18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಕನ್ನಡದಲ್ಲಿ ವೆರಿಲಾಗ್

March 6, 2008 - 8:48pm
ವೈಭವ

ಕನ್ನಡದಲ್ಲಿ ವೆರಿಲಾಗ್(Verilog)

ನಾವು ಮಿನ್ಕೆ ಎಂಜಿನಿಯರ್ ಗಳು ಚಿಪ್ಪುಗಳನ್ನು ಡಿಸಯ್ನ್ ಮಾಡಲು ವೆರಿಲಾಗ್ ಎಂಬ HDL(Hardware Descriptive Language)
ನ್ನು ಬಳಸುತ್ತೇವೆ. ಅದರಲ್ಲಿ ಒಂದು ಬಿಟ್ ನ್ನು(1,0) ನೆನಪಿಡಲು ಪ್ಲಿಪ್-ಪ್ಲಾಪ (Flip-flop)ನ್ನು ಬಳಸುತ್ತೇವೆ. ಆ ಪ್ಲಿಪ್-ಪ್ಲಾಪಗೆ ವೆರಿಲಾಗ್ ಕೋಡ್ ಈ ಕೆಳಕಂಡಂತೆ ಇರುತ್ತದೆ.
http://en.wikipedia.org/wiki/Flip-flop_(electronics)

always @(posedge clk or negedge rst_n)
begin
if ( rst_n == 1'b0)
   q <= 1'b0;
else
   q <= d;
end

ಇದನ್ನೆ ಕನ್ನಡದಲ್ಲಿ ಬರೆದರೆ ಹೀಗಾಗಬಹುದು.:)

d = ಒ (ಒಳಗೆ ಬರುವ)
clk=ಕಲಕ
rst_n=ರಸಟ_ಇ
q = ಹೊ (ಹೊರಗೆ ಹೋಗುವ)


ಯಾವಾಗಲೂ @(ಏರುವ ಕಲಕ ಮೇಣ್ ಇಳಿಯುವ ರಸಟ_ಇ)
ಸುರು
   (ರಸಟ_ಇ == 0) ಆದರೆ
               ಹೊ <= 0;
      ಇಲ್ಲವೆ
               ಹೊ <= ಒ;
ಮುಗಿ
                      _________
                     |               |
        ಒ       ---|               |--- ಹೊ
                     |               |
                     |               |
     ಕಲಕ      --- |>            |
                     |_________|
     ೦
        ರಸಟ_ಇ  -----|
   

ನೇರವಾಗಿ ಹೇಳಬೇಕು ಅಂದರೆ
--> 'ಒ' ವಿನ ಬೆಲೆ(value)ಬದಲಾಗುವವರೆಗೆ ಅದರ ಬೆಲೆಯನ್ನು 'ಹೊ'ನಲ್ಲಿ ನೆನಪಿಟ್ಟಿಕೊಳ್ಳಲಾಗುತ್ತದೆ.
--> ಯಾವಾಗಲೂ'ಹೊ'ವಿನ ಬೆಲೆ  'ಕಲಕ' ಏರಿದಾಗ(0->1)  ಮೇಣ್ 'ರಸಟ_ಇ'ಇಳಿದಾಗ(1->0) ಬದಲಾಗುತ್ತದೆ.


ಕೊ.ಕೊ.:
ವೆರಿಲಾಗ್ ನಲ್ಲಿ ಬರೆದರೇನ್ ಅರಿತ ಆಗೋದು ಕನ್ನಡದಲ್ಲೆ ಅಲ್ವ :)
ಮೇಣ್ = ಅತ್ವ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by hamsanandi on
:) :) :) :) -ಹಂಸಾನಂದಿ ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wo...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೈಭವ on
ಹಂಸಾನಂದಿಗಳೆ, ನಿಮ್ಮ ನಗುಮೊಗಗಳಿಗೆ(smiley) ನನ್ನಿ. ನನ್ನ ಗೆಳೆಯ ಇದನ್ನು ನೋಡಿ ನಿನ್ನ ಹುಚ್ಚು ಹೆಚ್ಚಾಯಿತು ಅಂತ ಬಯ್ದ :( -- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by savithru on
ಹೇ ವೈಭವ ...ಬೊಂಬಾಟ್! ಕನ್ನಡದ ಸಂಸ್ಕೃತಿ ಇರುವ ಈ ಡೀ ಫ್ಲಿಪ್ ಫ್ಲಾಪ್ ಚೆನ್ನ್ನಾಗಿದೆ! ಕಲಕ (clk, clock) ದ ಬದಲು ಅಲೆ ಅತ್ವ ತರಂಗ ಬಳಸ ಬಹುದಲ್ವ? ಒಳಗೆ (d, data) ಬದಲು ದತ್ತ ಹೇಗೆ? ... offcourse ಇದು ಕನ್ನಡ ಅಲ್ಲ! (q, queue?) ಕನ್ನಡೀಕರನಗೊಂದಾಗ ಹೊರಗೆ ಸರಿಹೊಂದಬಹುದೇನೋ? ಮುಂದುವರಿಯಲಿ!!! ಸವಿತೃ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೈಭವ on
ನೇಸರ, ಈ ಅಲೆ, ತರಂಗ ಇವುಗಳಿಗೆ ಆಗಲೆ ಎಲ್ಲರ ಮನದಲ್ಲೂ/ಮೆದುಳಿನಲ್ಲೂ ಒಂದು ಅರಿತ ಬೇರೂರಿದೆ. ಅದನ್ನ ಹೋಗಲಾಡಿಸುವುದು ಕಶ್ಟ. ಅದಕ್ಕೆ ನಾನು c l k -> ಕ ಲ ಕ ಅಂತ ಮಾಡಿದೆ ( ನೀನು 'ಕಲಕಲ', 'ಲಕಲಕ' ಎಂಬುವ ಅನುಕರಣ ಪದಗಳನ್ನು ಕೇಳಿರಬಹುದು). ಈ ಅನುಕರಣ ಪದಗಳು ಒಂತರ clock(clk signal) ಇದ್ದಂಗೆ ಅಲ್ವ. (same pattern repeats itself). ಒಂತರದಲ್ಲಿ ಕಲಕ, clk ಗೆ ಚೆನ್ನಾಗಿ ಹೊಂದುತ್ತೆ. ನಿನ್ನ ಸವಿನುಡಿಗಳಿಗೆ ನನ್ನಿ. --- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by ವೈಭವ on
ವೆರಿಲಾಗ್ ಬಗ್ಗೆ ಹೆಚ್ಚು ಹುರುಪಿರುವವರು ಕೆಳಗಿರುವ ಎಳೆ ಕ್ಲಿಕ್ಕಿಸಿ. http://en.wikipedia.... -- ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.