ಪ್ರಾಣಿಗಳನ್ನು ನೋಡುವಾಗ ಅವುಗಳ ನಡವಳಿಕೆಗೂ ಮಾನವನ ನಡವಳಿಕೆಗೂ ತುಂಬಾ ಸಾಮ್ಯ ಇರುವದು ಕಂಡು ಬರುತ್ತದೆ. ಪ್ರಾಣಿಗಳಲ್ಲಿ ದೇಹಕ್ಕೆ ಸಂಬಂಧಿಸಿದುದು ಮಾನವರಲ್ಲಿ...
ವೀಣೆ ಎಂಬ ಸವತಿ
ವೀಣೆ ಎಂಬ ಸವತಿ
ಹಂಸಾನಂದಿ
ಮಿಲ್ಪೀಟಸ್, ಕ್ಯಾಲಿಫೋರ್ನಿಯಾ
June 18, 2011 - 1:23am
ನೆಚ್ಚಾಗುವಂಥ ಗೆಳತಿ ಕಾತರ ತುಂಬಿರುವ ಮನಕೆ
ಕಲಬೆರಕೆಯಿರದ ಅಪ್ಪಟ ಸಂತಸ ತರುವ ಸೇರಿಕೆ
ಬೇಟದಲಿನಿಯೆಯ ರೀತಿ ರಸಿಕನಿಗಾಗುವುದು ಜೋಡಿ
ಪೆಣ್ಗಳಿಗೋ ಇನಿಯನೊಲವಿಗೆ ಸವತಿಯಂತೆ ಅಡ್ಡಿ!
ಸಂಸ್ಕೃತ ಮೂಲ ( ಭಾಸನ ಚಾರುದತ್ತ ನಾಟಕ, ಮೂರನೇ ಅಂಕ):
ಉತ್ಕಂಠಿತಸ್ಯ ಹೃದಯಾನುಗತಾ ಸಖೀವ
ಸಂಕೀರ್ಣದೋಷರಹಿತಾ ವಿಷಯೇಷು ಗೋಷ್ಟೀ |
ಕ್ರೀಡಾರಸೇಷು ಮದನವ್ಯಸನೇಷು ಕಾಂತಾ
ಸ್ತ್ರೀಣಾಂ ತು ಕಾಂತರತಿವಿಘ್ನಕರೀ ಸಪತ್ನೀ ||
-ಹಂಸಾನಂದಿ
ಚಿತ್ರ ಕೃಪೆ: http://www.reocities...
456 ಹಿಟ್ಸ್
- hamsanandi's blog
- Login or register to post comments
- 456 ಹಿಟ್ಸ್
ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ
ಎಲ್ಲ ಪುಟಗಳು
ನನ್ನ ಬರಹಗಳು
ಇತ್ತೀಚಿನ ಪ್ರತಿಕ್ರಿಯೆಗಳು
ಉ: ಬಿಸ್ಸೆನ್ನೆಲ್ಲಿನ ಅಂತರ್ಜಾಲ ತಾಣದಲ್ಲಿ ದೂರು ಸಲ್ಲಿಸುವುದು! - ಶ್ರೀನಿವಾಸ್ ಮೂರ್ತಿ ಜಿ.ಆರ್.
ಉ: ನವ ಜೀವಿಯ ರಹಸ್ಯ ಸೃಷ್ಟಿ :(ಕಥೆ) ಭಾಗ -೩:@ನಂಜುಂಡ ಅವ್ರೆ ..? - ಸಪ್ತಗಿರಿವಾಸಿ
ಉ: ಕವಿಕಲ್ಪನೆಯ ಶಿಲ್ಪಗಳ ನೋಡೋಣ ಬನ್ನಿ - ಸಪ್ತಗಿರಿವಾಸಿ
ಉ: ನಮ್ಮೂರ ಪ್ರತಿಭೆಗೆ ಶುಭಾಶಯಗಳು - ಸಪ್ತಗಿರಿವಾಸಿ
ಉ: ಕಣ್ಣ ಅಂಚಿನಲಿ - Ajjappa sarver


