ಮೊದಲ ಹೆಜ್ಜೆ
ಎಲ್ಲರಿಗು ನಮಸ್ಕಾರ,
ಸಂಪದದಲ್ಲಿ ಇದು ನನ್ನ ಮೊದಲ ಬರಹ. ಕನ್ನಡದ ಮೇಲೆ ನಿಮಗೆಲ್ಲರಿಗು ಇರುವ ಅಭಿಮಾನವನ್ನು ನೂಡಿ ಬಹಳ ಸಂತೊಷವಾಯ್ತು. ಸಂಪದವನ್ನು ಉಪಯೊಗಿಸುವುದರ ಬಗ್ಗೆ ನಾನು ಇನ್ನು ಹೆಚು ತಿಳಿಯ ಬೇಕಿದೆ. ಸಂಪದ ಇನ್ನು ಚೆನ್ನಾಗಿ ಬೆಳೆಯಲೆಂದು ಆಶಿಸುತ್ತೇನೆ.
ಧನ್ಯವಾದಗಳು,
ನೀತಾ

- ನೀತಾ ರವರ ಬ್ಲಾಗ್
- Login or register to post comments
- 254 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ಮೊದಲ ಹೆಜ್ಜೆ
ಸಂಪದಕ್ಕೆ ಸ್ವಾಗತ,
ಬ್ಲಾಗ್ ಗಳನ್ನು /ಲೇಖನಗಳನ್ನು ಬರೀರಿ, ನಿಮಗೆ ಗೊತ್ತಿರೋ ವಿಷಯಗಳನ್ನ ಹಂಚಿಕೊಳ್ಳಿ
ನಿಮ್ಮವನೇ,
ಅರವಿಂದ
ಉ: ಮೊದಲ ಹೆಜ್ಜೆ
ಧನ್ಯವಾದಗಳು.
ಉ: ಮೊದಲ ಹೆಜ್ಜೆ
ನಾನು ಕೂಡ ಹೊಸ ಸೇರ್ಪಡೆನೆ... ನಿಮಗೆ ಇದರ ಬಗ್ಗೆ ತಿಳಿಯಲು ಹೆcಚು ದಿನಯೇನು ಇಡಿಯುವುದಿಲ್ಲ. ಇಲ್ಲಿ ಕೂತು ಬರಹಗಳನ್ನು ಒದುತ್ತ ಹಳಬನಾಗಿದ್ದೇನೆ. ಕೊನೆಯಲ್ಲಿ ನಿಮಗೆ ಸಂಪದಕ್ಕೆ ಸ್ವಾಗತ
ನಂದನ್
ಉ: ಮೊದಲ ಹೆಜ್ಜೆ
ಧನ್ಯವಾದಗಳು. ನಿಮಗೂ ಕೂಡ ಸಂಪದಕ್ಕೆ ಸ್ವಾಗತ.