ಸಿನಿಮ - ಯೋಧ
ದರ್‍ಶನ್ ಸಿನಿಮ. ಒನ್ ದಪ ನೋಡಬೋದು.
ಹಂಸಲೇಕರ ಸಾಯಿತ್ಯ, ಸಂಗೀತ ಅಶ್ಟಕಶ್ಟೆ.
1 2 3 4 5 6 7 8 9
- ಮಾಯ್ಸ೨'s blog
- Login or register to post comments
- 278 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version
ನಾವು ಬುಧ್ಧಿವಂತಿಕೆಯನ್ನು ನಮ್ಮ ದೇವರಾಗಿಸಿಕೊಳ್ಳಬಾರದು; ಬುಧ್ಧಿವಂತಿಕೆಗೆ ಶಕ್ತಿಶಾಲಿ ಸ್ನಾಯುಗಳಿರ ಬಹುದು, ಆದರೆ ಯಾವುದೇ ವ್ಯಕ್ತಿತ್ವವಿಲ್ಲ.
— ಅಲ್‌ಬರ್ಟ್ ಐನ್‌ಸ್ಟೀನ್
ದರ್‍ಶನ್ ಸಿನಿಮ. ಒನ್ ದಪ ನೋಡಬೋದು.
ಹಂಸಲೇಕರ ಸಾಯಿತ್ಯ, ಸಂಗೀತ ಅಶ್ಟಕಶ್ಟೆ.
1 2 3 4 5 6 7 8 9

ಪ್ರತಿಕ್ರಿಯೆಗಳು
ಉ: ಸಿನಿಮ - ಯೋಧ
ಒನ್ ದಪ ನೋಡಬೋದು ಅಷ್ಟೇನಾ... ಹಾಗದರೆ ಇಂಥ ಸಿನಿಮಾ ಯಾಕೆ ತೆಗೀತಾರೋ..ನಾನ್ ನೋಡಲ್ಲ ಬಿಡಿ.
ಉ: ಸಿನಿಮ - ಯೋಧ
ಸಿನಿಮ ಮಾಡೋದು ಅವರಿಶ್ಟ.
ನೀವೀದನ್ನು ನೋಡದೇ ಇರೋದೇ ಒಳ್ಳೇದು. ನಾನ್ ಸುಮ್ಕೆ ೧೫೦ ಕಳಕೊಂಡೆ.
ಉ: ಸಿನಿಮ - ಯೋಧ
ನಿಮ್ಮ ಮಾತು ನಿಜ ಸಿನಿಮಾ ಮಾಡೋದ್ ಅವರಿಷ್ಟ... ದುಡ್ ಇರೋರೆಲ್ಲಾ ಸಿನಿಮಾ ಮಾಡಿರೋದರಿಂದಲೇ ಕನ್ನಡ ಸಿನಿಮಾ ಗತಿ ಈ ರೀತಿ ಇರೋದು. ೧೦೦ ಕ್ಕೆ ೧೦ ಭಾಗ ಮಾತ್ರ ಒಳ್ಳೆ ಚಿತ್ರಗಳು ಬರುತ್ತಿವೆ.
ಉ: ಸಿನಿಮ - ಯೋಧ
ಏನ್ ಮಾಯ್ಸ ಇದು....ಸಿನಿಮಾ ನೋಡಿ ವರ್ಶ ಆಯ್ತೇನೊ..
ಉ: ಸಿನಿಮ - ಯೋಧ
ಅಂದ್ರೆ?