21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮರೆಯಲಾಗದ ಕ್ಷಣ‌

July 25, 2012 - 3:30pm
gayatri

ಯಾವುದೋ ಒಂದು ಕ್ಷಣದಲಿ ಬಂದೆ
ಮನದಲಿ ಮರೆಯಲಾಗದ ಸವಿ ನೆನಪು ತುಂಬಿದೆ
ನನ್ನ ಕನಸುಗಳಲ್ಲಿ ಬೆರೆತೆ
ಈ ಗೆಳೆತನ ಮರೆಯಲಾಗದ ಕ್ಷಣ
ನನ್ನ ಕನಸುಗಳಿಗೆ ಕಾವಲಾಗಿ
ನನ್ನ ಕಲ್ಪನೆಗಳಿಗೆ ಗರಿಯಾಗಿ
ನನ್ನ ಕವನಗಳಿಗೆ ಸ್ಪೂರ್ತಿಯಾಗಿ
ಕೊನೆಯವರೆಗೂ ಜೊತೆಯಾಗಿರು
ಇರ್ತೀಯಲ್ವ???

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1.5 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by gayatri on

ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನನದೊಂದು ಹೊಸ ಆಸೆ ಮನೆಮಾಡಿದೆ
ಸವಿ ನೆನಪಿನ ನೋವೊಂದು ನಲಿದಾದಡಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

Yavudo ondu kshanadalli bande
manadalli mareyalagada savinenapu tumbide
nanna kanasugalalli berete
ee geletana mareyalagada kshana.
nanna kanasugalige kavalagi
nanna kalpanegalige gariyagi
nanna kavanagalige spoortiyagi
koneyavaregu joteyagiru….
Irtiyalva????

ಯಾವುದೋ ಒಂದು ಕ್ಷಣದಲಿ ಬಂದೆ
ಮನದಲಿ ಮರೆಯಲಾಗದ ಸವಿ ನೆನಪು ತುಂಬಿದೆ
ನನ್ನ ಕನಸುಗಳಲ್ಲಿ ಬೆರೆತೆ
ಈ ಗೆಳೆತನ ಮರೆಯಲಾಗದ ಕ್ಷಣ
ನನ್ನ ಕನಸುಗಳಿಗೆ ಕಾವಲಾಗಿ
ನನ್ನ ಕಲ್ಪನೆಗಳಿಗೆ ಗರಿಯಾಗಿ
ನನ್ನ ಕವನಗಳಿಗೆ ಸ್ಪೂರ್ತಿಯಾಗಿ
ಕೊನೆಯವರೆಗೂ ಜೊತೆಯಾಗಿರು
ಇರ್ತೀಯಲ್ವ???

=====================

ಗಾಯತ್ರಿ ರಮೇಶ್ ಅವ್ರೆ

**********ಸಂಪದಕ್ಕೆ ಸುಸ್ವಾಗತ *********
ಸಂಪದ ಸೇರಿ ವಾರದಲ್ಲಿಯೇ

ಸುಂದರ ಸರಳ ಕವನವನ್ನು ಸೊಗಸಾಗಿ ಬರೆದಿರುವಿರಿ , ಆದರೆ ಅದು ಕನ್ನಡದಲ್ಲಿದ್ದರೆ ಚೆನ್ನ..ಅಲ್ಲದೆ ಆಂಗ್ಲ ಭಾಷೆಯ ಬರಹವನ್ನು ಸಂಪದದಲ್ಲಿ ಪ್ರಕಟಿಸುವುದಿಲ್ಲ.. ಇದು ಹೇಗೆ ಸೇರಿತೋ ಕಾಣೆ..!!(ಅದನ್ನು ತೆಗೆದು ಹಾಕುವ ಅವಕಾಶವಿದೆ)

ಆಗಲಿ ಈಗ ನೀವು ನಾ ಟೈಪ್ ಮಾಡಿದ್ದನ್ನ ಕಾಪಿ ಮಾಡಿ ನಿಮ್ಮ ಈ ಬರಹವನ್ನು ಬದಲಾಯಿಸಿ(ಅದ್ಕೆ ನೀವು ಲಾಗ್ ಇನ್ ಆಗಿ 'ನನ್ನ ಬರಹಗಳು' ಕ್ಲಿಕ್ ಮಾಡಿ (ಬಲಗಡೆ ) ಆಮೇಲೆ ಬರಹದ ಎಡ ಮೇಲುಗಡೆ 'ಬದಲಾಯಿಸಿ' ಕ್ಲಿಕ್ ಮಾಡಿ ಅಂಗ್ಲ ಬರಹ ತೆಗೆದು ಇದು ಸೇರಿಸಿ...

"ನಾ ಬರೆದ ಕವನದಲಿ
ಒಂದೊಂದು ಸಾಲಿನಲಿ
ನನದೊಂದು ಹೊಸ ಆಸೆ ಮನೆಮಾಡಿದೆ
ಸವಿ ನೆನಪಿನ ನೋವೊಂದು ನಲಿದಾದಡಿದೆ."

ಈ ಬರಹಕ್ಕೆ ನೀವೇ ಪ್ರತಿಕ್ರಿಯಿಸಿ ಅಲ್ಲಿ ಈ ಸಾಲುಗಳನ್ನು ಸೇರಿಸಿದ್ದು ಅರ್ಥ ಆಗಲಿಲ್ಲ...
ಅದು ಬರಹದ ಜೊತೆಯೇ ಸೇರಬೇಕಿತ್ತೆ...?

ಹಾಗೆಯೇ ನೀವು ಬರಹದ ಜೊತೆ ಯಾವುದಾದರು ನಿಮ್ಮ ಹಕ್ಕು ಸ್ವಾಮ್ಯವಲ್ಲದ ಚಿತ್ರ ಸೇರಿಸಿದ್ದರೆ ಅದ್ಕೆ ಕ್ರೆಡಿಟ್ಸ್ ಕೊಡಬೇಕು..(ಬರಹದ ಕೆಳಗಡೆಯೇ ಕೊಡಬಹುದು )

ಹೀಗೆ

ಚಿತ್ರಮೂಲ:<ಲಿಂಕ್>

ಸಹಾಯ ಪುಟ‌
ಕ್ಲಿಕ್ ಮಾಡಿ

http://sampada.net/b...

ಶುಭವಾಗಲಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gayatri on

ದ‌ನ್ಯವಾದಗಳು....

ಇದೇ ಮೊದಲ ಬಾರಿ ನಾನು ಸಂಪದಕ್ಕೆ ಕಾಲಿಟ್ಟಿದ್ಡು. ಆದಕ್ಕೆ ನನಗೆ ಜಾಸ್ತಿ ಮಾಹಿತಿ ಇರದ ಕಾರಣ ಆಂಗ್ಲ ಭಾಷೆಯಲ್ಲಿ ಬರೆದಿದ್ಡೆ..
ಇನ್ನುಮುಂದೆ ಹಾಗಾಗಲ್ಲ...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಗಾಯತ್ರಿಯವರೆ ಹೋಗಲಿ ಬಿಡಿ, ನೀವು ಮೊದಲು ಇಂಗ್ಲೀಷಿನಲ್ಲಿ ಟೈಪಿಸಿ ನಂತರ ಸಪ್ತಗಿರಿಯವರ ಸಲಹೆಯ ಮೇರೆಗೆ ನೀವು ಅದನ್ನು ತಿದ್ದಿ ಮತ್ತೆ ಕನ್ನಡದಲ್ಲಿ ಮುದ್ರಿಸಿರುವುದು....ಈ ರೀತಿ ನೀವು ಎಂಟ್ರಿ ಕೊಟ್ಟದ್ದೇ ಒಂದು ಮರೆಯಲಾರದ ಕ್ಷಣ ಎಂದುಕೊಂಡು ಸಂತೋಷಿಸಿ. ನಿಮ್ಮಿಂದ ಮತ್ತೊಂದಿಷ್ಟು ಅರ್ಥಗರ್ಭಿತ ಕವನಗಳನ್ನು ಹೊರಹೊಮ್ಮಲಿ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.