July 30, 2012 - 11:38am
ಅಬಲೆ ಮಹಿಳೆಯನ್ನು ಹೊಡೆಯುವುದು ದುಶ್ಶಾಸನರೆ..
ಮದ್ಯಕುಡಿಯುವ ಮಹಿಳಾ ಮಣಿಗಳಾರು ದ್ರೌಪದಿಯೇ ..?
ನಿಮ್ಮ ಸಹೋದರಿಯನ್ನು ಈ ಥರಾ ಎಳೆದಾಡಿದರೆ ಸಹಿಸುತೀರಾ ನೀಚರೇ
ಮಕ್ಕಳನ್ನು ಮದ್ಯ ಪಾರ್ಟಿಗೆ ಕಳುಹಿಸುವುದು ನಿಜವಾಗಿಯೂ "ಅಮ್ಮ"ನೇ ..?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:









ಪ್ರತಿಕ್ರಿಯೆಗಳು
ಉ: ಯಾರು ಸರಿ ಇಲ್ಲಿ ..?
ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚಿಕ್ಕದಾದರೂ ಗಾಢವಾದ ಪ್ರಶ್ನೆಯಿದು.