22
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಲ್ಲರಿ ರವರ ಬ್ಲಾಗ್

ಸುಸ್ವಾಗತ

December 31, 2008 - 10:50pm
ವಲ್ಲರಿ

ಸುಸ್ವಾಗತ.

ಪ್ರತೀ ಬೆಳಗೂ ಹೊಸವರ್ಷವಾಗಲಿ
ಪ್ರತೀ ರಾತ್ರಿಯೂ ಹೊಸ ಕನಸ ತರಲಿ
ಪ್ರತೀ ಅಳುವೂ ಹೊಸ ನಗುವ ಮೂಡಿಸಲಿ
ಪ್ರತೀ ಹೂವು ಹೊಸ ಗಂಧ ಸೂಸಲಿ.


ನಾಳೆಗಳೆಲ್ಲ ನಮ್ಮದೆನ್ನುವ
ನಿನ್ನೆಗಳೆಲ್ಲ ಪಾಠವಾಗಲಿ
ಹರಿದ ರಕ್ತದಲೆ ಮತ್ತೆ ಬರದಿರಲಿ
ಶಾಂತಿ ನೆಮ್ಮದಿ ಇಲ್ಲಿ ನೆಲೆಸಲಿ.


ಭಾರ ಮನದಲಿ ಮತ್ತೆ ಬಂದಿದೆ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮರ ಪ್ರೇಮ

December 16, 2008 - 1:56pm
ವಲ್ಲರಿ

ಅಮರ ಪ್ರೇಮ


ಅಸ್ತಮಿಸೋ ಸೂರ್ಯನೆ,
ಸುಸ್ತಾಗಿದೆ ನಿನಗೆ
ಹಗಲಿಡೀ ಖಾರಿದ್ದೀ
ಉರಿಬಿಸಿಲನ್ನ,
ಸ್ವಲ್ಪ ವಿಶ್ರಮಿಸಿಕೋ
ಸಾಗರಿಯ ಎದೆಯಲ್ಲಿ
ನಾಳೆ ಬರುವಿಯಂತೆ
ಕಾಯುತ್ತಿರುವೆ ನಿನಗೆ. Read more about ಅಮರ ಪ್ರೇಮ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಒಂದು ಕತ್ತಲೆ ಕವಿತೆ.

December 13, 2008 - 10:32am
ವಲ್ಲರಿ

          ಒಂದು ಕತ್ತಲೆ ಕವಿತೆ.

 

 ನಾನು ಹಣತೆ ಹಚ್ಚಿಟ್ಟುಕೊಂಡು

ನಿದ್ದೆ ತೊರೆದು

ಕಾಯುತ್ತ ಕೂತಿದ್ದೇನೆ.

ನಿಟ್ಟುಸಿರು

ಹಣತೆಯನ್ನು ಕೊಲ್ಲಬಹುದೆಂಬ

ಬಯವ ಹೊತ್ತು.

 

ಒಮ್ಮೊಮ್ಮೆ ಏಕಾಗ್ರತೆ ತಪ್ಪಿ ಹೋಗಿ

ಸಾವು ನೆನಪಾಗುತ್ತದೆ.

ಬಯಕೆಯಾಗುತ್ತದೆ.

ಬದುಕಿನ ಬಗ್ಗೆ Read more about ಒಂದು ಕತ್ತಲೆ ಕವಿತೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಮಸಣದ ಮಾತು

November 23, 2008 - 8:02pm
ವಲ್ಲರಿ

ಮಸಣದ ಮಾತು

ನಾನು ನಿನ್ನಂತಲ್ಲ
ನನಗೆ ಯಾರಿಲ್ಲ
ಒಂಟಿ ಬಡಕ
ಆದರೂ ನನ್ನವರೇ ಎಲ್ಲ
ಬರಲೇ ಬೇಕಲ್ಲ
ಒಂದಲ್ಲ ಒಂದು ದಿನ.

ರಾಕ್ಷಸಾಕಾರವಿಲ್ಲ
ಭಯವ್ಯಾಕೆ ಚಿನ್ನ?
ಮಾರು ದೂರ ಹಾಯ್ದು
ಹೋಗಲ್ಯಾಕೋ ಕಂಪನ?

ತೊಗಲೇನು? ವ್ಯಾಧಿಯೇನು?
ಬಣ್ಣ ಜಾತಿ, ಭಾಷೆ ಗೀಷೆ
ನೋಡುವುದಿಲ್ಲ ನಾ
ದೂರುವುದಿಲ್ಲ ಬಯ್ಯುವುದಿಲ್ಲ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಬಾಲ್ಯ

November 23, 2008 - 7:59pm
ವಲ್ಲರಿ

ಬಾಲ್ಯ

ಅಮ್ಮನ ಸೆರಗಿನ ಹಿಂದಿನ
ಆದಿನಗಳು
ಕಾಮನ ಬಿಲ್ಲಿನ ಹಾಗೆ
ಮೂಡಣದ ನಡುವಿನ ಸೂರ್ಯ
ಗೊತ್ತಿಲ್ಲದೇ
ನೆತ್ತಿಯ ಮೇಲೇರಿದ ಹಾಗೆ.

ಮದುಮಗಳ ಹಿಂದಿಂದ
ಮಾವಿನೆಲೆ ಬಾಲ!
ಹಿಂತಿರುಗುವಷ್ಟರಲ್ಲೇ
ವರಮಾಲೆ ಕೈಯಲ್ಲಿ!

ಅಪ್ಪನ ಛಡಿಯೇಟು
ಅಣ್ಣನ ಕಣ್ಗೆಂಪು
ಜೊತೆಯಲ್ಲಿ ಐಸ್ಕೆಂಡಿ
ಕೈ ಒಣಗುವ ಮೊದಲೇ
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

Pages

Subscribe to RSS - ವಲ್ಲರಿ ರವರ ಬ್ಲಾಗ್