ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

The Hangover - ಇಂಗ್ಲಿಶ್ ಸಿನಿಮ

ಇಂದು ನಾನೂ Times of Indiaದಲ್ಲಿ ನಾಲಕ್ಕು ಸ್ಟಾರ್‍ ಬಂದಿದ್ದ, The Hangover ಸಿನಿಮಕ್ಕೆ ಹೋಗಿದ್ವು. ಇದೊಂದು ಹರೆಯದವರ ಪಡ್ಡೆಗರ ಕಾಮಿಡಿ ಸಿನಿಮ. ಈ ಸಿನಿಮದ ಪ್ರಿವ್ಯೂಗೆ ಇಲ್ಲೇ ಕ್ಲಿಕ್ ಮಾಡಬೋದು.

ಸಕ್ಕತ್ ಕಾಮಿಡಿ ಸಿನಿಮ. ನಕ್ಕೂ ನಕ್ಕೂ ಸಾಕಾಗಿ ಹೋಗುವುದು.

ಒಂದು ಬ್ಯಾಚಲೆರೇಟ್ ಪಾರ್‍ಟಿಯಲ್ಲಿ ಏನೇನೆಲ್ಲ ಅವಾಂತರವಾಗಿ ಪಜೀತಿಯಾಗುವುದು ಎಂಬುದು ಈ ಸಿನಿಮ ತಿರುಳು.

ಅಮೆರಿಕದ ಅಡಲ್ಟ್ ಕಾಮಿಡಿ ಮೆಚ್ಚುವವರು ಹೋಗಿ ನೋಡಿರಿ. ೨೧ದಾಟಿದವರು ಹೋದರೆ ಇನ್ನೂ ಚನ್ನು.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: The Hangover - ಇಂಗ್ಲಿಶ್ ಸಿನಿಮ

manjunath s reddy's picture

ನಮ್ಮ ಕನ್ನಡ ಸಿನಿಮಾಗಳನ್ನು ತೆಗಳುವ ಮಂದಿಗೆ ಇಂಗ್ಲೀಶ್ನ ಹೊಲಸು ಕಾಂ.ಇಡಿ ಪರಮಾನ್ನವಿದ್ದಂತೆ... :)
ಅದರಲ್ಲು ನೀವು ವಯಸ್ಸನ್ನು ಸೂಚಿಸುವುದು ನೋಡಿದರೆನೆ ಗೊತ್ತಾಗುತ್ತೆ ನಿಮ್ ಅಭಿರುಚಿ..
:(

ಉ: The Hangover - ಇಂಗ್ಲಿಶ್ ಸಿನಿಮ

ಮಾಯ್ಸ೨'s picture

:D

ನಾಳೆ ಬರ್‍ತೀರ ಮತ್ತೆ ಹೋಗಣ. ನಾನ್ ಸ್ಪಾನ್ಸರ್‍ ನಿಮಗೆ! :)