ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

majavani

ಸಂಪದ › Sampada Blogs › ಪ್ರೀತಿ ರವರ ಬ್ಲಾಗ್

ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

May 27, 2008 - 8:03pm — ಪ್ರೀತಿ

ಇದು ಸಾಮಾನ್ಯವಾಗಿ ನಾವುಗಳು ಕೊಡುವ ಉತ್ತರಗಳು ಓದಿ ನೋಡಿ

೧) ಇಲ್ಲಾ......................
೨) ಥೂ ಎಷ್ಟೊಂದು ಕೊಳಕು ವಿಚಾರ ನಿನ್ನದು
೩) ನಾನು ನಿನ್ನ ಬರೀ ಸ್ನೇಹಿತ ಅಂತ ಅನ್ಕೊಂಡಿದ್ದೆ
೫)ಸಾರಿ ನಂಗೆ ಈಗಾಗಲೆ ಒಬ್ಬ ಪ್ರೇಮಿ ಇದ್ದಾನೆ
೬)ನಂಗೆ ಈ ಥರ ಮಾತಲೆಲ್ಲಾ ನಂಬಿಕೆ ಇಲ್ಲಾ. ಸುಮ್ನೆ ಓದೋದರಲ್ಲಿ ಗಮನ ಇಡು
೭)ನಿಂಗೆ ನನ್ನ ಬಗ್ಗೆ ಏನು ಗೊತ್ತು?
೮)ನಿನ್ನ ಬ್ಯಾಂಕ್ ಬ್ಯಾಲೆನ್ಸ್ ನೋಡಿ ಆಮೇಲೆ ಡಿಸೈಡ್ ಮಾಡ್ಟೀನಿ
೯)ಆದ್ರೆ ಈಗಾಗಲೆ ನಿಂಗೆ ರಾಕಿ ಕಟ್ಟಿದ್ದೇನಾಲ್ಲ
೧೦)ನಾನು ಅಪ್ಪನ್ನ ಕೇಳ್ಕೊಂಡು ಹೇಳ್ತೀನಿ
೧೧)ಯಾವತ್ತಾದ್ರೂ ಕನ್ನಡೀಲಿ ಮುಖ ನೋಡ್ಕೊಂಡಿದೀಯಾ
೧೨) ಒಂದು ನಿಮಿಷ ನಮ್ಮ ಪತಿರಾಯನ್ನ ಕೇಳ್ಕೊಂಡು ಬರ್ತೀನೊ
೧೩) ಬೇಗ ಬೇಗ ನನ್ನ ಮಗೂನ ಸ್ಕೂಲಿಗೆ ಕಳಿಸ್ಬೇಕು
೧೪ಹ) ಹೆ ಹೆಹೆಹೆಹ್ -------------ಹೆಹೆಹೆಹ್---------ಹ--ಹ--ಹಹಹಹಹ್ಹ ಹ ಹಹಹಹಹ್ಹಹಹ್ಹಹಹಹ್ Smiling :) Smiling
೧೫)ನಿನು ಪ್ರೀತ್ಸು ಯಾರ್ ಬೇಡ ಅಂತಾರೆ ನಾನು ಪ್ರೀತಿಸ್ಟಿನಿ ಆದ್ರೆ ನಿನ್ನಲ್ಲ ರಾಹುಲ್ ನ
೧೬) ಯಾಕೆ ಟೀನಾ ಇಲ್ಲಾ ಅಂದಳಾ?
೧೭) ಅಬ್ಬಾ ಎಷ್ಟೊಂದು ದಿನ ಬೇಕಾಯ್ತು ನಿಂಗೆ ಹೇಳಕ್ಕೆ ? ಮುಟ್ಟಾಳ

  • ಟಿಪ್ಸ್
~.~
  • ಪ್ರೀತಿ ರವರ ಬ್ಲಾಗ್
  • Login or register to post comments
  • 616 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 27, 2008 - 10:23pm — Aravinda

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

Aravinda's picture

ಅಬ್ಬಾ....... ೧೬ : ೧ ಅನುಪಾತ Sad ನೆಗೆಟೀವ್ ಮತ್ತು ಪಾಸಿಟೀವ್ ಉತ್ತರಗಳಿಗೆ.

ನಿಮ್ಮವನೇ,
ಅರವಿಂದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 4:48pm — savithru

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

savithru's picture

ಇದರ ಅರ್ಥ ಹೀಂಗಿರಬಹುದ?

೧೭ ಹುಡ್ಗೀರ್ಗೆ ಪ್ರಪೋಸ್ ಮಾಡಿದ್ರೆ 17 ನೆಯವಳು ಒಪ್ಕೊತಾಳೆ ಅಂತ Smiling

ಸವಿತೃ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 10:34am — sprasad

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

sprasad's picture

ಇಲ್ಲ ಇಲ್ಲ.. ನನಗೆ ಅವಳೆ ಪ್ರಪೋಸ್ ಮಾಡಿದಳು... ನಾನೆ ಇಲ್ಲಾ ಅಂದ್ಬಿಟ್ಟೆ!! Sticking out tongue
http://bhaavajeevi.blogspot.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 11:31am — Sunil Jayaprakash

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

Sunil Jayaprakash's picture

ಇಲ್ಲ ಅಂತ ಸುಮ್ನೆ ಹಾಗೆ ಸೀದಾಸಾದ ಹೇಳಿದ್ಯೋ, ಮೇಣ್, ಅದಕ್ಕೇನಾದರೂ ವಿವರಣೆ ನೀಡಿದ್ಯೋ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 12:43pm — mahesha

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

mahesha's picture

ನಿಮ್ಮ ಸಾಲುಗಳನ್ನ ನೋಡಿ ಒಂದು ಪ್ರೆಶ್ನೆ

ಬುದ್ದಿಯಿರೋನು, ದುಡ್ಡಿರೋನು, ಚಲುವಾಗಿರೋನು, ತಲೆನೆಟ್ಟಗಿರೋನು, ಮುಂಬಂದು ಹಿಂಗೆ (೧-೧೬) ಹೇೞಿಸಿಕೊಳ್ತಾನ?

೧-೧೬ ಉತ್ತರ ಪಡೆದವನಿಗೆ ಮೇಲಿನ ನಾಲಕ್ಕರಲ್ಲಿ ಉದೊಂದು ಸರಿಗಿಲ್ಲ..! Smiling

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 1:15pm — roopablrao

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

roopablrao's picture

ಮಹೇಶ್‌ರವರೇ
ಈ ಉತ್ತರಗಳ ಯವುದಾದರೊಂದನ್ನು ಎಲ್ಲಾ ಹುಡುಗರೂ ಯಾವ ಸಮಯದಲ್ಲ್ಲಾದರೂ ಪಡೆದಿರುತ್ತಾರೆ. Smiling
ಹುಡುಗರ ಹಣೇ ಬರಹವೇ ಇಶ್ಟು Smiling

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 28, 2008 - 2:18pm — mahesha

ಉ: ಹುಡುಗಿಯರನ್ನ ಪ್ರಪೋಸ್ ಮಾಡ್ತಿದೀರಾ? ಹಾಗಿದ್ರೆ ಈ ಉತ್ತರಗಳಿಗೆ ರೆಡಿ ಆಗಿರಿ

mahesha's picture

ಸಕ್ಕತ್ರೀ ನೀವು..

ನನಗೆ ಹಣೇ ಬರಹ ಸರಿಯಿಲ್ಲ ಹಂಗಾರೆ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚರ್ಚೆ-ಸಂಧಾನ
  • ಮೂಲಾನಕ್ಷತ್ರದ ಅನಿಷ್ಟದವಳೇ....
  • ನಾನು ತಾಳಿ ಕಟ್ಟಿಸಿಕೊಳ್ಳೊವರೆಗಾದರ್ರೂ ಎಲ್ಲಾದರೂ ಹಾಳಾಗಿ ಹೋಗೋ
  • ಕುಡಿದಾಗ ಕಾಮನ್ ಆಗಿ ಹೊಡಿಯೋ ಡೈಲಾಗುಗಳು
  • ಈ ಸಂಭಾಷಣೆ...ಈ ಪ್ರೇಮ ಸಂಭಾಷಣೆ...!
Syndicate content

ಲೇಖಕರು

ಪ್ರೀತಿ's picture

ಪೂರ್ಣ ಹೆಸರು
ಪ್ರೀತಿ

ಪರಿಚಯ

ಏನಂತ ಹೇಳಲಿ
ಹೇಳ್ಕೊಳ್ಳೊ ಅಷ್ಟು ದೊಡ್ಡವ್ಯಕ್ತಿ ನಾನಲ್ಲ.
ಈಗ ತಾನೆ ಓದು ಮುಗಿಸಿ ಒಂದು ಕೆಲಸ ಅಂತ ಮಾಡ್ಕೊಂಡಿದೀನಿ
ಹೀಗೆ ದಡ ಎಲ್ಲಿದೆಯೊ ಗೊತ್ತಿಲ್ಲ
ಅಂತೂ ಒಂದೆರೆಡು ಸಾಲು ಬರೆಯೋಕೆ ಈಗ ಸಮಯ ಅವಕಾಶ ಸಿಕ್ಕಿದೆ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • csomsekraiah
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 10:46am
  • harshavardhan v...
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 30, 2008 - 10:13am
  • dhanu.vijai
    ಉ: ಕಚೇರಿ ಎಂಬ ನರಕ-೧
    August 30, 2008 - 9:32am
  • shreedevikalasad
    ಉ: ತಾರಸಿಯ ಗೋಡೆ ಮತ್ತು ಕ್ಯಾನ್ವಾಸ್
    August 30, 2008 - 9:22am
  • Sunil Jayaprakash
    ಉ: ಕಾದಿರುವೆ ನಿನಗಾಗಿ
    August 30, 2008 - 9:11am
  • Smi
    ಉ: ಕಚೇರಿ ಎಂಬ ನರಕ-೧
    August 30, 2008 - 9:01am
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 8:46am
  • Aravinda
    ಉ: ತಿಳಿ ಹಾಸ್ಯ ಮರೆತಿಲ್ಲ!
    August 30, 2008 - 8:34am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:39am
  • pallavi.dharwad
    ಉ: ಕಚೇರಿ ಎಂಬ ನರಕ-೧
    August 30, 2008 - 7:36am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 68 ಅತಿಥಿಗಳು ಆನ್ಲೈನ್ ಇರುವರು.


ಕಿವುಡುತನ ತಪ್ಪೀತೆ ರನ್ನಕುಂಡಲದಿಂದ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ? ||
ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ -- ಮಂಕುತಿಮ್ಮ ||

— ಡಿ ವಿ ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator