ಈಗಿನಂತೆ 4 ಸದಸ್ಯರು ಮತ್ತು 136 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಚಿಕೂನ್‌ಗುನ್ಯಾ ಮತ್ತು ಕೋಳಿ ಮಾಂಸ
shreeharsha4u's picture
31
Jul
2006
ಪುಟ

ನನಗೆ ಎರಡು ವಿಷಯಗಳ ಬಗ್ಗೆ ಅತೀವ ದುಖಃವಿದೆ. ಮೊದಲನೆಯದು, ನಾನು ಉತ್ತಮ ಹಾಡುಗಾರನಲ್ಲನಾದ್ದರಿಂದ ಕಾಲೇಜಿನಲ್ಲಿ ಹುಡುಗಿಯರಿಂದ "He sings too good ಕಣೇ, so cute na...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,410
ಎನ್. ನರಸಿಂಹಯ್ಯ ಇನ್ನಿಲ್ಲ
Narayana's picture
Narayana
01
Jan
2012
ಬ್ಲಾಗ್ ಬರಹ

ಪತ್ತೇದಾರಿ ಕಾದಂಬರಿಕಾರ ಎನ್. ನರಸಿಂಹಯ್ಯ ಇನ್ನಿಲ್ಲ. ಅಂತ ಟಿವಿಯಲ್ಲಿ ನೋಡಿದೊಡನೆಯೇ ಮನಸ್ಸು ಹಿಂದೆ ಓಡಿತು.

ನಮ್ಮೂರಲ್ಲಿ ಒಂದು ಲೈಬ್ರರಿ ಇತ್ತು. ಒಂದು...

ಪ್ರತಿಕ್ರಿಯೆಗಳು: 9
ಹಿಟ್ಸ್ : 180
‘ಬಿಳಿ ಗರುಡ’ (Brahminy Kite)ಗೆ ಇದು ಮೊದಲ ಹಾಗೂ ಕೊನೆಯ ಬಿಡುಗಡೆಯ ಹಾದಿಯೇ?
harshavardhan v.sheelavant's picture
harshavardhan v. sheelavant
28
Nov
2009
ಪುಟ

ನೀಲಾಕಾಶದಲ್ಲಿ ಸ್ವಚ್ಛಂದವಾಗಿ ಹಾರುತ್ತ ವರ್ಣರಂಜಿತ ಕಾಮನಬಿಲ್ಲು ಮೂಡಿಸುವ ಬಾನಾಡಿಗಳನ್ನು ಸೆರೆ ಹಿಡಿಯುವುದು, ಅವುಗಳ ರೆಕ್ಕೆ-ಪುಕ್ಕಗಳನ್ನು...

ಪ್ರತಿಕ್ರಿಯೆಗಳು: 1
ಹಿಟ್ಸ್ : 1,093
ನನ್ನ ನ್ಯೂ ಇಯರ್ ರೆಸಲ್ಲೂಷನ್ ಗಳು
srikanth's picture
14
Jan
2006
ಬ್ಲಾಗ್ ಬರಹ
ವರ್ಷಾರಂಭದಲ್ಲಿ ಹೊಸ ವರ್ಷದ ರೆಸೊಲ್ಯೂಷನ್ ಗಳನ್ನು ನಿರ್ಧರಿಸೋದು, ಅದರ ಬಗ್ಗೆ ವಿನೋದಪೂರ್ಣವಾಗಿ ಬರೆಯೋದು ಈಗ ಸಾಮಾನ್ಯ ವಿಷಯವಾಗಿರುವಾಗ, ನಾನು ಬರೆಯೋದ್ರಲ್ಲೇನು ಹೊಸ ವಿಷಯವಿಲ್ಲ...
ಪ್ರತಿಕ್ರಿಯೆಗಳು: 6
ಹಿಟ್ಸ್ : 1,570
ಕ್ರಿಯಾತ್ಮಕ ಭ್ರಮೆಯ ಅತಿವೃಷ್ಟಿಃ ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫
anilkumar's picture
ಎಚ್.ಎ. ಅನಿಲ್ ಕುಮಾರ್
18
Nov
2010
ಲೇಖನ

ಶಾಂತಿನಿಕೇತನವೆಂಬ ಮತ್ತೊಬ್ಬನದಲ್ಲದ ಆತ್ಮಚರಿತ್ರೆ--ಭಾಗ ೩೫

(೧೦೬)...

ಪ್ರತಿಕ್ರಿಯೆಗಳು: 0
ಹಿಟ್ಸ್ : 389
"ಹಂಸನಾದ" ಪುಸ್ತಕ ಬಿಡುಗಡೆ
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
16
Jul
2011
ಲೇಖನ

ಇಂದು, ೧೬ ಜುಲೈ ೨೦೧೧ರಂದು, ಸಾರಂಗ ಮೀಡಿಯ, ಆಕೃತಿ ಪುಸ್ತಕ ಮತ್ತು ಮಂದಾರ ಪುಸ್ತಕ ಇವರ ಆಶ್ರಯದಲ್ಲಿ "ಹಂಸನಾದ" ಪುಸ್ತಕದ ಬಿಡುಗಡೆ. ಜೊತೆಯಲ್ಲೇ "ಅಕ್ಟೋಬರ್ ೧೦" ಕಥಾಸಂಕಲನದ...

ಪ್ರತಿಕ್ರಿಯೆಗಳು: 11
ಹಿಟ್ಸ್ : 1,059
ಶಿವರಾತ್ರಿ ಚಿಂತನೆ
tvsrinivas41's picture
03
Mar
2006
ಪುಟ
ಶಿವರಾತ್ರಿಯ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದನ್ನು ಇಲ್ಲಿರುಸುತ್ತಿರುವೆ. ಮಹಾ ಶಿವರಾತ್ರಿಯ ಬಗ್ಗೆ ನನಗೆ ತಿಳಿದ ಕೆಲವು ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,483
ಅಸಾಮಾನ್ಯ ಸೌಂದರ್ಯದ ‘ಕಾಮನ್ ಗ್ರೀನ್ ವಿಪ್’!
harshavardhan v.sheelavant's picture
harshavardhan v. sheelavant
27
Nov
2010
ಲೇಖನ

ಧಾರವಾಡದಲ್ಲಿ ಸಾಮಾನ್ಯ ಹಸಿರು ಚಿಣಗಿ ಹಾವು ಕಂಡು ಬರುವುದು ವಿರಳ. ಆದರೆ ಇಂದು ನಮಗೆ ಆ ಭಾಗ್ಯ ಲಭಿಸಿತ್ತು. ಪ್ರೊ....

ಪ್ರತಿಕ್ರಿಯೆಗಳು: 13
ಹಿಟ್ಸ್ : 920
ನಮ್ಮ ಮೆಟ್ರೋ
bhaashapriya's picture
bhaashapriya CS
29
Nov
2010
ಲೇಖನ

ಚಿತ್ರ :Clickindia

ಬಹಳಾ ವರ್ಷಗಳಾಗಿತ್ತು...

ಪ್ರತಿಕ್ರಿಯೆಗಳು: 8
ಹಿಟ್ಸ್ : 976
ಉಲ್ಟಾ ಗಾದೆಗಳು
anil_rvce's picture
08
Jan
2006
ಪುಟ
ಎದ್ದು ಬಂದು ಎದೆಗೆ ಒದ್ದರೆ, ಇದ್ದಿದ್ದು ಇದ್ದಂಗೆ ಹೇಳಿದ್ರಂತೆ ಅರ್ಧ ರಾತ್ರೀಲಿ ಕೊಡೆ ಹಿಡಿದರೆ ಅಲ್ಪನಿಗೆ ಐಶ್ವರ್ಯ ಸಿಕ್ಕಿದಳಂತೆ ಮೀಸೆ ಮಣ್ಣಾದ್ರು ಜಟ್ಟಿ ಕೆಳಗೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 2,181

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಮೂಢ ಉವಾಚ - 136

ಮೂಢ ಉವಾಚ - 136

ತಪ್ಪಿಗಿರಬಹುದು ಕಾರಣವು ನೂರು

ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ || .. 271

ಸಂಸಾರ ವೃಕ್ಷಕೆ ಅಜ್ಞಾನವೇ ಬೇರು
ಆತ್ಮಬುದ್ಧಿಯು ಮೊಳಕೆ ಆಸಕ್ತಿ ಚಿಗುರು |
ಕರ್ಮವದು ನೀರು ಸಹವಾಸ ಗೊಬ್ಬರವು
ತಕ್ಕಂತೆ ಸಿಕ್ಕೀತು ಫಲವು ಮೂಢ || ..272
***********************
-ಕ.ವೆಂ.ನಾಗರಾಜ್.
 
Average: 4.5 (2 votes)
39 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
partha1059's picture
18
Oct
2011
8:26

ಉ: ಮೂಢ ಉವಾಚ - 136

>>ತಪ್ಪಿಗಿರಬಹುದು ಕಾರಣವು ನೂರು
ಪರರು ಕಾರಣರಲ್ಲ ಹೊರಿಸದಿರು ದೂರು |
ಹುಂಬತನ ಭಂಡತನ ಮೊಂಡುತನ ಬೇಡ
ಅಡಿಗಡಿಗೆ ಅಳುಕುವ ಪಾಡೇಕೆ ಮೂಢ || ..

ಎಲ್ಲರು ಮಾಡಿದ್ದನು ನಾನು ಮಾಡಿದ್ದೇನೆ ನಾನೇನು ತಪ್ಪು ಮಾಡಿಲ್ಲ
ಎನ್ನುವ ಈಗ ಜೈಲಿನಲ್ಲಿರುವ ಮುಖ್ಯಮ0ತ್ರಿಗಳಿಗೆಲ್ಲ ಏಕೆ ಈ ತತ್ವ ಹೊಳೆಯಲ್ಲ

kavinagaraj's picture
19
Oct
2011
9:53

ಉ: ಮೂಢ ಉವಾಚ - 136

:)) ಧನ್ಯವಾದ, ಪಾರ್ಥರೇ.

suryakala's picture
19
Oct
2011
8:42

ಉ: ಮೂಢ ಉವಾಚ - 136

ನಾ ಮಾಡಿದ ಕರ್ಮ ಬಲವ0ತವಾದರೆ ನೀ ಮಾಡುವುದೇನೋ ದೇವ ಎ0ದುಕೊ0ಡಾದರೂ ಸರಿ ಮಾಡಿದ್ದುಣ್ಣೋ ಮಹರಾಯ ಎ0ಬ0ತೆ ಹುಂಬತನ ಭಂಡತನ ಮೊಂಡುತನದಿ0ದ‌ ಮಾಡಿದ್ದನ್ನು ಅನುಭವಿಸಲೇ ಬೇಕು.ಬಹಳ ಬಹಳ ಚೆನ್ನಾಗಿದೆ

kavinagaraj's picture
19
Oct
2011
9:54

ಉ: ಮೂಢ ಉವಾಚ - 136

ಸೂರ್ಯಕಲಾರವರೆ,ಮೆಚ್ಚುಗೆಯ ಪ್ರತಿಕ್ರಿಯೆಗೆ ವಂದನೆಗಳು.

gopaljsr's picture
19
Oct
2011
9:59

ಉ: ಮೂಢ ಉವಾಚ - 136

ಸರ್, ತು0ಬಾ ಚೆನ್ನಾಗಿದೆ ....

kavinagaraj's picture
19
Oct
2011
2:59

ಉ: ಮೂಢ ಉವಾಚ - 136

ಗೋಪಾಲರಿಗೆ ವಂದನೆಗಳು.

kavinagaraj's picture
19
Oct
2011
2:59
sathishnasa's picture
19
Oct
2011
12:19

ಉ: ಮೂಢ ಉವಾಚ - 136

ನಿಜ ನಮ್ಮ ತಪ್ಪಿಗೆ ನಾವು ಬೇರೆಯವರನ್ನೆ ಹೊಣೆ ಮಾಡಲು ನೋಡುತ್ತೇವೆ, ಒಳ್ಳೆಯ ಉವಾಚ ನಾಗರಾಜ್ ರವರೇ.

kavinagaraj's picture
19
Oct
2011
3:00

ಉ: ಮೂಢ ಉವಾಚ - 136

ಸತೀಶರೇ, ಧನ್ಯವಾದಗಳು.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ