21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೊನ್ನೆ ಮಲೆನಾಡ ಮಳೆಯಲ್ಲಿ ಮಿಂದಾಗ

August 7, 2012 - 11:10am
Chikku123

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by sathishnasa on

ಸುಂದರ ನಿಮ್ಮ ಕ್ಯಾಮರ ಕಣ್ಣು ಚೇತನ್ ರವರೇ
...ಸತೀಶ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ksraghavendranavada on

ಚಿತ್ರಗಳನ್ನು ನೋಡುತ್ತಿದ್ದರೆ ಪಕ್ಕದಲ್ಲಿ ಮಳೆ ಬ೦ದ ಹಾಗೆ ಅನ್ನಿಸುತ್ತಿತ್ತು!!
ಸು೦ದರವಾಗಿವೆ..
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on

ಚ್ಹಿಕ್ಕು

ಚ್ಹಿತ್ರಗಳು ಸಖತ್..
ಚ್ಹಿತ್ರ ನೋಡುತ್ತ ಇರ್ವಾಗಲೇ ಇಲ್ಲಿ ಈಗ ಹನಿ ಮಳೆ ಬೀಳುತ್ತಿದೆ...!!

ಆ ಮೋಡ , ಮಳೆಗೆ ಸ್ವಲ್ಪ ಹಾಗೆಯೇ ಬಯಲು ಸೀಮೆ ಕಡೆ ಹೋಗು ಅಂತಾ ಹೇಳಬಾರದೆ...!!

ಚ್ಹಿತ್ರಗಳು ನೋಡುತ್ತಿದ್ದರೆ ನಿಮ್ಮ ಮನೆ ಶೂಟಿಂಗ್ ಮಾಡೋಕೇ ಸಖತ್ ಸ್ಥಳ ಅನ್ಸುತ್ತೆ...
ಯೋಗರಾಜ್ ಭಟ್ ಅವರ ಕಣ್ನಿಗೆ ಈ ಚ್ಹಿತ್ರಗಳು ಬಿದ್ರೆ......

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

ಸಗಿಯವ್ರೆ,
ಹಾಗೆ ಮಾಡುವುದಕ್ಕೆ ಕಷ್ಟವೆಂದು ಪ್ರಕೃತಿ ಅಲ್ಲಿಗೆ ಮಳೆಯ ಬದಲು ನೀರನ್ನು ಕಳಿಸುತ್ತಿದೆ!
ಧನ್ಯವಾದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by partha1059 on

ಪ್ರಕ್ಱುತಿಯ ಸಾಹಿತ್ಯದ ಮುಂದೆ
ಉಳಿದೆಲ್ಲ ಸಾಹಿತ್ಯವು ಸಪ್ಪೆ !

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by makara on

ಮಲೆನಾಡೊಳು ಮಳೆಬರುತಿರೆ,
ಬಾಯಲ್ಲಿ ಗೋಳಿ ಭಜ್ಜಿಯಿದ್ದು, ಕೈಯ್ಯಲ್ಲಿ ಕಾಫಿ ಕಪ್ಪು ಇದ್ದೊಡೆ,
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಚಿಕ್ಕೂ...!

ಫೋಟೋಗಳು ಸಖತ್!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Chikku123 on

:) :) :) ಹಹ್ಹ ಹ್ಹ ಹ್ಹ
ಧನ್ಯವಾದ ಶ್ರೀಧರವ್ರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Jayanth Ramachar on

ಅ೦ತೂ ಇ೦ತೂ ಮಳೆ ಬ೦ತು....ಚೆನ್ನಾಗಿದೆ ಚಿಕ್ಕು ಚಿತ್ರಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by nanjunda on

ಮಲೆನಾಡಿನ ಪ್ರಕೃತಿರಮ್ಯ ನಯನಮನೋಹರ ದೃಶ್ಯಗಳನ್ನು ಸೆರೆಹಿಡಿದು ಪ್ರಕಟಿಸಿದ ಚೇತನ್ ರವರಿಗೆ ಅಭಿನಂದನೆಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Prakash Narasimhaiya on

ಆತ್ಮೀಯ ಚೇತನ್ ರವರೆ,
ಮುಂಗಾರು ಮಳೆ ಬಂದ ಸಂತಸವನ್ನು ಅದೆಷ್ಟು ಚನ್ನಾಗಿ ವಿವರಿಸಿದ್ದೀರಿ! ವಾವ್.........ಕಣ್ಣಿಗೆ ಹಬ್ಬ, ಧನ್ಯವಾದಗಳು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.