ಈಗಿನಂತೆ 4 ಸದಸ್ಯರು ಮತ್ತು 133 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡದವರಿಗೆ ಮಾತ್ರ ...( ಉ.ಕ.ಕ-ಕೊನೆಯ ಕಂತು)
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
16
Aug
2006
ಬ್ಲಾಗ್ ಬರಹ
೧೯೨೧ ರಲ್ಲಿ ಬೇಂದ್ರೆಯವರು ಹೀಗೆ ಹೇಳಿದ್ದಾರೆ . " ಈ ಅಪ್ರತಿಕೂಲ ಕಾಲದಲ್ಲಿಯೂ ನಮ್ಮ ಪುರಾಣ ಕವಿಯ ಕಾಲದ ಪೂರ್ವದಿಂದಲೂ ಹೆಸರು ಪಡೆದ ತಿರುಳ್ಗನ್ನಡ ನಾಡಿನ ನಡುಮನೆಯಾದ ಧಾರವಾಡ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,625
ಕನ್ನಡಕ್ಕೆ ಮೊದಲ ' ಸರಸ್ವತಿ ಸಮ್ಮಾನ '
H A Patil's picture
ಹನುಮಂತ ಪಾಟೀಲ
29
Nov
2011
ಲೇಖನ

2011 ನೇ ನವಂಬರ್ 16 ಗುರುವಾರ ಕನ್ನಡ ಸಾಹಿತ್ಯಾಭಿಮಾನಿಗಳು ಸಂತಸಪಡುವ ಮತ್ತೊಂದು ಅವಕಾಶ ಒದಗಿ ಬಂತು. ' ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ' ಕನ್ನಡದ ಖ್ಯಾತ ಕಾದಂಬರಿಕಾರ...

ಪ್ರತಿಕ್ರಿಯೆಗಳು: 12
ಹಿಟ್ಸ್ : 184
ದೊರೆ ನಗುವುದಕ್ಕೆ ಏನು ಮಾಡಬೇಕು?
nagenagaari's picture
ನಗೆ ಸಾಮ್ರಾಟ್
07
Nov
2009
ಪುಟ

(ನಗೆ ನಗಾರಿ ನಗದು ಬ್ಯೂರೋ)

ಪ್ರಜೆಗಳೇ ಪ್ರಭುವಾಗಿರುವ ಪ್ರಜಾಪ್ರಭುತ್ವದಲ್ಲಿ ದೊರೆಯಾದವನು ಪ್ರಜೆಗಳಿಗಾಗಿ ಮಾಡುವ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,268
ಪಯಣ ಮುಗಿಸಿದ ಸಂಗೀತ ಸಾಮ್ರಾಟ ' ಭೂಪೇನ ಹಜಾರಿಕಾ'
H A Patil's picture
ಹನುಮಂತ ಪಾಟೀಲ
07
Nov
2011
ಲೇಖನ

ಸುಮಾರು ಒಂದು ದಶಕದ ಹಿಂದಿನ ಮಾತು ಸಮಯ ಸರಿರಾತ್ರಿ ಆಲ್ ಇಂಡಿಯಾ ರೇಡಿಯೊದಲ್ಲಿ ಲತಾಳ ಕಂಠಸಿರಿಯಲ್ಲಿ ' ದಿಲ ಹೂಂ ಹೂಂ ಕರೆ ಘಬರಾಯೆ ' ಸಿನೆಮಾದ ಹಾಡೊಂದು...

ಪ್ರತಿಕ್ರಿಯೆಗಳು: 28
ಹಿಟ್ಸ್ : 172
ಕೃಪಾಕರ್ ಸೇನಾನಿಯವರ ಡಾಕ್ಯುಮೆಂಟರಿ "ದಿ ಪ್ಯಾಕ್"
uniquesupri's picture
ಸುಪ್ರೀತ್.ಕೆ.ಎಸ್
25
Apr
2011
ಲೇಖನ

ಇಂಗ್ಲೀಷಿನಲ್ಲಿ ಧೋಳ್ (Dhole)  ಎಂದು ಕರೆಯುವ ಸೀಳು ನಾಯಿಗಳ ಕುರಿತು ಕನ್ನಡದ ಖ್ಯಾತ ವನ್ಯಜೀವಿ ಛಾಯಗ್ರಾಹಕ ಜೋಡಿ ಕೃಪಾಕರ್-ಸೇನಾನಿ ನಿರ್ಮಿಸಿರುವ ಸಾಕ್ಷ್ಯಚಿತ್ರ(...

ಪ್ರತಿಕ್ರಿಯೆಗಳು: 5
ಹಿಟ್ಸ್ : 613
ಮರಕ್ಕೆ ಮ್ಯುತ್ಯುವಾಗದ ಕೊಡಲಿ ಕಾವು
shreeshum's picture
ಆರ್.ಶರ್ಮಾ.ತಲವಾಟ
16
Aug
2010
ಬ್ಲಾಗ್ ಬರಹ

...

ಪ್ರತಿಕ್ರಿಯೆಗಳು: 7
ಹಿಟ್ಸ್ : 778
ಕಥೆ : ಸೀತೆ
partha1059's picture
ಪಾರ್ಥಸಾರಥಿ
08
Mar
2011
ಲೇಖನ

ನಿದಾನವಾಗಿ ಹಗಲು ಸಂಜೆಯಾಗಿ ಬದಲಾಗುತ್ತಿತ್ತು. ಸುತ್ತಲ ಮರಗಳಲ್ಲಿ ಅಹಾರವನ್ನರಸಿ ದೂರಹೋಗಿದ್ದ ಪಕ್ಷಿಗಳೆಲ್ಲ  ಹಿಂದಿರುಗಿ ಗೂಡಿಗೆ...

ಪ್ರತಿಕ್ರಿಯೆಗಳು: 24
ಹಿಟ್ಸ್ : 1,080
ಸಂಭಾಷಣೆ ಚಾತುರ್ಯತೆ
anildesaiit's picture
Anil Kumar Desai
20
Apr
2012
ಲೇಖನ

ಈ ಕೆಳಕಂಡ ಬರಹ ಅಥವಾ ಲೇಖನವು ನನ್ನ ಸ್ವಂತ ಅನುಭವ ಹಾಗು ತಿಳುವಳಿಕೆ ಮೇಲೆ ಬರೆದಿದ್ದು. ಇದು ಯಾವುದೇ ಪುಸ್ತಕ, ಬರಹ, ಲೇಖನ, ಭಾಷಣ ಅಥವಾ ಇನ್ನಿತಿರ ಮಾಹಿತಿಯನ್ನ ನಕಲು...

ಪ್ರತಿಕ್ರಿಯೆಗಳು: 6
ಹಿಟ್ಸ್ : 297
ರಾಘವೇಂದ್ರ ಶರ್ಮಾ ತಲವಾಟ ಮತ್ತವರ ಜೇನು ಕೃಷಿ
palachandra's picture
ಪಾಲಚಂದ್ರ
10
Aug
2010
ಬ್ಲಾಗ್ ಬರಹ

ಕಳೆದ ವಾರಾಂತ್ಯ ಸ್ನೇಹಿತರೊಂದಿಗೆ ಮಲೆನಾಡ ಜೋಗ, ಕೆಳದಿ, ತೀರ್ಥಹಳ್ಳಿಯ ಕವಿಶೈಲಕ್ಕೆ ಭೇಟಿ ನೀಡಿ ಬಂದೆ. ತಂಗಿದ್ದು ಜೋಗದ ಬಳಿಯ ತಲವಾಟ ಎಂಬ ಹಳ್ಳಿಯ ಹೋಂ ಸ್ಟೇ ಒಂದರಲ್ಲಿ. ಅದರ...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,126
ಬಡತನದ ಸುಖ ಅಂದ್ರೆ....
rashmi_pai's picture
Rashmi Pai
24
Nov
2009
ಬ್ಲಾಗ್ ಬರಹ

ನಾವು ಶಾಲೆಗೆ ಹೋಗ್ಬೇಕಾದ್ರೆ ಇಷ್ಟೊಂದು ಸೌಕರ್ಯ ಇರಲಿಲ್ಲ, ಇದ್ದದ್ದು ಎರಡೇ ಜೋಡಿ ಡ್ರೆಸ್. ಶಾಲಾ ಯುನಿಫಾರಂ ಇದು ಬಿಟ್ಟರೆ ಮದುವೆಗೆ ಹೋಗಲಿಕ್ಕೆ ಅಂತಾ ಇನ್ನೊಂದು ಜೊತೆ ಬಟ್ಟೆ...

ಪ್ರತಿಕ್ರಿಯೆಗಳು: 15
ಹಿಟ್ಸ್ : 1,499

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ವಿಸ್ಮಯ ಚಿಂತನ ಮಿಲನ - 4

ವಿಸ್ಮಯ ಚಿಂತನ ಮಿಲನ - 4

ವಿಸ್ಮಯ ಚಿಂತನ ಮಿಲನ - 4

ಕರ್ನಾಟಕದ ಪ್ರಮುಖ ಪ್ರಕಾಶನ ಸಂಸ್ಥೆಗಳಲ್ಲಿ ಒಂದಾಗಿ ಹೊರಹೊಮ್ಮುತ್ತಿರುವ ಮೈಸೂರಿನ ವಿಸ್ಮಯ ಪ್ರಕಾಶನವು ಕಳೆದ ಮೂರು ತಿಂಗಳುಗಳ ಹಿಂದೆ ಅಂದರೆ ಜೂನ್ ನಲ್ಲಿ "ಚಿಂತನ ಮಿಲನ"ಹೆಸರಿನಲ್ಲಿ ಮೈಸೂರಿನಲ್ಲಿ ಚಿಂತನಾ ವೇದಿಕೆಯೊಂದನ್ನು ಆರಂಭಿಸಿತು. ಈ ಸಂವಾದದಲ್ಲಿ ಚಿಂತನಶೀಲರಾದ ಎಲ್ಲರೂ ಭಾಗವಹಿಸಬಹುದು.

ಈಗಾಗಲೇ, ಮೂರು ಸಂವಾದಗಳನ್ನು ಯಶಸ್ವಿಯಾಗಿ ಏರ್ಪಡಿಸಿರುವ ಈ ವೇದಿಕೆ, ನಾಲ್ಕನೆಯ ಚಿಂತನ ಮಿಲನದಲ್ಲಿ ಪ್ರೊ.ಜಿ.ಬಿ.ಶಿವರಾಜು ಅವರು ಬರೆದಿರುವ "ಜನಲೋಕಪಾಲಕ ಅಣ್ಣಾ ಹಜಾರೆ"ಕ್ರುತಿಯನ್ನು ಲೋಕಾರ್ಪಣೆ ಮಾಡಲಿದ್ದು, ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಶ್ರೀಮತಿ ಪೋಷಿಣಿಯವರು "ಮಾಹಿತಿ ಹಕ್ಕು ಕಾಯ್ದೆ:ಪರಿಚಯ ಮತ್ತು ಬಳಕೆ" ಕುರಿತು ಮಾತನಾಡಲಿದ್ದಾರೆ. ವಿವರಗಳು ಈ ಬರೆಹದೊಂದಿಗೆ ಲಗತ್ತಿಸಿರುವ ಕರೆಯೋಲೆಯಲ್ಲಿ ನಮೂದಾಗಿದೆ. ಆಸಕ್ತರು ಈ ಸಂವಾದದಲ್ಲಿ ಪಾಲ್ಗೊಂಡು ಇಂದಿನ ಕಾಲದ  ಅತ್ಯಂತ ಜರೂರು ಸಂಗತಿಯಾದ ಮಾಹಿತಿ ಹಕ್ಕು ಕಾಯ್ದೆಯ ಬಗ್ಗೆ ತಿಳಿವಳಿಕೆಯನ್ನು ಪಡೆಯಬಹುದು.

ಈ ಮೊದಲು ವಿಸ್ಮಯ ಚಿಂತನ ಮಿಲನದಲ್ಲಿ ಕ್ರಮವಾಗಿ ಪ್ರೊ. ಜಿ. ಚಂದ್ರಶೇಖರ್  ಅವರ ಮೇಧಾ ಪಾಟ್ಕರ್, ಶ್ರೀ ಎ.ಪಿ.ಚಂದ್ರಶೇಖರ ಅವರ ಫುಕುವೊಕ, ಡಾ.ಎಚ್.ಎಸ್.ಅನುಪಮ ಅವರ ಬಾನಿನಲ್ಲಿ ಮಹಿಳೆ: ಸುನೀತ ವಿಲಿಯಮ್ಸ್ ಕ್ರುತಿಗಳು ಬಿಡುಗಡೆಯಾಗಿದ್ದು, ಜನ್ ಲೋಕ್ ಪಾಲ್ ಮಸೂದೆ, ಕುಲಾಂತರಿ(ಬಿ.ಟಿ) ಅವಾಂತರ, ವಿಜ್ಞಾನ ಮತ್ತು ಮಹಿಳೆ ವಿಷಯಗಳ ಬಗ್ಗೆ ಡಾ.ಆರ್. ಬಾಲಸುಬ್ರಮಣ್ಯಮ್, ಶ್ರೀ ಕ.ನಾ.ರಾಮಚಂದ್ರ ಮತ್ತು  ಶ್ರೀ ಕೊಳ್ಳೇಗಾಲ ಶರ್ಮ ಅವರು ಮಾತನಾಡಿದ್ದಾರೆ.

"ಚಿಂತನ ಮಿಲನ" ಪ್ರತಿ ತಿಂಗಳ ನಾಲ್ಕನೇ ಭಾನುವಾರಂದು ನಡೆಯುತ್ತದೆ.

No votes yet
219 ಹಿಟ್ಸ್

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
makara's picture
23
Sep
2011
7:27

ಉ: ವಿಸ್ಮಯ ಚಿಂತನ ಮಿಲನ - 4

ಶಶಿಯವರೆ, ಮಾಹಿತಿಗೆ ಧನ್ಯವಾದಗಳು