ಒಂದು ಸಂಶಯ.
ಸಂಪದದಲ್ಲಿ ನಮ್ಮ ಬ್ಲಾಗ್ ಪಬ್ಲಿಶ್ ಆದಮೇಲೆ ನಮ್ಮ ಚಿತ್ರದ ಮುಂದೆ ನಮ್ಮ ಹೆಸರು ಬರಲು ಏನು ಮಾಡಬೇಕು ?

- ನೀತಾ ರವರ ಬ್ಲಾಗ್
- Login or register to post comments
- 472 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಸಂಪದದಲ್ಲಿ ನಮ್ಮ ಬ್ಲಾಗ್ ಪಬ್ಲಿಶ್ ಆದಮೇಲೆ ನಮ್ಮ ಚಿತ್ರದ ಮುಂದೆ ನಮ್ಮ ಹೆಸರು ಬರಲು ಏನು ಮಾಡಬೇಕು ?




ಪ್ರತಿಕ್ರಿಯೆಗಳು
ಉ: ಒಂದು ಸಂಶಯ.
ತು೦ಬ ದೊಡ್ಡ ಸ೦ಶಯ???????
ಉ: ಒಂದು ಸಂಶಯ.
Usha ಅವ್ರೇ ಸಂಶಯ ದೊಡ್ಡದೋ ಅಥವ ಚಿಕ್ಕದೋ... ಅದನ್ನ clarify ಮಾಡ್ಕೊಳೋದು ಮುಖ್ಯ ಅಲ್ವಾ ??
ಉ: ಒಂದು ಸಂಶಯ.
ಚಿಕ್ಕದಿರಲಿ ದೊಡ್ಡದಿರಲಿ ಸಂಶಯ ಸಂಶಯವೆ..!
ನೀತಾ ರವರೆ, ನಿಮಗೆ ಎಲ್ಲಿ, ಹೇಗೆ ಬೇಕು ಅನ್ನೋದನ ಸ್ವಲ್ಪ ತಿಳಿಸುವಿರ ?
-ಯುವಪ್ರೇಮಿ
ಉ: ಒಂದು ಸಂಶಯ.
ಸಂಪದ ಬ್ಲಾಗ್ಸ್ ಅಲ್ಲಿ ... ಸಂಪದದಲ್ಲಿ ಇತ್ತೀಚಿನ ಬ್ಲಾಗ್ ಬರಹಗಳು... ಅದರಲ್ಲಿ
ನಾವು ಇತ್ತೀಚೆಗೆ ಬರೆದ ಬ್ಲಾಗಿನ ಹೆಸರು--- ಪಕ್ಕದಲ್ಲಿ ಪ್ರಕಟಿಸಿದ ಸಮಯ-- ಅದರ ಪಕ್ಕದಲ್ಲಿ ಕಾಮೆಂಟ್ ಗಳು ---ಅದರ ಪಕ್ಕದಲ್ಲಿ ಲೇಖಕರ ಹೆಸರು-- ಅದರ ಪಕ್ಕದಲ್ಲಿ ಅವರು ಹಾಕಿರುವ ಚಿತ್ರ ಬರುವುದಲ್ಲವೆ..?? ಆದರೆ ಲೇಖಕರ ಜಾಗದಲ್ಲಿ ನನ್ನ ಹೆಸರು ಬರುತ್ತಾ ಇಲ್ಲ.. ಆಲ್ಲಿ ಹೆಸರು ಬರಲು ಏನು ಮಾಡ ಬೇಕು...??
ಉ: ಒಂದು ಸಂಶಯ.
ಹೌದು, ನಾನು ಬ್ಲಾಗ್ ಸೇರಿಸಿದಾಗಲು ಹೀಗೇ ಆಗುತ್ತಿದೆ..!
ಈ ತೊಂದರೆಯನ್ನು ಹೆಚ್,ಪಿ,ಎನ್ ರವರು ನಿವಾರಿಸಬೇಕಾಗಿ ವಿನಂತಿ.
ತೊಂದರೆಯ ಸಂಕ್ಷಿಪ್ತ ಚಿತ್ರವನ್ನ ಲಗತಿಸಿರುವೆ. ಇಲ್ಲಿ ವೀಕ್ಷಿಸಿ..!
http://lh6.ggpht.com/erandra/SGOYMR7NpFI/AAAAAAAADRI/FHnlOn3zHug/s400/mi...
-ಯುವಪ್ರೇಮಿ
ಉ: ಒಂದು ಸಂಶಯ.
ನೀತಾ ರವರೆ,
ನಿಮ್ಮ ಸಂಪದ account ನ Personal Information ನಲ್ಲಿ ಪೂರ್ಣ ಹೆಸರು ಎಂಬ ಕಾಲಂನಲ್ಲಿ ನಿಮ್ಮ ಹೆಸರನ್ನು type ಮಾಡಿ.
ಇಲ್ಲಿ type ಮಾಡಿದ ಹೆಸರು ನಿಮ್ಮ ಎಲ್ಲಾ ಲೇಖನದಲ್ಲೂ, ಬ್ಲಾಗ್ ನಲ್ಲೂ ಪ್ರದರ್ಶನವಾಗುತ್ತದೆ.
ಬಶೀರ್ ಕೊಡಗು
ಉ: ಒಂದು ಸಂಶಯ.
ನೀತ ರವರೆ ನೀತ ರವರೆ,
ನಿಮ್ಮ ಸಂಶಯಕ್ಕೆ ಉತ್ತರ ಸಿಕ್ಕಿದೆ. ಅದು ಈ ಕೆಳಗಿನಂತಿದೆ.
೧) ನಿಮ್ಮ ಸಂಪದ ಪೇಜಿನ ಬಲಗಡೆ ಇರುವ "ನನ್ನ ಬ್ಳಾಗ್" ಕೊಂಡಿ ಒತ್ತಿ.
೨) ನಂತರ "ನಿಮ್ಮ ಬ್ಲಾಗ್ ಹೆಸರು ಮತ್ತು ವಿವರ ಬದಲಾಯಿಸಿ" ಎಂಬ ಕೊಂಡಿಯನ್ನು ಒತ್ತಿ.
೩) ನಂತರ "Personal Information" ಎಂಬ ಕೊಂಡಿ (tab) ಅನ್ನು ಒತ್ತಿ.
೪) ನಂತರ "ಪೊರ್ಣ ಹೆಸರು" ಎಂಬ ಚೌಕ (text box) ದಲ್ಲಿ ನಿಮ್ಮ ಹೆಸರು ಬರೆಯಿರಿ.
೫) ನಂತರ ಅದೇ ಪೇಜಿನ ಕೊನೆಯಲ್ಲಿ ಇರುವ "Submit" ಗುಂಡಿಯನ್ನು ಒತ್ತಿ.
ನಂತರ ನೋಡಿ ನಿಮ್ಮ ಹೆಸರು ನಿಮ್ಮ ಬ್ಳಾಗಿನ ಚಿತ್ರದ ಜೊತೆ ರಾರಾಜಿಸುತ್ತದೆ. (ಸ್ಯಾಂಪಲ್ಗೆ ಒಂದು ಟೆಶ್ಟ ಬ್ಳಾಗ್ ಸೇರಿಸಿ ನೋಡಿ)..!
-ಯುವಪ್ರೇಮಿ
ಉ: ಒಂದು ಸಂಶಯ.
ಈ ಮಾಹಿತಿ ಕೊಟ್ಟಿದಕ್ಕೆ ತುಂಬ ಧನ್ಯವಾದಗಳು... ಈಗ ನನ್ನ ಹೆಸರು ಚಿತ್ರದ ಮುಂದೆ ಬಂದಿದೆ