ಕಳೆದ ವರ್ಷ ಬೆಂಗಳೂರಿನಲ್ಲಿ (29-05-2010 ಇರಬಹುದು) ಸಂಪದಿಗರ ಸಮ್ಮಿಲನ ನಡೆದಾಗ ಹಾಜರಿದ್ದ ಮಂಜು ಮತ್ತು ಅವರ ಕುಟುಂಬದ ಫೋಟೋ ಅವರ ಜನ್ಮದಿನದಂದು ಪ್ರಕಟಿಸುತ್ತಿರುವೆ. ಮಂಜು ಮತ್ತು ಅವರ ಕುಟುಂಬದ ಎಲ್ಲರಿಗೂ ಶುಭ ಹರಸುವೆ.
ಇಲ್ಲಿರುವ ಎಲ್ಲಾ ಸಂಪದಿಗರನ್ನು ಗುರುತಿಸಲು ಪ್ರಯತ್ನಿಸಿ.

ಈ ಪುಟವನ್ನು ಉಳಿದವರೊಂದಿಗೆ ಹಂಚಿಕೊಳ್ಳಿ
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:
ಪ್ರತಿಕ್ರಿಯೆಗಳು
ಉ: ಪ್ರಿಯ ಮಂಜು, ಶುಭ ಕೋರುವೆ-ಯಾರು ಯಾರ್ಯಾರು ಈ ಸ೦ಪದಿಗರು..?
ಕ್ರಮವಾಗಿ ಎಡದಿ೦ದ ಬಲಕ್ಕೆ: ಗೋಪೀನಾಥರಾವ್, ಆಸು, ಕವಿ ನಾಗರಾಜ, ಗೊತ್ತಿಲ್ಲ, ಗೊತ್ತಿಲ್ಲ, ಶ್ರೀಮತಿ ಶಾ೦ತಿ ಗೋಪೀನಾಥರಾವ್, ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ, ಹೊಳೆನರಸೀಪುರ್ ಮ೦ಜುನಾಥ್, ಗೊತ್ತಿಲ್ಲ, ಹರೀಶ್ ಆತ್ರೇಯ, ಗೊತ್ತಿಲ್ಲ.
ಉ: ಪ್ರಿಯ ಮಂಜು, ಶುಭ ಕೋರುವೆ.
ಗೋಪಿನಾಥ್ (ರಾಯರು), ಹೆಗಡೆಯವರು, ನೀವು, ಹಿಂದೆ ಇರುವವರ ಹೆಸರು ಮರೆತು ಹೋಗಿದೆ,ಶ್ಯಾಮಲಾ ಜನಾರ್ಧನ್ (ಹಿಂದೆ), ರಾಯರ ಪತ್ನಿ, ರೂಪಾವ್ರು, ತೇಜಸ್ವಿ, ಮಂಜಣ್ಣ ಮತ್ತು ಕುಟುಂಬದವರು, ಆತ್ಮೀಯ! (ಆತ್ರೇಯ) ಹಾಗೂ ನಾನು.
ಉ: ಪ್ರಿಯ ಮಂಜು, ಶುಭ ಕೋರುವೆ.
ಆತ್ಮೀಯರೂ ಹಿರಿಯರೂ ಆದ ಕವಿ ನಾಗರಾಜರೆ, ಜನ್ಮದಿನದ೦ದು ಅಪರೂಪದ ಚಿತ್ರದ ಉಡುಗೊರೆ ನೀಡಿದ್ದೀರಿ. ಅನ೦ತ ಧನ್ಯವಾದಗಳು.
ಉ: ಪ್ರಿಯ ಮಂಜು, ಶುಭ ಕೋರುವೆ.
ಪ್ರತಿಕ್ರಿಯಿಸಿದ ಪ್ರಸನ್ನ ಮತ್ತು ಚಿಕ್ಕೂರಿಗೆ ಧನ್ಯವಾದ. ಚಿಕ್ಕೂ ನನ್ನ ಹಿಂದೆ ನಿಂತವರನ್ನು ಬಿಟ್ಟು ಉಳಿದ ಎಲ್ಲರನ್ನೂ ಸರಿಯಾಗಿ ಗುರುತಿಸಿದ್ದಾರೆ. ಅವರನ್ನೂ ಯಾರಾದರೂ ಗುರುತಿಸಿ ನೋಡುವಾ. ಮಂಜು ಮಗಳು ಚಿ.ಸೌ.ಸಾವಿತ್ರಿಯಾಗಿ ಕಿರುತೆರೆಯಲ್ಲಿ ಇನ್ನೂ ಮಿಂಚಿರದೆ ಇದ್ದಾಗಿನ ಫೋಟೋ ಇದು.