ನಾನು ಸೋತಿಲ್ಲ. ಪ್ರಯೋಗ ಸಾಧ್ಯವಗದಂತಹ 10000 ದಾರಿಗಳನ್ನು ಕಂಡು ಕೊಂಡಿದ್ದೇನೆ.

— ಥಾಮಸ್ ಅಲ್ವಾ ಎಡಿಸನ್ (ತಮ್ಮ ವಿದ್ಯುತ್ ಬಲ್ಪ್ ಪ್ರಯೋಗ 1000

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅಂಬಾರಿ, ಸವಾರಿ

ಇವೊತ್ತು ’ಅಂಬಾರಿ’ ಸಿನಿಮಕ್ಕೆ ಹೋಗಿದ್ದೆ. ಸಿನಿಮ ಚನ್ನಾಗಿದೆ. ಹಾಡುಗಳು, ಕತೆ, ನಟನೆ ಹಿಡಿಸಿತು.

ಯೋಗೀಶ ಮತ್ತು ಆ ಹಿರೋಇನ್ ಚನ್ನಾಗಿ ನಟಿಸಿದ್ದಾರೆ. ತುಂಬಾ ಚನ್ನಾಗಿದೆ..

ಹೋದ ಶುಕ್ರವಾದ ಸವಾರಿ ಸಿನಿಮಕ್ಕೆ ಹೋಗಿದ್ದೆ.. ಹಿಡಿಸಲಿಲ್ಲ. ಅಂತಹ ಚನ್ನಾಗಿಲ್ಲ. ಹೀರೋ ಒಬ್ಬ model ಎಂದು ಅನ್ನಸಿತ್ತೆ. ಶ್ರೀನಗರ ಕಿಟ್ಟಿ ಹಿಡಿಸಿದ. ಕೆಲ ಹಾಡುಗಳು ಇನಿಯಾಗಿದೆ.

Your rating: None Average: 1 (1 vote)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಅಂಬಾರಿ, ಸವಾರಿ

vini.mysore's picture

ಸೋಮವಾರ ಬೆಂಗ್ಳೂರಿಗ್ಬಂದ್ಮೇಲೆ ಒಂದೈದು ಕನ್ನಡ ಸಿನೇಮಾ ನೋಡ್ಬೇಕು. ಅಂಬಾರಿ ನೋಡುವೆ, ಸವಾರಿ ಚೆನ್ನಾಗಿಲ್ಲ ಅಂತ ಹೇಳಿದ್ರೂ ಅದನ್ನೂ ನೋಡುವೆ. ಇನ್ಯಾವ್ ಸಿನೆಮಾ ನೋಡಿದ್ರಿ?

ಉ: ಅಂಬಾರಿ, ಸವಾರಿ

ಮಾಯ್ಸ೨'s picture

ನಾಳೆ ತಾಕತ್! :)

ಉ: ಅಂಬಾರಿ, ಸವಾರಿ

uniquesupri's picture

ಅಂಬಾರಿ ನಾ ನೋಡಿಲ್ಲ.
ಸವಾರಿ ನೋಡಿದೀನಿ. ನಂಗಿಷ್ಟ ಆಯ್ತು. ಕಿಟ್ಟಿ ಸೂಪರ್, ಇಬ್ಬರೂ ಮುಖರ್ಜಿಗಳೂ ಚೆನ್ನಾಗಿ ನಟಿಸಿದಾರೆ. ಕತೆ ಇಷ್ಟ ಆಯ್ತು.

ಉ: ಅಂಬಾರಿ, ಸವಾರಿ

ಮಾಯ್ಸ೨'s picture

ಅಂಬಾರಿ ಮುಂದೆ ಸವಾರಿ ಕಳಪೆ. ಆದರೆ ಸವಾರಿ ಆವೆರೇಜ್ ಕನ್ನಡ ಸಿನಿಮಕ್ಕಿಂತ ಚನ್ನಾಗಿದೆ. ಮಂಜು-ಮಾಂಡವ್ಯ ತುಸು ಕೃತಕ ಇಂಗ್ಲಿಶ್ ಮಾತುಕತೆಯನ್ನು ತುರುಕುವುದನ್ನು ಕಡಮೆ ಮಾಡಿದ್ರೆ ಒಳ್ಳೇದು. ಅಂಬಾರಿಯ ಮಾತುಕತೆಗಳು ಕನ್ನಡತನದಿಂದ ಗಮಗಮ.!

ಉ: ಅಂಬಾರಿ, ಸವಾರಿ

inchara123's picture

ನಾನು ಸವಾರಿ ನೋಡಿದೆ. ಅದರ ಅಲೆ ಅಲೆಗಳು ಹಾಗೂ ಮರಳಿ..... ಹಾಡುಗಳಿಗಾಗಿ. ಕಿಟ್ಟಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ.

ಉ: ಅಂಬಾರಿ, ಸವಾರಿ

ಮಾಯ್ಸ೨'s picture

ಅಂಬಾರಿ ನೋಡಿ.. ಹಾಡುಗಳೂ ಚನ್ನಾಗಿವೆ.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ