August 3, 2012 - 7:58pm
ಬೆಂಗಳೂರಿನಲ್ಲಿ ಇಂದು ಸಂಜೆ ಅತಿಥಿಯಾಗಿ ಬಂದಿದ್ದಾನೆ ಮಳೆರಾಯ. ಮಳೆಯಲ್ಲಿ ಎಲ್ಲರು ನೆನೆದು ಮನೆಗೆ ಖುಶಿಯಾಗಿ ಹೋಗುತ್ತಿರುವರು. ಗಣೇಶರು ಗೋಳಿಬಜೆ ಮಾಡಿ ತಿನ್ನುತ್ತಿದ್ದರೆ, ಚಿಕ್ಕು ಕಾಫಿ ಮಾಡಿ ಕುಡಿಯುತ್ತಿದ್ದಾರೆ. ನನಗೆ ಇಂತ ಪರಿಸ್ಥಿಥಿಯಾಯ್ತೆ ಎಂದು ಅನ್ನುತ್ತಿರುವಾಗಲೆ ಸಂಪದ ನಿರ್ವಹಣ ತಂಡದಿಂದ ಕಾಲ್ ಬಂತು ಚಳಿಗೆ ಬಿಸಿ ಬಿಸಿಯಾಗಿ ಮ್ಯಾಗಿ ಪಕೋಡ ಮಾಡ್ತಾ ಇದ್ದೀವಿ ,
ಒಟ್ಟು 1834 ಪಕೋಡ ಆಗಿದೆ ನೀವು ಬಂದರೆ ಕೊಡ್ತೀವಿ ಅಂತ , ಅರ್ಜೆಂಟ್ ಬನ್ನಿ ಅಂತ ,
ಎಲ್ಲಿ ಕೇಳಲಿಲ್ಲವೆ ಇದೆಂತದು ಎಂದು ಅರ್ಜೆಂಟ್ ಅಲ್ಲಿ ಹೋದರೆ ಮ್ಯಾಗಿ ಪಕೋಡವೆಲ್ಲ ಆಗ್ಲೆ ತಿಂದು ಮುಗಿಸಿಯಾಗಿತ್ತು !! ,
ಹೋಗಿ ಮನೇಲಿ ಮಾಡಿ ತಿನ್ನಿ ಅಂತ ರೆಸಿಪಿ ಮಾತ್ರ ಕೊಟ್ರು , ಹೇಗೆ ಮಾಡೋದು ಅಂತ. ನೀವು ಒಮ್ಮೆ ನೋಡಿ ಬಿಡಿ.
ಇಲ್ಲಿ ಕ್ಲಿಕ್ ಮಾಡಿ : ಮ್ಯಾಗಿ ಪಕೋಡ ಮಾಡೋದು ಹೇಗೆ
:))
ಸರಣಿ:
ಬ್ಲಾಗ್ ವರ್ಗಗಳು:
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಮ್ಯಾಗಿ ಪಕೋಡ ...
ಮ್ಯಾಗಿಯಿಂದ ಏನಾದರೂ ಬೇರೆ ತಿಂಡಿ ಮಾಡುವಷ್ಟು ವ್ಯವಧಾನವಿದ್ದರೆ ಮ್ಯಾಗಿ ಮಾಡುತ್ತೇವೆಯೇ!!! :)
ಉ: ಮ್ಯಾಗಿ ಪಕೋಡ ... @ ಗುರುಗಳೆ
ಗುರುಗಳೇ
ಒಟ್ಟು 1834 ಪಕೋಡ ಆಗಿದೆ????
ಆ ಸಂಖ್ಯೆ ಏನು ಅಂತ ಗೊತ್ತಾಗಿರಲಿಲ್ಲ , ಆಮೇಲೆ ಲಿಂಕ್ ಗೆ ಹೋದಾಗ ಅಲ್ಲಿ ಗೊತ್ತಾಯ್ತು....
ಈಗ ಅದು ಒಟ್ಟು 1880 ಪಕೋಡ ಆಗಿದೆ..!!
ಮ್ಯಾಗ್ಗಿ ನಾ ಮಾಡಿದ್ದು ಒಂದೇ ಸಾರಿ..
ತಿಂದಿದ್ದು ನಾನೆ.. ಒಬ್ಬನೇ... ಚ್ಹನ್ನಾಗಿದೆ ಅನ್ನಿಸಿತು...!!
ನಿಮ್ಮ ಈ ಬರಹ ಗಣೇಶ್ ಅಣ್ಣ ಅವರ
ಗೋಳಿ ಬಜಿ ಗೆ *????
\|/
ಉ: ಮ್ಯಾಗಿ ಪಕೋಡ ...
ಆಚಾರ್ಯರು ಹೇಳಿದಂತೆ ಮ್ಯಾಗಿ ಪಕೋಡಕ್ಕೆಲ್ಲಿಯ ವ್ಯವಧಾನ