22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನೀನು-ನಾನು ಅಷ್ಟೇ!

February 23, 2012 - 8:00pm
asuhegde

ನೀನು-ನಾನು ಅಷ್ಟೇ!

ಕತ್ತಲಾವರಿಸಿದೆ
ಗತಕಾಲವನ್ನು
ಮತ್ತೆ ನೋಡಲಾಗದು
ಕಳೆದ ದಿನಗಳನ್ನು

ಭವಿಷ್ಯದ ಬಾನಿನಲ್ಲಿ
ಸೂರ್ಯೋದಯದ
ಸೂಚನೆಯಿರುವಂತಿದೆ
ಉಷೆ ಮುಖಾರವಿಂದವ
ತೊಳೆಯುತಿರುವಂತಿದೆ

ನಿಜದಿ ಇನ್ನಾವ 
ಭಯವೂ ಇಲ್ಲ
ಈ ನಿಟ್ಟುಸಿರೇ 
ಕೊನೆಯದಾಯ್ತಲ್ಲ
ನಿರೀಕ್ಷೆಯ ಕ್ಷಣಗಳು
ಮುಗಿದುಹೋದುವೆಲ್ಲ

ನಮ್ಮದು ಇನ್ನೇನಿದ್ದರೂ
ಸಂತಸದ ದಿನಗಳಷ್ಟೇ
ನಿನ್ನ ಆಗಮನವಾದರೆ
ಸಾಕು ಏಕಾಂತದಲಿ
ಬರೀ ನೀನು- ನಾನು ಅಷ್ಟೇ!
**************

ಚಿತ್ರ ಕೃಪೆ: ಪ್ರಕಾಶ್ ಹೆಗಡೆ 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by partha1059 on

. ಕವಿತೆ ಹಾಗು ಭಾವಚಿತ್ರ ಎರಡು ಸುಂದರ

ಪಾರ್ಥಸಾರಥಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಧನ್ಯವಾದಗಳು ಆತ್ಮೀಯರೇ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಭವಿಷ್ಯದ ಬಾನಿನಲ್ಲಿ
ಸೂರ್ಯೋದಯದ
ಸೂಚನೆಯಿರುವಂತಿದೆ
ಉಷೆ ಮುಖಾರವಿಂದವ
ತೊಳೆಯುತಿರುವಂತಿದೆ

ನಮ್ಮದು ಇನ್ನೇನಿದ್ದರೂ
ಸಂತಸದ ದಿನಗಳಷ್ಟೇ
ನಿನ್ನ ಆಗಮನವಾದರೆ
ಸಾಕು ಏಕಾಂತದಲಿ
ಬರೀ ನೀನು- ನಾನು ಅಷ್ಟೇ!
--------------------------

ಆಸು ಹೆಗ್ಡೆ ಅವ್ರೆ ಒಳ್ಳೆಯ ಭಾವಾಭಿವ್ಯಕ್ತಿಯ ಕವನ
ಜೊತೆ ಸೇರ್‍ಸಿದಾ ಚಿತ್ರವೂ ಚೆನ್ನಾಗಿ ಹೊಂದಿಕೆಯಾಗುತ್ತೆ..

ನಾ ಶೀರ್ಷಿಕೆಯನ್ನ 'ಇತ್ತೀಚಿನ ಪ್ರತಿಕ್ರಿಯೆಗಳು' ನಲ್ಲಿ ನೋಡಿ ಬಹುಶ 'ಗಂಡಿನ' ಭಾವಾಭಿವ್ಯಕ್ತಿ ಅಂದುಕೊಂಡಿದ್ದೆ!!

ಕವನ ಓದಿ ಚಿತ್ರ ನೋಡಿದ ಮೇಲೆ ಇದು ಹೆಣ್ಣಿನ .... ಅಂತ ತಿಲೀತು..

ಹಾಗೆ ನೋಡಿದರೆ ಇದು 'ಇಬ್ಬರ' ಭಾವನೆಗಳ ವ್ಯಕ್ತಪಡಿಸುವಿಕೆಯೂ ಹೌದು...

ಇತ್ತೀಚೆಗೆ ನೀವ್ ಸಂಪದಕ್ಕೆ ಅಪರೂಪ ಆಗ್ತಿದೀರಲ್ಲ:())

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಧನ್ಯವಾದಗಳು ವೆಂಕಟ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by harishsharma.k on

ನಿಜದಿ ಇನ್ನಾವ
ಭಯವೂ ಇಲ್ಲ
ಈ ನಿಟ್ಟುಸಿರೇ
ಕೊನೆಯದಾಯ್ತಲ್ಲ
ನಿರೀಕ್ಷೆಯ ಕ್ಷಣಗಳು
ಮುಗಿದುಹೋದುವೆ

ಭೂತದ ಒಳಾರ್ಥವೂ ವಾಸ್ತವದ ಭಾವಾರ್ತವೂ ಬಹಳ ಅರ್ಥಪೂರ್ಣವಾಗಿದೆ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by hvravikiran on

owesome lines sir....:)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kamath_kumble on

<<ನಮ್ಮದು ಇನ್ನೇನಿದ್ದರೂ
ಸಂತಸದ ದಿನಗಳಷ್ಟೇ
ನಿನ್ನ ಆಗಮನವಾದರೆ
ಸಾಕು ಏಕಾಂತದಲಿ
ಬರೀ ನೀನು- ನಾನು ಅಷ್ಟೇ!
>> ಸಾಲುಗಳು ತುಂಬಾ ಹಿತವೆನಿಸಿದವು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by manju787 on

+1 ಅರ್ಥಪೂರ್ಣ ಕವನ, ಅದೂ ಅಪರೂಪವಾಗಿ....!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopinatha on

ಹೆಗ್ಡೆಯವರೇ
ವಾಹ್ ವಾಹ್
ತುಂಬಾ ಚೆನ್ನಾಗಿದೆ ಕವನ‌

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by padma.A on

ಆಸು ಹೆಗ್ಡೆ
ತುಂಬ ಉತ್ತಮವಾದ ಕವನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.