~
ನೀತಾ ರವರ ಬ್ಲಾಗ್
ಭಾಷೆ ಒಂದು means of communication ಅಷ್ಟೆ
July 18, 2008 - 12:18pm — ನೀತಾಎಲ್ಲರೂ ನಮಗೆ ಕನ್ನಡ ಬೇಕು ಇಂಗ್ಲೀಷ್ ಬೇಡ.. ಹಿಂದಿ ಬೇಕು ತಮಿಳ್ ಬೇಡ ಅಂತೆಲ್ಲಾ ವಾದ ಮಾಡ್ತಾರೆ... ಆದ್ರೆ ನನಗೆ ಅರ್ಥ ಆಗ್ತಿಲ್ಲ... ಭಾಷೆ ಇರೊದು ಸಂವಹನಕ್ಕೆ ಅಲ್ವಾ... ಈ ಭಾಷೆ ಹೆಸ್ರಲ್ಲಿ ಯಾಕೆ ಇಷ್ಟೋಂದು ಗಲಾಟೆ ಮಡ್ತಾರೆ...?? ಮುಂದೆ ಓದಿ »

- 84 ಪ್ರತಿಕ್ರಿಯೆಗಳು
- 1425 hits
- ನಿರ್ವಾಹಕರ ಗಮನಕ್ಕೆ ತನ್ನಿ
Abroad ಅನ್ನೋ ಮಾಯೆ...
July 7, 2008 - 7:09pm — ನೀತಾಕೆಲ ವರ್ಷಗಳ ಹಿಂದೆ ಯರಾದರು ಹೊರದೇಶಕ್ಕೆ ಹೊಗುತ್ತಿದಾರೆಂದರೆ ಅದು ಒಂದು ಘನತೆಯ ವಿಷಯ ವಾಗಿತ್ತು. ಆದರೆ ಈಗ ಅದು ಸರ್ವೇ ಸಾಮಾನ್ಯ ವಾಗಿ ಬಿಟ್ಟಿದೆ.
ಯಾವಾಗ IT ಮತ್ತು BPO ಕಂಪೆನಿಗಳು ನಮ್ಮ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಶುರು ಮಾಡ್ತೊ ಆಗಿನಿಂದ ಹೊರದೆಶಕ್ಕೆ ಹೊಗೊದು ಸಮಾನ್ಯ ಆಗ್ಬಿಟ್ಟಿದೆ. ಮುಂದೆ ಓದಿ »

- 20 ಪ್ರತಿಕ್ರಿಯೆಗಳು
- 585 hits
- ನಿರ್ವಾಹಕರ ಗಮನಕ್ಕೆ ತನ್ನಿ
ಒಂದು ಸಂಶಯ.
June 25, 2008 - 6:00pm — ನೀತಾಸಂಪದದಲ್ಲಿ ನಮ್ಮ ಬ್ಲಾಗ್ ಪಬ್ಲಿಶ್ ಆದಮೇಲೆ ನಮ್ಮ ಚಿತ್ರದ ಮುಂದೆ ನಮ್ಮ ಹೆಸರು ಬರಲು ಏನು ಮಾಡಬೇಕು ?

- 8 ಪ್ರತಿಕ್ರಿಯೆಗಳು
- 522 hits
- ನಿರ್ವಾಹಕರ ಗಮನಕ್ಕೆ ತನ್ನಿ
ಮೊದಲ ಹೆಜ್ಜೆ
June 24, 2008 - 7:04pm — ನೀತಾಎಲ್ಲರಿಗು ನಮಸ್ಕಾರ,
ಸಂಪದದಲ್ಲಿ ಇದು ನನ್ನ ಮೊದಲ ಬರಹ. ಕನ್ನಡದ ಮೇಲೆ ನಿಮಗೆಲ್ಲರಿಗು ಇರುವ ಅಭಿಮಾನವನ್ನು ನೂಡಿ ಬಹಳ ಸಂತೊಷವಾಯ್ತು. ಸಂಪದವನ್ನು ಉಪಯೊಗಿಸುವುದರ ಬಗ್ಗೆ ನಾನು ಇನ್ನು ಹೆಚು ತಿಳಿಯ ಬೇಕಿದೆ. ಸಂಪದ ಇನ್ನು ಚೆನ್ನಾಗಿ ಬೆಳೆಯಲೆಂದು ಆಶಿಸುತ್ತೇನೆ.
ಧನ್ಯವಾದಗಳು,
ನೀತಾ

- 4 ಪ್ರತಿಕ್ರಿಯೆಗಳು
- 288 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: