ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › ಪ್ರೀತಿ ರವರ ಬ್ಲಾಗ್

ಪ್ರೀತಿ ನೀನಿಲ್ಲದೆ ನಾ ಹೇಗಿರಲಿ

May 27, 2008 - 1:47pm — ಪ್ರೀತಿ

ಹೌದು
ಈ ಹಾಡು ನಂಗೆ ಆಗಾಗ ಕೇಳಿ ಬರುತ್ತೆ
ಅಚ್ಚರಿ ಇಂದ ನೋಡ್ತೀನಿ ಅದು ಹ್ಯಾಗೆ ಪ್ರೀತಿ ಬರುತ್ತೆ ಅಂತ
ನೋಡಿದ ತಕ್ಶಣ ಹುಟ್ತುತ್ತೆ ಅಂತಾರೆ.
ಹಾಗಂತ ನಂಗೆ ಯಾವತ್ತಿಗೂ ಅನ್ನಿಸಿಲ್ಲ
ಅದು ಹೇಗೆ ಗೊತ್ತಿಲ್ಲದ ಹುಡುಗರನ್ನು ಪ್ರೀತಿಸೋದು. ಅವರ ಜೊತೆ ಫಿಲ್ಮ್ ಗೆ ಹೋಗೋದು. ಮದುವೆಯಾಗೋದು ಯಾಕೆ ಈ ಬಂಧ ಅನ್ನಿಸೋಲ್ವಾ?
ಯಾವೊದೋ ಕಾಲೇಜಲ್ಲಿ ಓದೋದು ಅಲ್ಲಿ ನೋಡ್ತಾ ಒದ್ತಾ ಇರ್ವಾಗ ಇವನೇನಾ ನನ್ನ ಬಾಳ ಗೆಳೆಯ ಅಂದ್ಕೊಳ್ಳೊದು . ಕಾಲೇಜ್ ಬಿಟ್ಟ ತಕ್ಶಣ ನೆನೆಪಿಗೂ ಬರದಿರುವಂತಹ ಆ ಗೆಳೆಯರು ಬಾಳ ಗೆಳೆಯರಾಗಲು ಸಾಧ್ಯಾನೆ ಇಲ್ಲ
ಒಬ್ಬೊರೊನೊಬ್ಬರು ಅರಿತ ನಂತರಾನೆ ಪ್ರೀತಿ ಮಾಡಿ ಅಂತಾನೆ ಅಣ್ಣಾ
ಅದು ಹ್ಯಾಗೆ ಒಬ್ಬರನೊಬ್ಬರನ ಮೆಚ್ಚಿಸ್ಬೇಕಂತ ತಾನೆ ನಾವುಗಳು ಮುಖವಾಡ ಹಾಕಿರ್ತೀವಲ್ಲವಾ? ಆ ಮುಖವಾಡ ಕಳಚಿ ಬೀಳೋದೆ ಪ್ರೀತಿ ಮಾಡಲು ಆರಂಭಿಸಿದ ನಂತರ ತಾನೆ
ಹೀಗೆ ಏನೇನೊ ಪ್ರಶ್ನೆಗಳು.
ಹಂಗಾಗಿ ಯಾವ ಹುಡುಗನ ಪ್ರೀತಿ ಬೇಡಿಕೆಗೂ ಸ್ಪಂದಿಸೋಕೆ ಆಗಲೆ ಇಲ್ಲ
ಕಾಲೇಜಲ್ಲಿ ಎಲ್ಲಾರೂ ನಾನು ತುಂಬಾ ಒರಟು. ಹೆಣ್ಣಿನ ಭಾವನೇನೆ ಇಲ್ಲ ಅಂತ ಬ್ಲೇಮ್ ಮಾಡ್ತಾ ಇದ್ದರು. ಈಗ ಕೆಲಸಕ್ಕೆ ಸೇರಿರೊ ಕಂಪೆನೀಲಾದ್ರೂ ಒಳ್ಳೆ ಹೆಸರನ್ನು ತಗೊಳ್ಳೋಣಾ ಅಂತ.
ನೋಡೋಣಾ ಏನಾಗುತ್ತೋ
ಪ್ರೀತಿ

  • ಮೊದಲ್ ಬ್ಲಾಗ್
~.~
  • ಪ್ರೀತಿ ರವರ ಬ್ಲಾಗ್
  • Login or register to post comments
  • 512 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2008 - 3:09pm — vikashegde

ಉ: ಪ್ರೀತಿ ನೀನಿಲ್ಲದೆ ನಾ ಹೇಗಿರಲಿ

vikashegde's picture

ಎಲ್ಲಾ ಒಳ್ಳೇದೇ ಆಗ್ಲಿ ಅಂತ ನಮ್ದು ಹಾರೈಕೆ Smiling

*****************
......ನಾದವಂತೆ ವೇದವಂತೆ
ಒಂದು ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 3:55pm — gururajkodkani

ಉ: ಪ್ರೀತಿ ನೀನಿಲ್ಲದೆ ನಾ ಹೇಗಿರಲಿ

gururajkodkani's picture

ಗುಱುಱಾಜ
www.kannadaguru.blogspot.com

dont worry ಪ್ರೀತಿ ,ನಿಜವಾದ ಪ್ರೀತಿ ಒ೦ದು ದಿನಾ ತಾನಾಗೆ ಸಿಗುತ್ತೆ.ಮುಖವಾಡ ಹಾಕಿ ಪ್ರೀತಿಸುವವರು,ನಿಜವಾದ ಪ್ರೇಮಿಗಳಲ್ಲ ,ಉದ್ದೇಶಪೂರ್ವಕ ಪ್ರೇಮಿಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 27, 2008 - 7:37pm — ಪ್ರೀತಿ

ಉ: ಪ್ರೀತಿ ನೀನಿಲ್ಲದೆ ನಾ ಹೇಗಿರಲಿ

ಪ್ರೀತಿ's picture

ಈಗಿರೋ ಪ್ರೀತಿ ಸಹಾ ಉದ್ದೇಶ ಪೂರ್ವಕ ಪ್ರೀತಿ ಅಲ್ಲವಾ?
ನಿಮ್ಮ ಪ್ರೀತಿಯ
ಪ್ರೀತಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 8:59am — gururajkodkani

ಉ: ಪ್ರೀತಿ ನೀನಿಲ್ಲದೆ ನಾ ಹೇಗಿರಲಿ

gururajkodkani's picture

ಗುಱುಱಾಜ
www.kannadaguru.blogspot.com

ಉದ್ದೇಶ ಪೂರ್ವಕ ಎ೦ದರೇ ದುರುದ್ದೇಶದಿ೦ದ ಕೂಡಿದ್ದು ಎ೦ಬರ್ಥದಲ್ಲಿ ನಾನು ಹೇಳಿದ್ದು.ಹುಡುಗಿಯ ಹಣದ,ಅಥವಾ ಸುಮ್ಮನೇ ಅವಳ ದುರ್ಬಳಕೆಯ ಉದ್ದೇಶವನ್ನು ಹೊ೦ದಿರುವುದು. ನಿಜವಾಗಿಯೂ ಹುಡುಗಿಯ ಮನಸನ್ನು ಪ್ರೀತಿಸುವ ಹುಡುಗನ ಮನಸ್ಸು ಕೂಡಾ ಹುಡುಗಿಯ ಎದುರಿಗೆ ತಾನಾಗಿಯೇ ತೆರೆದುಕೊಳ್ಳುತ್ತಾ ಹೋಗುತ್ತದೆ ಮತ್ತು ಹುಡುಗಿಗೆ ಆ ಹುಡುಗ ಹೇಗೆ ಎ೦ಬುದು ಕೂಡಾ ಅರ್ಥವಾಗುತ್ತಾ ಹೋಗುತ್ತದೆ.

ಒಬ್ಬರನ್ನೋಬ್ಬರು ಅರಿತನ೦ತರವೇ ಪ್ರೀತಿ ಎ೦ದು ನಿಮ್ಮಣ್ಣ ಹೇಳುವುದು ಸರಿಯಾಗಿದೆ.ಅರಿಯುವುದು ಎ೦ದರೇ ಕೇವಲ ಅವನ ಒಳ್ಳೆಯಗುಣಗಳನ್ನರಿಯುವುದಲ್ಲ,ಅವನ ಕೆಟ್ಟ ಸ್ವಭಾವಗಳು,ದೌರ್ಬಲ್ಯಗಳು ಎಲ್ಲವನ್ನೂ ಅರಿಯುವುದು ಎ೦ದರ್ಥ.ಆಗ ಮಾತ್ರ ನೀವೊಬ್ಬರನ್ನು ಪ್ರೀತಿಸಲು ಸಾಧ್ಯ.ಇನ್ನೂ ’ನೋಡಿದ ತಕ್ಷಣ ಪ್ರೀತಿ ಹುಟ್ಟುತ್ತೆ’ ಎನ್ನುವುದು ಸುಳ್ಳು ಎ೦ಬ ತಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ.ನೋಡಿದ ತಕ್ಷಣ ಹುಟ್ಟುವುದು ಆಕರ್ಷಣೆ,ಪ್ರೀತಿ ಅಲ್ಲ ಎ೦ಬುದು ನನ್ನ ಅನಿಸಿಕೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 28, 2008 - 12:57pm — anantshayan

ಉ: ಪ್ರೀತಿ ನೀನಿಲ್ಲದೆ ನಾ ಹೇಗಿರಲಿ

anantshayan's picture

ನಮ್ಮ ಪ್ರೀತಿಯ ಪ್ರೀತಿಯವರೆ.

ಮೋದಲು ಒ೦ದು ಉತ್ತರ ಹೇಳಿ- "ನೀವು ಯರನ್ನಾದರು ಪ್ರೀತಿಸಿದ್ರಾ?" ಯಾಕೆ? ಹೇಗೆ?

ನನ್ನ ಪ್ರಕಾರ, ಅಪರಿಚಿತರಿಗಿ೦ತ ಒಳ್ಳೆ ಸ್ನೇಹಿತನನ್ನು ಪ್ರೀತಿಸಿಸಬೇಕು.

ನಿಮ್ಮಣ್ಣ ಹೇಳಿದ್ದು ತು೦ಬಾ ಸತ್ಯ. ನಿಮಗೆನಾದರು ಅಪರಿತರಲ್ಲಿ ಪ್ರೀತಿ ಬ೦ದರೆ ದಯವಿಟ್ಟು ಅವರ ಬಗ್ಗೆ ತಿಳಿಯಿರಿ ಮತ್ತು ಪ್ಲೀಸ ತ೦ದೆ ತಾಯಿಯನ್ನು ಕೇಳಿ ಮು೦ದೆಸಾಗಿ.

ಯಾಕೇ೦ದರೆ ಅವರು ನಿಮ್ಮ ಒಳ್ಳೆ ಭವಿಶ್ಯಕ್ಕೆ ಸದಾ ಆಶೀರ್ವಾದ ಮಾಡುತ್ತಾರೆ.

ಒ೦ದು ಮಾತು "ಸ೦ಶಯ" ಪಡುವ ಮನೋಭಾವನೆ ಇರುವ ಹುಡುಗನ್ನನ್ನು ಮಾತ್ರ ಪ್ರೀತಿಸಬೇಡಿ.

ಪ್ರೀತಿಗೆ ಪ್ರೀತಿಯ ಪ್ರೀಯಕರ ಸಿಗಲಿ ಎ೦ದು ಶುಭಹಾರೈಸುತ್ತೆನೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಶ್ನೆ...?
  • ಪ್ರಶ್ನೆ...
  • ಪ್ರೀತಿ
  • ಪ್ರೀತಿ
  • ಪ್ರೀತಿ
Syndicate content

ಲೇಖಕರು

ಪ್ರೀತಿ's picture

ಪೂರ್ಣ ಹೆಸರು
ಪ್ರೀತಿ

ಪರಿಚಯ

ಏನಂತ ಹೇಳಲಿ
ಹೇಳ್ಕೊಳ್ಳೊ ಅಷ್ಟು ದೊಡ್ಡವ್ಯಕ್ತಿ ನಾನಲ್ಲ.
ಈಗ ತಾನೆ ಓದು ಮುಗಿಸಿ ಒಂದು ಕೆಲಸ ಅಂತ ಮಾಡ್ಕೊಂಡಿದೀನಿ
ಹೀಗೆ ದಡ ಎಲ್ಲಿದೆಯೊ ಗೊತ್ತಿಲ್ಲ
ಅಂತೂ ಒಂದೆರೆಡು ಸಾಲು ಬರೆಯೋಕೆ ಈಗ ಸಮಯ ಅವಕಾಶ ಸಿಕ್ಕಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:40am
  • srinivasps
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 12:07am
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಸಿಂಹಕ್ಕೆ ಮೃಗಗಳು ಅಭಿಷೇಕವನ್ನಾಗಲೀ ಸಂಸ್ಕಾರವನ್ನಾಗಲೀ ಮಾಡುವುದಿಲ್ಲ. ತನ್ನ ಪರಾಕ್ರಮದಿಂದ ತಾನೇ ಸಂಪಾದಿಸಿಕೊಂಡ ಸಂಪತ್ತುಳ್ಳ ಅದಕ್ಕೆ ಮೃಗರಾಜಪದವಿ ತಾನಾಗಿಯೇ ಬರುತ್ತದೆ.

— ಹಿತೋಪದೇಶ, ಸುಹೃದ್ಭೇದ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator