~
ರಾಜಾಸಾಬ ಎಂ.ತಾಳಕೇರಿ ರವರ ಬ್ಲಾಗ್
ಸಲ್ಮಾ
June 29, 2008 - 12:14pm — ರಾಜಾಸಾಬ ಎಂ.ತಾಳಕೇರಿ ಎಲ್ಲರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೆಂಗಳೂರ ಸಿಟಿ ಯಲ್ಲಿ ತಿರುಗಾಡುವುದು ಅಷ್ಟು ಸುಲಭವಲ್ಲ. ಆದರೆ ಬೆ,ಮ.ಸಾ.ಸಂಸ್ಥೆಯ ನಿವಾಹಕರು ನಾಗರಿಕರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ,
ಹೊಸಕೊಟೆಯಿಂದ ಎಂ.ಜಿ. ರಸ್ತಗೆ ಬರಬೇಕಿದ್ದ ಐದು ಜನರನ್ನ ಮೆಜಸ್ಟಿಕಗೆ ಕರೆದು ಕೊಂಡು ಹೊಗಿರುವುದು ಎಷ್ಟು ಸಮಂಜಸ. ಮುಂದೆ ಓದಿ »

- Login or register to post comments
- 205 hits
- ನಿರ್ವಾಹಕರ ಗಮನಕ್ಕೆ ತನ್ನಿ
ಸಂಗಾತಿ
June 28, 2008 - 12:27pm — ರಾಜಾಸಾಬ ಎಂ.ತಾಳಕೇರಿಹಳ್ಳಿಯ ಹೈದನಾದ ನಾನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಬಂದಾಗ ನನ್ನ ಮನಸಿನಲ್ಲಿ ಮೂಡಿದ ಕೇಲವು ಅನಿಸಿಕೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿರುವೆ. ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 219 hits
- ನಿರ್ವಾಹಕರ ಗಮನಕ್ಕೆ ತನ್ನಿ
ಹೊಂಗಿರಣ
June 27, 2008 - 2:49pm — ರಾಜಾಸಾಬ ಎಂ.ತಾಳಕೇರಿಬದುಕು ಒಂದು ಸುಂದರವಾದ ಪಯಣ. ಆದರೆ ಕೆಲವರು ಈ ಬದುಕನ್ನು ,ಸಮುದ್ರಕ್ಕೆ ಮತ್ತೆ ಕೆಲವರು ,ನರಕ ಎಂದು ಕರೆಯುವುದು ಎಷ್ಟರಮಟ್ಟಿಗೆ ಸರಿ.! ಆಲೊಚಿಸಿ ಬಸವಣ್ಣನವರು ಹೇಳಿದಹಾಗೆ''ಕಾಯಕವೇ ಕೈಲಾಸ ' ದುಡಿದವನಿಗೆ ಕಷ್ಟವಿಲ್ಲ ಸೋಮಾರಿಗೆ ಸುಖವಿಲ್ಲ. ಎನ್ನುವ ಹಾಗೆ ನಾವೆಲ್ಲರು ಕಷ್ಟ ಪಟ್ಟು ದುಡಿದರೆ ಫಲ ಸಿಗುತ್ತದೆ ಎಂದು ಬೇರೆ ಹೇಳ ಬೇಕಾಗಿಲ್ಲ. ಮುಂದೆ ಓದಿ »

- Login or register to post comments
- 201 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: