ಎಲ್ಲ ರೀತಿಯ ಕೆಚ್ಚೆದೆಯ ಎದೆಗಾರಿಕೆಯು ಆತಂಕದ ಮುಖವಾಡವಾಗಿರುತ್ತದೆ.

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ನ್ಯೂ ಯೊರ್ಕ್ - ಸಿನಿಮ

ಈ ಹಿಂದಿ ಸಿನಿಮಕ್ಕೆ ಹೋಗಿದ್ದೆ.

ಸಿನಿಮ ಚನ್ನಾಗಿದೆ. ಕತೆ ಸೂಪರ್‍. ನಟನೆ ಸೂಪರ್‍. ವಿಷಯ ಸೂಪರ್‍

ಹೋಗಿ ನೋಡಿ ಸಲಹೆ.

Your rating: None Average: 3.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ನ್ಯೂ ಯೊರ್ಕ್ - ಸಿನಿಮ

srikanth's picture

ಎನ್ ಮಾಯ್ಸಣ್ಣ ಸೂಪರ್ ನ ಧಾರಳವಾಗಿ ಬಳಸಿಬಿಟ್ಟಿದ್ದಿರಲ್ಲ :). ನಿಮ್ಮ ಅಭಿಪ್ರಾಯನ ನಾ ಗೌರವಸ್ತೀನಿ.
ನಾನೂ ಹೋಗಿದ್ದೆ ಈ ಸಿನೆಮಾ ನೋಡಕ್ಕೆ. ನಂಗೆ ಡಬ್ಬ ಫಿಲ್ಮು ಅನ್ನಸ್ತು. ಆಮೇಲೆ reviews ನೋಡಿದರೆ ಸಿನಿಮ ಸ್ಕ್ರಿಪ್ಟು ಡಬ್ಬ, ನಟನೆ ಇನ್ನೂ ಡಬ್ಬ ಅಂತ ಎಷ್ಟೋ ವಿಶ್ಲೇಷಕರು ಬಯ್ದವ್ರೆ ಅಂತ ಗೊತ್ತಾಯ್ತು.
ಅಬು ಗ್ರಯಿಬ್ ನಲ್ಲಿ ಕೆಲವರ ಮೇಲೆ ಆದ ಅಮಾನುಷ ಹಿಂಸಾಚಾರ ಎಲ್ಲ ೧೨೦೦ ಜನರ ಮೇಲೆ ಆಯ್ತು ಅನ್ನೊ ಹಾಗೆ ತೋರಿಸೋದು typical ಬಾಲಿವುಡ್ ಸ್ಟೈಲ್ ಅಲ್ವೆ ?

ಉ: ನ್ಯೂ ಯೊರ್ಕ್ - ಸಿನಿಮ

ಮಾಯ್ಸ೨'s picture

ಹೋ ಹೌದಾ? ಹಂಗೇನು?

ನೆನ್ನೆ ನಾನ್ ಯಾವ್ ಮೂಡಲ್ಲಿ ಇದ್ನೋ.. ಸಿನಿಮ ಚನ್ನಾಗಿ ಹಿಡಿಸಿತು.

ಅಂದಂಗೆ ಈ ಸಿನಿಮ ಮೂರು ದಿನಗಳಲ್ಲಿ ೩೨ ಕೋಟಿ ಮಾಡಿದೆಯಂತೆ. ನೆನ್ನೆ ನಾನ್ ಹೋದಾಗಲೂ ಹೌಸ್ ಪುಲ್. ಐನಾಕ್ಸನಲ್ಲಿ.!

ಸಿನಿಮ ತುಂಬಾ ಇರೋ ಇಂಗ್ಲಿಶು ನನಗೆ ಹಿಡಿಸಿತು.

ಉ: ನ್ಯೂ ಯೊರ್ಕ್ - ಸಿನಿಮ

vikashegde's picture

ಕೆಲವರು ಹಾಗೆಯೇ . ಯಾರಿಗೂ ಚೆನ್ನಾಗಿಲ್ದೇ ಇದ್ದಿದ್ದು ಅವರಿಗೆ ಅದ್ಭುತವಾಗಿಬಿಡತ್ತೆ. ಅದನ್ನು ಸಮರ್ಥಿಸಿಕೊಳ್ಳೋ ನೆಪದಲ್ಲಿ ಬೇರೆ ಬೇರೆ ವಿಷಯಗಳ ಮಂಡನೆ ಅವರ ಉದ್ದೇಶ.
ಒಂಥರಾ ಐಡೆಂಟಿಟಿ ಕ್ರೈಸಿಸ್. ಐನಾಕ್ಸ್ ತುಂಬಿದ್ದ ಮಾತ್ರಕ್ಕೆ ಸಿನೆಮಾ ಅದ್ಭುತ ಅನ್ನುವುದು ತಮಾಷೆ. ಕಾರ್ಟೂನ್ ಚಿತ್ರ ಹಾಕಿದರೂ ಐನಾಕ್ಸ್ ತುಂಬತ್ತೆ. ಪತ್ರಿಕೆಯಲ್ಲಿ ೪ ಸ್ಟಾರ್ ಕೊಟ್ಟಿರುವ ಚಿತ್ರವೂ ತೋಪೆದ್ದು ಹೋಗತ್ತೆ. ಅದು ಒಂದು ಮಾಮೂಲಿ ಸಿನೆಮಾ ಅಷ್ಟೆ.
ಇಲ್ಲಿ ಬರೆದಿರುವವರೊಬ್ಬರನ್ನುಬಿಟ್ಟರೆ ಇದುವರೆಗೂ ನೋಡಿಕೊಂಡುಬಂದಿರುವ ಯಾರೂಕೂಡ ಚೆನ್ನಾಗಿದೆ ಅಂದಿಲ್ಲ.

ಉ: ನ್ಯೂ ಯೊರ್ಕ್ - ಸಿನಿಮ

ಮಾಯ್ಸ೨'s picture

:D