ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › ವೈಭವ ರವರ ಬ್ಲಾಗ್

ಸೊಬಗಿನ ಬಳ್ಳಿ

ಸೊಬಗಿನ ಬಳ್ಳಿಯಂತೆ ಈ ಬಿಲಾಗು ಹೊಸತನದಿಂದ ದಿನವೂ ಬೆಳೆಯಲಿ

ಗುಂಪೊಡೆಯನ ನೋಂಪು

April 4, 2008 - 9:22pm — ವೈಭವ

ಗುಂಪೊಡೆಯನ(ಗಣಪತಿಯ) ನೋಂಪು(ವ್ರತ,ಪೂಜೆ) ಮಾಡುವವರು ಈ ಶ್ಲೋಕವನ್ನು ಹೇಳುವುದುಂಟು. ನಂಗೂ ಇದು ಇಶ್ಟ

ಸಕ್ಕದ

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ
ನಿರ್ವಿಘ್ನಂ ಕುರುಮೇದೇವ ಸರ್ವಕಾರ್ಯೇಷು ಸರ್ವದಾ||

ಇದನ್ನೆ ಕನ್ನಡಯ್ಸಿದರೆ

ಡೊಂಕುವಲ್ಲ ದೊಡ್ಡಮಯ್ಯ ಕೋಟಿನೇಸರ್ಗದಿರ
ಎಲ್ಲಗೆಲಸದೊಳ್ ಅಡೆತಡೆಗಳನ್ನೋಗಲಾಡಿಸೊಡೆಯ ಎಂದಿಗೂ||

ಹಂಸಾನಂದಿಗಳೆ,
 ತಪ್ಪಾಗಿದ್ದರೆ ಮನ್ನಿಸಿ ದಾರಾಳವಾಗಿ ತಿದ್ದಿ.

  • ಸಕ್ಕದ ಸ್ಲೋಕ ಗುಂಪೊಡೆಯ ನೋಂಪು ಗಣೇಶ ಸ್ತುತಿ ವಕ್ರತುಂಡ ಮಹಾಕಾಯ
~.~
  • ವೈಭವ ರವರ ಬ್ಲಾಗ್
  • Login or register to post comments
  • 406 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 4, 2008 - 9:58pm — Sunil Jayaprakash

ಉ: ಗುಂಪೊಡೆಯನ ನೋಂಪು

Sunil Jayaprakash's picture

ಅನುವಾದದ ದೃಷ್ಟಿಯಲ್ಲಿ ಹೇಳುವುದಾದರೆ, "ಸಂಸ್ಕೃತದ ಶ್ಲೋಕದಲ್ಲಿ ಕುರು ಮೇ ದೇವ ಇರುವುದರಿಂದ - ಒಬ್ಬನು ತನಗೆ ಅನ್ವಯವಾಗುವಂತೆ ಹೇಳಿಕೊಳ್ಳುವಂತಿದೆ. ಆದರೆ ಕನ್ನಡಯಿಸಿದ ಪದ್ಯದಲ್ಲಿ ಯಾರಿಗೂ ಅನ್ವಯವಾಗುತ್ತಿಲ್ಲ."

ಎಲ್ಲಗೆಲಸದೊಳ್ - ಎಂಬುದನ್ನು ಎನ್ಗೇಯ್ಮೆಯೊಳ್ ಅಂತ ಹಾಕಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 10:02pm — ವೈಭವ

ಉ: ಗುಂಪೊಡೆಯನ ನೋಂಪು

ವೈಭವ's picture

ನನ್ನಿ ಸುನಿಲ,
ಮನ್ನಿಸು,...ಕುರುಮೆ ಅಂದ್ರೆ ಮಾಡುವುದು ಅಂತ ಗೊತ್ತಿತ್ತು ಅಶ್ಟೆ.

ಇವಕ್ಕೆ ಸಕ್ಕದದಲ್ಲಿ ಏನು?

(ನಾನು) ಮಾಡುವೆ
(ಅವನು/ಳು/ರು) ಮಾಡಿದನು/ಳು/ರು.
ನೀನು ಮಾಡಿದೆ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 10:22pm — hamsanandi

ಉ: ಗುಂಪೊಡೆಯನ ನೋಂಪು

hamsanandi's picture

ಅಹಂ ಕರೋಮಿ - ನಾನು ಮಾಡುವೆ
ತ್ವಂ ಕರೋಷಿ - ನೀನು ಮಾಡುವೆ
ಸ:/ಸಾ ಕರೋತಿ - ಅವನು/ಅವಳು ಮಾಡುತ್ತಾಳೆ

ಕುರು -> (ನೀನು) ಮಾಡು

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 4, 2008 - 10:23pm — hamsanandi

ಉ: ಗುಂಪೊಡೆಯನ ನೋಂಪು

hamsanandi's picture

ವೈಭವ ಅವರೆ,

ಅನುವಾದ ಚೆನ್ನಾಗಿದೆ!

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 5:47am — mahesha

ಉ: ಗುಂಪೊಡೆಯನ ನೋಂಪು

mahesha's picture

ಗಣಕ್ಕೆ ಗುಂಪಿಗಿಂತ ಕನ್ನಡ ತಿಣಿ ಎಂಬ ಪದ ಒಪ್ಪುವುದು.

ತಿಣಿಯೆರೆಯ
ತಿಣಿಬತಿ

ತುಂಡ ಅಂದ್ರೆ ಮೋರೆ, ಮುಸುಡಿ, ಮೊಗ, ಮೂತಿ

ಅಡೆತಡೆಗಳನ್ನೋಗಲಾಡಿಸೊಡೆಯ - ತಪ್ಪು
ಅಡೆತಡೆಗಳನ್ನು ವೋಗಲಾಡಿಸೊಡೆಯ ಆಗ ಬೇಕು

"ಮುರುಕುವಲ್ಲ ದೊಡ್ಡಮಯ್ಯ ಕೋಟಿನೇಸರಸಮಗದಿರನೇ
ಇರುವ ಬರುವೂ ಯೆಡರಂನೆಲ್ಲ ತೊಡೆದು ಪೊರೆಯೋ ನಮ್ಮನು"

ಬರುವ + ಊ = ಬರುವೂ
ವೂ + ಎಡರನ್ನೆಲ್ಲ = ವೂ ಯೆಡರನ್ನೆಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 5, 2008 - 11:28am — ವೈಭವ

ಉ: ಗುಂಪೊಡೆಯನ ನೋಂಪು

ವೈಭವ's picture

ವೋಗಲಾಡಿಸು => ಓಗಲಾಡಿಸು (ಆಡು ಬಾಸೆಯಲ್ಲಿ)
'ವ್' ನುಂಗಿ ಹಾಕಿದ್ದೀನಿ

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪ್ರಥಮ ಬರಹ
  • ಇಂದು, ಗಣಪತಿ ಹಬ್ಬ, ಆ ಮಂಗಳಮೂರ್ತಿಯು ನಿಮ್ಮೆಲ್ಲರಿಗೂ ಶುಭಾಶೀರ್ವಾದ ಮಾಡಲಿ !
  • ವಕ್ರತುಂಡ.
  • IPL ಎಂಬ ಅತಿ ಕ್ರಿಕೇಟು
  • ಅಕ್ಚ್ಯುಲ್ ಲಕ್ಷ್ಮೀ !!
Syndicate content

ಲೇಖಕರು

ವೈಭವ's picture

ಪೂರ್ಣ ಹೆಸರು
ಬರತ್ ಕುಮಾರ್

ಪರಿಚಯ

ನಾನು ಮಿನ್ಕೆ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ಕೆಲಸ ಮಾಡುತಿದ್ದೇನೆ. ಕನ್ನಡದ ಬಗ್ಗೆ ತುಂಬ ಹುರುಪಿದೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ ೧ ಸದಸ್ಯ/ಸದಸ್ಯೆ ಮತ್ತು 36 ಅತಿಥಿಗಳು ಆನ್ಲೈನ್ ಇರುವರು.


ಕನ್ನಡಕ್ಕೆ ಇಂಗ್ಲೀಷು ಕಿಂಚಿತ್ತು ಬೆರಸಲದ ಸಿನ್ನುಗಳ ಲಿಸ್ಟಿನಲಿ ಹೈಯೆಸ್ಟು ಅದರಿಂದ ಫನ್ನಿಗೂ ಮಿಕ್ಸದಿರು ಸರ್ವಜ್ಞ.

— ನಾ. ಕಸ್ತೂರಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator