~
ಸಲ್ಮಾ
ಎಲ್ಲರು ಪ್ರತಿನಿತ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬೆಂಗಳೂರ ಸಿಟಿ ಯಲ್ಲಿ ತಿರುಗಾಡುವುದು ಅಷ್ಟು ಸುಲಭವಲ್ಲ. ಆದರೆ ಬೆ,ಮ.ಸಾ.ಸಂಸ್ಥೆಯ ನಿವಾಹಕರು ನಾಗರಿಕರನ್ನು ದಾರಿ ತಪ್ಪಿಸುತ್ತಿರುವುದು ಸರಿಯಲ್ಲ,
ಹೊಸಕೊಟೆಯಿಂದ ಎಂ.ಜಿ. ರಸ್ತಗೆ ಬರಬೇಕಿದ್ದ ಐದು ಜನರನ್ನ ಮೆಜಸ್ಟಿಕಗೆ ಕರೆದು ಕೊಂಡು ಹೊಗಿರುವುದು ಎಷ್ಟು ಸಮಂಜಸ.
ದುರಾಸೆ:- ನಿವಾಹಕರು ಚೀಟಿ ಪಡೆದವರನ್ನು ಹೀಗೆ ಕರೆದ್ಯೋಯುವುದರಲ್ಲಿ ದುರಾಸೆ ಇದೆ ಕಾರಣ ಪದೇಪದೇ ಚೀಟಿ ತೆಗೆಸುವುದರಿಂದ ನಿವಾಹಕರಿಗೆ ಆದಾಯ ವಾಗುತ್ತದೆ. ಮತ್ತು ನಿವಾಹಕರು ಮೊದಲು ನೀಡಿದ ಚೀಟಿಯನ್ನು ಮತ್ತೋಮ್ಮೆ ನಿಡುವುದು ಇಲಾಖೆಗೆ ನಷ್ಟ ಮತ್ತು ನಾಗರಿಕರಿಗೆ ಮೊಸ.
ಇಂತಹ ನಿವಾಹಕರನ್ನು ಗುರುತಿಸಿ ನಾಗರಿಕರಿಗೆ ಆಗುತ್ತಿರುವ ತಂದರೆಯನ್ನು ತಪ್ಪಿಸ ಬೇಕಿದೆ.

- ರಾಜಾಸಾಬ ಎಂ.ತಾಳಕೇರಿ ರವರ ಬ್ಲಾಗ್
- Login or register to post comments
- 205 hits
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version- ನಿರ್ವಾಹಕರ ಗಮನಕ್ಕೆ ತನ್ನಿ

RSS: