22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಅರ್ಕಿಮಿಡಿಸ್ ತತ್ವ ಮತ್ತು ಅವರು.......

June 4, 2010 - 12:11am
ಭಾಗ್ವತ

 

                        " ವಸ್ತು ಮುಳುಗಿದಾಗ ತನ್ನ ತೂಕ ಕಳೆದು ಕೊಳ್ಳುತ್ತದೆ"

                                                                                 _ಅರ್ಕಿಮಿಡಿಸ್

 

                          ಆದರೆ..........................

                          ಬ್ರಷ್ಟಾಚಾರದಲ್ಲಿ   ಮುಳುಗಿದರೂ

                          ಅವರು.......!

                          ಕಳೆದುಕೊಂಡಿಲ್ಲ  ತಮ್ಮ   ಹುದ್ದೆಯ   ತೂಕ..

                          ಬೆಳೆಯುತ್ತಲೇ ಇದೆ...

                          ಅವರ ಆಸ್ತಿ ಅಂತಸ್ತುಗಳ  ಮೊಟ್ಟೆ

                          ಸತ್ತಾಗ ಬೇಕಲ್ಲವೇ ?

                          ಹೆಣಕ್ಕೆ ಮುಚ್ಚಲು  ಬಂಗಾರದ ಬಟ್ಟೆ !

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (6 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by ವಿನಾಯಕ on

ಹ ಹ್ಹಾ.. ಒಳ್ಳೆಯ ಹೋಲಿಕೆ.. ಆದ್ರೆ ಭ್ರಷ್ಟಾಚಾರದಲ್ಲಿ ಮುಳುಗಿರುವವರು ಅತಿ ಮುಖ್ಯವಾದ ತಮ್ಮತನವನ್ನೇ ಕಳಕೊಂಡಿದ್ದಾರೆ. ಈ ವಿಷಯದಲ್ಲಿ ಆರ್ಕಿಮಿಡಿಸ್ ಸರಿ ಇರೋ ಹಾಗಿದೆ :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by asuhegde on

ಯೋಚಿಸಿ ನೋಡಿದರೆ ಭ್ರಷ್ಟಾಚಾರಿಗಳು ನಿಜವಾಗಿಯೂ ಕಳೆದುಕೊಳ್ಳುತ್ತಾರೆ
ಭ್ರಷ್ಟಾಚಾರದಲ್ಲಿ ಮುಳುಗಿ ತೂಕ ಹೆಚ್ಚಿಸಿಕೊಂಡು ಬೆಲೆ ಕಳೆದುಕೊಳ್ಳುತ್ತಾರೆ

ನಿಜವಾಗಿಯೂ ಗೊತ್ತಿಲ್ಲ ಬಿಡಿ ಈ ಭ್ರಷ್ಟಾಚಾರಿಗಳು ಸತ್ತಾಗ ಬೇಕೋ ಬೇಡವೋ ಬಂಗಾರದ ಬಟ್ಟೆ
ಯಾಕೆಂದರೆ ಆಸ್ತಿಗಾಗಿ ಜಗಳಾಡುವ ಸಂಬಂದಿಕರಲ್ಲಿ ಮಾಡ್ತಿರ್ತಾರೆ ಅವರ ಮರ್ಯಾದೆ ಮೂರಾಬಟ್ಟೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Shreshta on

ಅವರ ತೂಕ, ಘನತೆ, ಮಾನ, ಮರ್ಯಾದೆಯನ್ನು ಕಾಪಾಡುತ್ತಿರುವುದು ನಾವಲ್ಲವೆ. ನಾವು ಪ್ರಶ್ನಿಸುತ್ತಿಲ್ಲ, ಅವರು ಉತ್ತರಿಸುವುದೆ ಇಲ್ಲ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.