಿಗಳು, ಹಾಗು ಇತರೆ ತೊಂದರೆಗಳಿಗೆ ನೀವು ಸಿಲುಕಿದ್ದರೆ ಹಾಗೂ ನಿಮ್ಮ ಊರಿನಲ್ಲಿ ನಡೆಯುವ ವಿಶೇಷ ಘಟನೆಗಳು, ವಿಶೇಷ ವ್ಯಕ್ತಿಗಳು ಹಾಗೂ ಪವಾಡಗಳು ಇದ್ದರೆ ನಮಗೆ ತಿಳಿಸಿ, ವರುಷದ ಯಾವುದೇ ದಿನ, ಯಾವುದೇ ಸಮಯದಲ್ಲೂ ಈ ಕೆಳಕಂಡ ಇ-ಮೇಲ್ ಗೆ ತಿಳಿಸಿ.
nammakarunaadu@gmail.com
ಅಥವಾ
0-98454 89452 ಗೆ ಕರೆ ಮಾಡಬಹುದು
ನಮ್ಮ ತಂಡ ಸದಾ ನಿಮ್ಮ ಸಂಗಡ......24x365...
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?...
ಕನ್ನಡದ ಬಗ್ಗೆ ಕಾಳಜಿ!!!... %ನೂ....ರಾ?... ಅಳೆಯಲಾಗದು... ಅಲ್ವಾ?
ಬೆಂಗಳೂರಿನ ಗಲ್ಲಿಗಳಲ್ಲಿ ಕೆಲವನ್ನು ಹೊರತುಪಡಿಸಿ ಕನ್ನಡ ಬಳಸದ ನಾಮಫಲಕ, ಗಲ್ಲಿ, ಬಡಾವಣೆ, ಕನ್ನಡ ಬಳಸದ ಸರ್ಕಾರಿ ಕಛೇರಿಗಳು, ಕನ್ನಡ ಬಳಸದ ಸರ್ಕಾರಿ ಅಧಿಕಾರಿಗಳು ನಿಮ್ಮ ಗಮನಕ್ಕೆ ಬಂದಲ್ಲಿ ನಮಗೆ ತಿಳಿಸಿ
ಇ-ಮೇಲ್ ವಿಳಾಸ : nammakarunaadu@gmail.com

- ನಮ್ಮ ಕರುನಾಡು ರವರ ಬ್ಲಾಗ್
- Login or register to post comments
- 158 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ


RSS: