ಈಗಿನಂತೆ 3 ಸದಸ್ಯರು ಮತ್ತು 147 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ವಿದ್ಯುನ್ಮಾನ ಮಾದ್ಯಮಗಳ ನಿಯಂತ್ರಣ
Dr.Sureshammasandra's picture
Dr.Suresh Kumar
13
Nov
2011
ಲೇಖನ

ವಿದ್ಯುನ್ಮಾನ ಮಾದ್ಯಮಗಳನ್ನು ನಿಯಂತ್ರಿಸುವ ಕುರಿತಾದ ಚರ್ಚೆಗಳು ಈಗ ದೇಶದಾದ್ಯಂತ ನಡೆಯುತ್ತಿವೆ. ಮುಖ್ಯವಾಗಿ ಖಾಸಗಿ ಟಿ.ವಿ.ವಾಹಿನಿಗಳು ಪ್ರಸಾರ ಮಾಡುತ್ತಿರುವ ಕೆಲವು...

ಪ್ರತಿಕ್ರಿಯೆಗಳು: 2
ಹಿಟ್ಸ್ : 163
ಜಯಂತ್ ಕಾಯ್ಕಿಣಿ ಅವರ ಅದ್ಭುತ ಕಥಾಶೈಲಿ
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
04
Jan
2006
ಬ್ಲಾಗ್ ಬರಹ
ನೀವು ಜಯಂತ್ ಕಾಯ್ಕಿಣಿ ಅವರ ಕಥೆ/ಲೇಖನಗಳನ್ನು ಓದಿದ್ದೀರಾ ? ಇಲ್ಲದ್ದಲ್ಲಿ 'ತೂಫಾನ್ ಮೇಲ್ '(ಕಥಾ ಸಂಕಲನ- ರೂ. ೬೦) , 'ಜಯಂತ್ ಕಾಯ್ಕಿಣಿ ಅವರ ಕಥೆಗಳು' ( ೩ ಕಥಾಸಂಕಲನಗಳ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,777
ಲೋಕಲ್ ಅನುಭವ
tvsrinivas41's picture
08
Apr
2006
ಪುಟ
ಮಾಮೂಲಿನಂತೆ ಇಂದು ಬೆಳಗ್ಗೆ ೭.೧೫ಕ್ಕೆ ಬ್ಯಾಂಕಿಗೆ ಹೋಗಲು ಗೋರೆಗಾಂವ್ ರೈಲ್ವೇ ಸ್ಟೇಷನ್ನಿಗೆ ಹೋದೆನು. ಆಗ ೭.೧೦ರ ಫಾಸ್ಟ್ ಗಾಡಿ ಬರುತ್ತಿರುವುದು ಕಾಣಿಸಿತು. ಈ ಗಾಡಿಯಲ್ಲಿ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,693
ಅಪ್ರಮೇಯ ಸ್ವಾಮಿ ದೇವಸ್ಥಾನ
pavu's picture
pavithra
17
Mar
2012
ಲೇಖನ

ರೇಷ್ಮೇಯ ನಾಡು ರಾಮನಗರ ಜಿಲ್ಲೆಯ,ಕರಕುಶಲ ಬೊಂಬೆಗಳ ಬೀಡು ಚನ್ನಪಟ್ಟಣ ತಾಲ್ಲೂಕಿನಿಂದ 3 ಕಿ.ಮೀ ದೂರದಲ್ಲಿರುವ ಮಳೂರು ಎಂಬ ಗ್ರಾಮದಲ್ಲಿ ಇರುವ ಅಪ್ರಮೇಯ ಸ್ವಾಮಿ ದೇವಸ್ಥಾನವು...

ಪ್ರತಿಕ್ರಿಯೆಗಳು: 24
ಹಿಟ್ಸ್ : 296
ಶುಕ್ರವಾರದ ಬೆಳಗಿನಲ್ಲೊಂದು ಛಂದ ಕಾರ್ಯಕ್ರಮ
uniquesupri's picture
ಸುಪ್ರೀತ್.ಕೆ.ಎಸ್
12
Apr
2012
ಬ್ಲಾಗ್ ಬರಹ

(ಫೊಟೋ: ಹರಿಪ್ರಸಾದ್ ನಾಡಿಗ್)‌

ಕಳೆದ ಶುಕ್ರವಾರ ಬೆಂಗಳೂರಿನ ಎಡಿಎ ರಂಗಮಂದಿರದಲ್ಲಿ ಛಂದ ಪ್ರಕಾಶನದಿಂದ ಪ್ರಕಟವಾದ ಮೂರು ಪುಸ್ತಕಗಳ ಬಿಡುಗಡೆ ಇತ್ತು. ಪ್ರಶಾಂತ ಆಡೂರರ "...

ಪ್ರತಿಕ್ರಿಯೆಗಳು: 3
ಹಿಟ್ಸ್ : 267
ಅಗಸನ ಕುಯುಕ್ತಿ - ಕತ್ತೆಯ ಛಲ
ರಘುನಂದನ's picture
22
Aug
2010
ಪುಟ

ಈ ಕತೆ ನನ್ನದೇ ಕಲ್ಪನೆಯೇನಲ್ಲ.ಮಿಂಚಂಚೆಯಲ್ಲಿ ಬಂದಿತ್ತು. ಸಂಪದದಲ್ಲಿ ಇದನ್ನು ಓದಿರುವವರು ನೂರಾರು ಮಂದಿ ಇದ್ದಿರಬಹುದು. ಆದರೆ ಇನ್ನೂ ಓದದೇ ಇರುವ ಸಜ್ಜನರಿಗಾಗಿ...

ಪ್ರತಿಕ್ರಿಯೆಗಳು: 8
ಹಿಟ್ಸ್ : 907
ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨
gopinatha's picture
ಬೆಳ್ಳಾಲ ಗೋಪೀನಾಥ ರಾವ್
12
Jun
2011
ಲೇಖನ


ಸನ್ಮಾನ್ಯ ಡಾ ಎಚ್ ಎಸ್ ವೆಂಕಟೇಶ ಮೂರ್ತಿಯವರ ಅಭ್ಯಾಸ ೧೨
ಶ್ರೀಯುತ ಸುರೇಶರ ಮನೆ ಸ್ವಸ್ತಿ ಶ್ರೀ ಯಲ್ಲಿ ತಾ ೧೧.೦೬.೨೦೧೧ ರಂದು

 

...

ಪ್ರತಿಕ್ರಿಯೆಗಳು: 1
ಹಿಟ್ಸ್ : 271
ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
31
Jan
2006
ಪುಟ
ಯಾವುದು ಒಳ್ಳೆಯ ಕವಿತೆ? - ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಪ್ರಜಾವಾಣಿ ( ೨೦೦೫ರ ದೀಪಾವಳಿ ವಿಶೇಷಾಂಕದಲ್ಲಿ ) ಕವಿತಾ ಸ್ಪರ್ಧೆಯ ತೀರ್ಪುಗಾರರು ಹೀಗೆ ಬರೆಯುತ್ತಾರೆ - ಒಂದು...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,781
ದೊರೆ ನಗುವುದಕ್ಕೆ ಏನು ಮಾಡಬೇಕು?
nagenagaari's picture
ನಗೆ ಸಾಮ್ರಾಟ್
07
Nov
2009
ಪುಟ

(ನಗೆ ನಗಾರಿ ನಗದು ಬ್ಯೂರೋ)

ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,268
S = 1/2 gt2 : ವೈಜ್ಞಾನಿಕ ವಿಡಂಬನಾ ಲೇಖನ
makara's picture
ಶ್ರೀಧರ್ ಬಂಡ್ರಿ
27
Oct
2011
ಲೇಖನ

     ...

ಪ್ರತಿಕ್ರಿಯೆಗಳು: 25
ಹಿಟ್ಸ್ : 290

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮನೆಯಂಗಳದಿಂದ ನೆನಪಿನಂಗಳಕ್ಕೆ!

ಮನೆಯಂಗಳದಿಂದ ನೆನಪಿನಂಗಳಕ್ಕೆ!

 

  ಶ್ರೀಮತಿ  ಅಂಬಾ ಚಂದ್ರಶೇಖರ್

ಪಯಣ: ೨೧ ಜನವರಿ ೧೯೩೧ ರಿಂದ ೧ ಮಾರ್ಚ್ ೨೦೧೨

ನಮ್ಮ ಮನೆಯಂಗಳದಿಂದ  ನನ್ನ ನೆನಪಿನಂಗಳಕ್ಕೆ ಸರಿಸು ಹೋದರು ನನ್ನ ಅಮ್ಮ

ಅಮ್ಮನಿಲ್ಲದ ಮನೆಯನ್ನು ಇಂದು ಹೊಕ್ಕಿ ಕೂತಂತಿದೆ ಹೆಜ್ಜೆ ಹೆಜ್ಜೆಗೂ ಬೆದರಿಸುವ ಗುಮ್ಮ!

No votes yet
62 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
RAMAMOHANA's picture
03
Mar
2012
1:26

ಉ: ಮನೆಯಂಗಳದಿಂದ ನೆನಪಿನಂಗಳಕ್ಕೆ!

ಪರಮಾತ್ಮ ಅವರ ಆತ್ಮಕ್ಕೆ ಚಿರಶಾಂತಿಯ ಸದ್ಗತಿ ಕೊಡಲಿ ಎಂಬುದೆ ನಮ್ಮ ಪ್ರಾರ್ಥನೆ.
ಮನಸ್ಸಿಗೆ ಬೇಸರವಾಗುತ್ತಿದೆ ಆಸು ಅವರೆ, ನನಗೂ ಅಮ್ಮನ ನೆನಪಾಯ್ತು,
ರಾಮಮೋಹನ.

Jayanth Ramachar's picture
03
Mar
2012
2:53

ಉ: ಮನೆಯಂಗಳದಿಂದ ನೆನಪಿನಂಗಳಕ್ಕೆ!

ನಿಮ್ಮ ತಾಯಿಯವರ ಆತ್ಮಕ್ಕೆ ಭಗವ೦ತ ಶಾ೦ತಿ ನೀಡಲೆ೦ದು ಪ್ರಾರ್ಥಿಸುತ್ತೇನೆ.

kavinagaraj's picture
04
Mar
2012
11:15

ಉ: ಮನೆಯಂಗಳದಿಂದ ನೆನಪಿನಂಗಳಕ್ಕೆ!

ಸಾಂತ್ವನಗಳು ಸುರೇಶರೇ. ನಿಮ್ಮ ಅಮ್ಮನ ಆತ್ಮಕ್ಕೆ ಸದ್ಗತಿ ಸಿಗಲೆಂದು ನನ್ನ ಪ್ರಾರ್ಥನೆಯಿದೆ.

manju787's picture
04
Mar
2012
1:20

ಉ: ಮನೆಯಂಗಳದಿಂದ ನೆನಪಿನಂಗಳಕ್ಕೆ!

ಸುರೇಶ್, ನಿಮ್ಮ ದುಃಖದಲ್ಲಿ ನಾವೂ ಭಾಗಿಗಳು. ಬ೦ದವರೆಲ್ಲ ಒ೦ದಿಲ್ಲೊ೦ದು ದಿನ ಮನೆಯ೦ಗಳದಿ೦ದ ತೆರಳಲೇಬೇಕಾದ್ದು ಪ್ರಕೃತಿಯ ನಿಯಮ. ಅಗಲಿದ ಅಮ್ಮನವರ ಆತ್ಮಕ್ಕೆ ಶಾ೦ತಿ ಸಿಗಲಿ, ಅವರ ಅಗಲುವಿಕೆಯ ದುಃಖ ಭರಿಸುವ ಶಕ್ತಿ ಆ ಭಗವ೦ತ ದಯ ಪಾಲಿಸಲೆ೦ದು ಹಾರೈಸುವೆ.