19
June
2013

ಮುಂದಿನ ಮುಖ್ಯಮಂತ್ರಿ ಯಾರು?

August 2, 2011 - 11:34am
Jayanth Ramachar

ಅಂತೂ ಇಂತೂ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದಾರೆ. ಈಗ ಮುಂದಿನ ಮುಖ್ಯಮಂತ್ರಿ ಯಾರಾಗಬಹುದೆಂಬ ಕುತೂಹಲ ಎಲ್ಲರಲ್ಲೂ ಇದೆ. ಪ್ರಸ್ತುತಪರಿಸ್ಥಿತಿಯಲ್ಲಿ ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಹೆಸರುಗಳು
ಜಗದೀಶ್ ಶೆಟ್ಟರ್
ಸದಾನಂದ ಗೌಡ
ಈಶ್ವರಪ್ಪ
ಅನಂತ್ ಕುಮಾರ್
ಸುರೇಶ್ ಕುಮಾರ್
ವಿ.ಎಸ್ ಆಚಾರ್ಯ
ಈ ಮೇಲಿನ ಪಟ್ಟಿಯಲ್ಲಿರುವ ಮಹನೀಯರಲಿ ಯಾರು ನಮ್ಮ ರಾಜ್ಯದ ಮುಖ್ಯಮಂತ್ರಿ ಆಗಬಹುದು ಅಥವಾ ಯಾರು ಆದರೆ ನಮ್ಮ ರಾಜ್ಯದ ರಾಜಕಾರಣ ಚೆನ್ನಾಗಿ ನಡೆಯಬಹುದೆಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by RAMAMOHANA on

ನನ್ನ ಕೇಳಿದ್ರೆ ಇವರೆಲ್ಲಾ ಯಾರೂ ಬೇಡ ಆ ` ನಾಯಕ್`` ಹಿಂದಿ ಸಿನಿಮಾದಲ್ಲಿ
ಮಾಡ್ತಾರಲ್ಲ ಹಾಗೆ ವಿಶೇಷ ಠರಾವು ಪಾಸ್ ಮಾಡಿ ಹೊಸ ದೃಷ್ಟಿಕೋನ ಇರುವ ಪ್ರತಿಭೆನ ಕೂಡ್ಸಿದ್ರೆ ಒಳ್ಳೇದು
-ರಾಮಮೋಹನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

+1
or
ಸುರೇಶ್ ಕುಮಾರ್ or
ವಿ.ಎಸ್ ಆಚಾರ್ಯ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ಗಣೇಶ on

>>>ವಿಶೇಷ ಠರಾವು ಪಾಸ್ ಮಾಡಿ ಹೊಸ ದೃಷ್ಟಿಕೋನ ಇರುವ ಪ್ರತಿಭೆನ ಕೂಡ್ಸಿದ್ರೆ ಒಳ್ಳೇದು
-ನಾನು ರೆಡಿ. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಒಂದು ದಿನ ಮಾತ್ರ !!!!!!!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by RAMAMOHANA on

ಸ್ವಾಮಿ ಗಣೇಶ್ ರಾಯರೆ ಆ ಐಡಿಯ ನಂದು, ಆಮೇಲೆ ನನ್ನನ ಮರಿಬೇಡಿ

-ರಾಮಮೋಹನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by sathishnasa on

ತಿರ್ಗ ಕಾಂಪಿಟೇಷನ್ ಶುರುವಾಯಿತಲ್ಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by gopaljsr on

New CM ಸದಾನಂದ ಗೌಡ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.