ಸಂಪದದ ಆತ್ಮೀಯರೇ,
ಇಂದು ವಿಶ್ವಗೆಳೆಯರ ದಿನ. ನಿಮ್ಮೆಲ್ಲರೊಂದಿಗೆ ಬರೆಹಗಳ ಮೂಲಕ ಒಡನಾಡುವ ಸದವಕಾಶ ಒದಗಿಸಿಕೊಟ್ಟ ಸಂಪದಕ್ಕೂ ತಮಗೆಲ್ಲರಿಗೂ ಗೆಳೆಯರ ದಿನದ ಶುಭಾಶಯಗಳು.
" ಜೀವನದ ಬೆಂಗಾಡಿನಲ್ಲಿ ಸುಳಿವ ತಂಗಾಳಿಎಂದರೆ ಸ್ನೇಹಒಂದೇ.
-ರವೀಂದ್ರನಾಥ ಟಾಗೋರ್
ನಮಗೆ ನಾವೇಮಾಡಿಕೊಳ್ಳುವ ಸಂಬಂಧಿಗಳು ಗೆಳೆಯರು
-ಎಮಿಲ್
"ಸ್ನೇಹಿತರೆಂದರೆ ಎರಡು ಶರೀರಗಳಲ್ಲಿ ವಾಸಿಸಯತ್ತಿರುವ ಒಂದೇ ಆತ್ಮ"
-ಅರಿಸ್ಟಾಟಲ್
"ಜೀವನದಲ್ಲಿ ನಮಗೆ ಯಾರೂ ಗೆಳೆಯರಿಲ್ಲದಿದ್ದರೆ ಅದು ಸಾಕ್ಷಿ ಇಲ್ಲದೇ ಸತ್ತಂತೆ"
-ಹರ್ಬರ್ಟ
"ನಿನ್ನ ಸ್ನೇಹಿತನನ್ನು ಏಕಾಂತದಲಿ ನಿಂದಿಸು ಎಲ್ಲರೆದುರು ಬಣ್ಣಿಸು"
-ಸ್ಟಾಲಿನ್
" ಪ್ರಾಣಿಗಳು ಎಂತಹ ಹಿತಕರ ಸ್ನೇಹಿತರು. ಅವು ಪ್ರಶ್ನೆಗಳನ್ನು ಕೇಳುವದಿಲ್ಲ ಟೀಕೆಗಳನ್ನು ಮಾಡುವದಿಲ್ಲ."
-ಜಾರ್ಜ ಎಲಿಯಟ್
"ಸ್ನೇಹಿತನಿಗೆ ಅನುಕೂಲವಿದ್ದಾಗ ಆಹ್ವಾನ ಬಂದಾಗ ಹೋಗು.ಅನಾನುಕೂಲವಿದ್ದಾಗ ಆಹ್ವಾನ ಇಲ್ಲದೇ ಹೋಗು"
-ಸ್ವೀಡನ್ ಗಾದೆ









ಪ್ರತಿಕ್ರಿಯೆಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಭಾಗ್ವತರೇ
ನಿಮಗೂ ಸ್ನೇಹ ದಿನದ ಶುಭಾಶಯಗಳು
ಸಂಪದದ ಎಲ್ಲಾ ಸ್ನೇಹಿ ಗಳಿಗೂ ಈ ಸ್ನೇಹ ದಿನದಲ್ಲಿ ಒಲುಮೆಯ ಹಾರೈಕೆಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಗೋಪಿನಾಥರವರಿಗೆ ಗೆಳೆಯರ ದಿನದ ಶುಭಾಶಯಗಳು.
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಸಂಪದದ ಎಲ್ಲಾ ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು.
-ಪ್ರಸನ್ನ.ಎಸ್.ಪಿ
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಪ್ರಸನ್ನರವರಿಗೆ ಗೆಳೆಯರ ದಿನದ ಶುಭಾಶಯಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
<<"ಸ್ನೇಹಿತನಿಗೆ ಅನುಕೂಲವಿದ್ದಾಗ ಆಹ್ವಾನ ಬಂದಾಗ ಹೋಗು.ಅನಾನುಕೂಲವಿದ್ದಾಗ ಆಹ್ವಾನ ಇಲ್ಲದೇ ಹೋಗು">>ಸ್ವೀಡನ್ ಗಾದೆ>>ಗೆಳೆತನದ ಹಿರಿದಾದ ಅರ್ಥವನ್ನು ಎತ್ತಿ ಹಿಡಿಯುವ ಮಾತಿದು. ಗೆಳೆಯರ ದಿನದ೦ದು ಸ೦ಪದದ ಎಲ್ಲ ಗೆಳೆಯರಿಗೂ ಹಾರ್ದಿಕ ಶುಭಾಶಯಗಳು.
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಮಂಜುನಾಥರವರಿಗೆ ಗೆಳೆಯರ ದಿನದ ಶುಭಾಶಯಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಭಾಗ್ವತರೇ,
ನಿಮಗೆ ವಿಶ್ವ ಸ್ನೇಹಿತರ ದಿನದ ಶುಭಾಶಯಗಳು. ಈ ಸಂದರ್ಭದಲ್ಲಿ ನನಗೆ "ರಾಮ ಭಾಮ ಶ್ಯಾಮ" ಸಿನಿಮಾದ ಕಮಲ್ ಹಾಸನ್ ಅವರ ಡೈಲಾಗ್ ಒಂದು ನೆನಪಾಗುತ್ತದೆ.
"ಜಗತ್ತಿನಲ್ಲಿ ಅತ್ಯಂತ ಪವಿತ್ರವಾದದ್ದು ಸ್ನೇಹ, ಸ್ನೇಹವೆಂಬ ಹೊತ್ತಿಗೆಯನ್ನು ಓದ ಬಯಸುವ ನೀನು ಬೆಲೆ ಎಷ್ಟೆಂದು ಕೇಳುತ್ತೀಯಾ ಮೂರ್ಖ. ಹಗಲಿರುಳು ದುಡಿದರೂ ಹಲದಿವಸ ಕಳೆದರೂ ಸಿಕ್ಕೂದಿಲ್ಲಾ ಇಂಥ ಸ್ನೇಹ"
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಜನಮೇಜಯರವರಿಗೆ ಗೆಳೆಯರ ದಿನದ ಶುಭಾಶಯಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಸಂಪದದಂಗಳದಲ್ಲಿನ ಸನ್ಮಿತ್ರರಿಗೆಲ್ಲಾ ಹಾರ್ದಿಕ ಶುಭ ಹಾರೈಕೆಗಳು
ಸ್ನೇಹಕ್ಕೆ ಸ್ನೇಹವೇ ಸಾಟಿ, ಇದಕ್ಕಿಂತ ಮಿಗಿಲಿಲ್ಲ ಇನ್ನಾವುದೇ ಸಂಬಂಧಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಆಸು ಹೆಗ್ಡೆಯವರಿಗೆ ಗೆಳೆಯರ ದಿನದ ಶುಭಾಶಯಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಭಾಗ್ವತರೂ ಸೇರಿದ೦ತೆ ನನ್ನೆಲ್ಲಾ ಸ೦ಪದದ ಸನ್ಮಿತ್ರರಿಗೂ ಸ್ನೇಹಿತರ ದಿನದ ಶುಭಾಶಯಗಳು.
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ನಾವಡರೆ ನಿಮಗೆ ಗೆಳೆಯರ ದಿನದ ಶುಭಾಶಯಗಳು
ಉ: ವಿಶ್ವ ಗೆಳೆಯರ ದಿನಕ್ಕಾಗಿ.
ಶುಭಾಶಯಗಳು, ಭಾಗ್ವತರೇ.