25
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಒ೦ದು ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ?

September 2, 2008 - 9:38pm
ಮನಹ್ಪಠಲ

ಬ್ರಾಹ್ಮಣರಲ್ಲಿ ಶಾಸ್ತ್ರೋಕ್ತವಾಗಿ ಮದುವೆಗೆ ಎ೦ಗೇಜ್ಮೆ೦ಟ್ ಇಲ್ಲದೆ ಮದುವೆ ಆಗೋದೆಲ್ಲದ್ರೂ ನೋಡಿದ್ದೀರಾ? ಪಾಶ್ಚಿಮಾತ್ಯ ದೇಶ್ದಲ್ಲಿ ಬಿಡಿ, ಗನ್ ಷಾಟ್ ಮದುವೆಗಳು ನಡೆಯುವುದು ಸಾಮಾನ್ಯ. ಇಲ್ಲಿ ಮದುವೆಯಾಗೊರು ಇಬ್ಬ್ರು ಬಿಜಿ-ಬೀಗಳಾಗಿದ್ರೆ ಹೆ೦ಗೆ?  ಎ೦ಗೇಜ್ಮೆ೦ಟ್ ಆಗ್ಲೇ ಬೇಕಾ, ಮದುವೆಗೆ ಮೊದ್ಲು?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hpn on
ಅವರವರಿಗೆ ಬಿಟ್ಟ ವಿಷಯ. :) -- ನನ್ನ ಬ್ಲಾಗ್: [:http://www.sampada.n...|ಪರಿವೇಶಣ] | [:http://www.hpnadig.n...|PariveshaNa]
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by kannadakanda on
ಎಂಗೇಜ್ಮೆಂಟಿಲ್ಲದೆ ಮದುವೆ ಮಾಡುವ ಕ್ರಮ ಶಿವಮೊಗ್ಗದ ಕಡೆಯಿದೆ. ನಮ್ಮ ಅಕ್ಕನವರ ಮದುವೆಯನ್ನು ನಾವು ಎಂಗೇಜ್‍ಮೆಂಟ್‍ ಎಂಬ ವಿಶೇಷ ಕಾರ್ಯಕ್ರಮವಿಲ್ಲದೆ ಜರುಗಿಸಿದೆವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮನಹ್ಪಠಲ on
ಪುರಾತನ ಕಾಲದಲ್ಲಿ ಎಂಗೇಜ್ಮೆಂಟಿತ್ತಾ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by rameshbalaganchi on
ನೋಡಿದ್ದೀನಿ ಮತ್ತು ಆಗಿದ್ದೀನಿ ಕೂಡ. ಈ Engagement ಗಿಂಗೇಜ್‌ಮೆಂಟ್‍ಗಳೆಲ್ಲ New Age ವಿಕೃತಿಗಳು. ಹಿಂದೆಲ್ಲ ಕೇವಲ ಲಗ್ನಪತ್ರಿಕೆ ಅನ್ನೋ ಸರಳ ಧಾರ್ಮಿಕ ಸಮಾರಂಭ ಇರ್ತಾ ಇತ್ತು. ಅದರಲ್ಲಿ ಎರಡು ಕಡೆಯವರೂ ಪುರೋಹಿತರ ಕೈಲಿ ಲಗ್ನಪತ್ರಿಕೆ ಬರೆಸಿ ವಿನಿಮಯ ಮಾಡಿಕೊಳ್ತಾ ಇದ್ರು. ಕೆಲವರು ಇವತ್ತು Engagementನ ಹೆಸರಲ್ಲಿ ಲಕ್ಷಗಟ್ಟಲೆ ರೂಪಾಯಿ ಪೋಲು ಮಾಡ್ತಾರೆ. ಅಸಹ್ಯ ಪ್ರದರ್ಶನ ನಡೆಯುತ್ತದೆ. ಮೇಲಾಗಿ ಇದಕ್ಕೆ ಮಾಡುವ ಖರ್ಚಿನಲ್ಲಿ ನಾಲ್ಕು ಬಡಕುಟುಂಬದ ಮದುವೆಗಳನ್ನು ನಡೆಸಬಹುದು.ನನ್ನ ದೃಷ್ಟಿಯಲ್ಲಿ ಮೂಲತ: ಇದೊಂದು ಪರಸ್ಪರರ ಮೇಲೆ ನಂಬಿಕೆಯಿಲ್ಲದ್ದರಿಂದ ನಡೆಯುವ ಸಮಾರಂಭ "ಏರಿದವನು ಚಿಕ್ಕವನಿರಬೇಕು"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಮನಹ್ಪಠಲ on
ಹೌದ್ರಿ ರಮೇಶರೇ!! ನನ್ನ ಮನದಲ್ಲಿದ್ದ್ದನ್ನೆ ನೀವಿಲ್ಲಿ ಹೇಳಿದ್ರಿ. ಧನ್ಯವಾದಗಳು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
:) ಹೆ ಹೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ಎಂಗೇಜ್ಮೆಂಟು ಇಲ್ಲವೇ ನಿಶ್ಚಿತಾರ್ತ ಅನ್ನೋ ಪದ್ದತಿ ನಮ್ಮಲ್ಲಿ ಹಿಂದಿನಿಂದಲೂ ಅಯ್ತೆ..... ಹುಡುಗ, ಹುಡುಗಿಯರು ಮನೆಯವರು ಎಲ್ಲರೂ ಮದುವೆಗೆ ಒಪ್ಪಿಗೆ ತೋರಿದ ಮೇಲೆ, ಒಂದು ಮದುವೆಯ ಜಾಗ, ದಿನ, ಮುಹೂರ್ತಗಳನ್ನು ತೀಮಾರ್ನಿಸಲು ನಿಶ್ಚಿತಾರ್ತ ಎಂಬ ಸಮಾರಂಬ ಕಡ್ಡಾಯ..... ನಿಶ್ಚಿತಾರ್ತದ ದಿನದಿಂದ ಹುಡುಗ ಹುಡುಗಿಯರಿಗೆ ಹಲವು ಕಟ್ಟುಪಾಡುಗಳನ್ನೂ ಹೇಳಲಾಗುವುದು... ನಿಶ್ಚಿತಾರ್ತವಾದರೋ ಎಂದು ಹಲವು ಸಂಗತಿಗಳನ್ನು ಜರುಗಿಸುವರು ಮಾದರಿ ಗ್ರಹ ಶಾಂತಿ ಮುಂತಾದವು... ನಿಶ್ಚಿತಾರ್ತ ಒಂದು ಒಡಂಬಡಿಕೆ.. ನಿಶ್ಚಿತಾರ್ತವಾಗುವ ವರೆಗೂ ನಮ್ಮ ಕಡೆಯಲ್ಲಿ ಮದುವೆಗೆ ಪೂರ್ತಿ ಒಪ್ಪಿಗೆ ಸಿಕ್ಕಿಲ್ಲವೆಂದೂ ತಿಳಿವು. ಇನ್ನು ನಿಶ್ಚಿತಾರ್ತವನ್ನು ಹೇಗೆ ನಡೆಸಿಕೊಳ್ಳುವರು ಎಂಬುದು ಅವರವರ ಸವ್ಕರ್ಯದ ಸಂಗತಿ..... ಸಾಮಾನ್ಯ ನಿಶ್ಚಿತಾರ್ತ ಎಂದು ಬಲು ಹೆತ್ತಿರದ ನೆಂಟರು ಗೆಳೆಯರನ್ನು ಕರೆದು ಲಗ್ನ ಪತ್ತಿಕೆ ಓದಿಸಿ, ಊಟ ಹಾಕುವುದು ಸಂಪ್ರದಾಯ. ಉಂಗುರು ತೊಡಿಸುವುದು ಈಗಿನ ಹೊಸ ಸೇರಿಕೆ. ಅದೂ ಅಲ್ಲದೇ ನಿಶ್ವಿತಾರ್ತ ಎಂದು ಆದ ಬಳಿಕ ಹುಡುಗ ಹುಡುಗಿ ಜತೆಯಲ್ಲಿ ತಿರುಗಾಡಿದರೂ ಏನು ಅಡ್ಡಿಯಿಲ್ಲ.. ಯಾರಾದರೂ ಜಾಡಿಕೋರರು ಬಂದು 'ನೋಡಿ ನಿಮ್ ಹುಡುಗ ಆ ಹುಡುಗಿ ಕೂಟೇ ತಿರಗ್ತಾವ್ನೆ' ಎಂದು ನಮ್ ನೆಂಟ ಬಳಿ ಹೇಳಿದರೆ 'ಅವರಿಗೆ ನಿಶ್ಚಿತಾರ್ತ ಆಗಯ್ತೆ." ಎಂದು ಉತ್ತರ ಹೇಳಿ.. ಅದು ತಪ್ಪಲ್ಲ ಎಂದು ಹೇಳುವರು... :) ಈಗಿನ ಕಾಲಕ್ಕೆ ಎಂಗೇಜ್ಮೆಂಟ್ ಅನ್ನೋ ಸಮಾರಂಬ ನಡೆಸದಿದ್ದರೂ, ಎಂಗೇಜ್ಡ್ ಎಂದು ಸಾರೋದು ಬೇಕೇ ಬೇಕು...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by mahesha on
ನಿಶ್ಚಿತಾರ್ತ ಅನ್ನೋದು ಹುಡುಗ/ಹುಡುಗಿಯ ಹುಡುಕಾಟಕ್ಕೆ ಕೊನೆ ಹೇಳುವುದು.. ಆದ್ದರಿಂದ ಮದುವೆಗಾಗಿ ಪೋನ್ ಕರೆ/ ಪತ್ರ ಕಳಿಸುವವರಿಗೆ ಉತ್ತರ ಹೇಳೋದು ಸಲೀಸು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Narayana on
ಎಂಗೇಜ್ಮೆಂಟಿನ ಇನ್ನೊಂದು ಉದ್ದೇಶ ಅಂದ್ರೆ , ಆ ಹುಡುಗ, ಹುಡುಗಿ ಮದುವೆ ಮಾರ್ಕೆಟ್ಟಿನಲ್ಲಿ ಇನ್ನು ಮುಂದೆ ಇಲ್ಲ ಅಂತ ಒಂದು ಸಂಕೇತ. ಅವರಿಬ್ಬರೂ book ಆಗಿ ಬಿಟ್ಟಿದ್ದಾರೆ ಆದ್ದರಿಂದ ಬೇರೆಯವ್ರು ಕಣ್ಣು ಹಾಕುವಂತಿಲ್ಲ :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.